ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಆಕರ್ಷಕ ವಿನ್ಯಾಸದ ಗೌನ್ ತೊಟ್ಟು ಸಂಭ್ರಮಿಸಿದ ಮೌನಿ ರಾಯ್

ನಟಿ ಮೌನಿ ರಾಯ್ ಅವರು ಜನಪ್ರಿಯ ಚಿತ್ರ ಕೆಜಿಎಫ್‌ನ ಹಿಂದಿ ಅವತರಣಿಕೆಯ ಹಾಡೊಂದರಲ್ಲಿ ಕಾಣಿಸಿಕೊಂಡು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
Published : 5 ಡಿಸೆಂಬರ್ 2021, 6:36 IST
ಫಾಲೋ ಮಾಡಿ
Comments
ಪಶ್ಚಿಮ ಬಂಗಾಳದ ಕೂಚ್ ಬೆಹರ್‌ನಲ್ಲಿ ಜನಿಸಿದ ಮೌನಿ ರಾಯ್, ದೆಹಲಿಯಲ್ಲಿ ವಿದ್ಯಾಭ್ಯಾಸ ಪೂರೈಸಿದರು.
ಪಶ್ಚಿಮ ಬಂಗಾಳದ ಕೂಚ್ ಬೆಹರ್‌ನಲ್ಲಿ ಜನಿಸಿದ ಮೌನಿ ರಾಯ್, ದೆಹಲಿಯಲ್ಲಿ ವಿದ್ಯಾಭ್ಯಾಸ ಪೂರೈಸಿದರು.
ADVERTISEMENT
ಮೌನಿ ಅವರು ನಟಿಯಾಗಿ, ರೂಪದರ್ಶಿಯಾಗಿ, ಗಾಯಕಿಯಾಗಿ ಮತ್ತು ನೃತ್ಯಗಾತಿಯಾಗಿ.. ಹೀಗೆ ಬಹುಮುಖ ಪ್ರತಿಭೆ ಹೊಂದಿದ್ದಾರೆ.

ಕಥಕ್ ನೃತ್ಯ ಪ್ರವೀಣೆಯಾಗಿರುವ ಮೌನಿ, 2007ರಲ್ಲಿ ಹಿಂದಿ ಟಿವಿಯಲ್ಲಿ ಧಾರಾವಾಹಿಯಲ್ಲಿ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿರಿಸಿದರು.

ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಮೌನಿ ರಾಯ್ ಮಿಂಚುತ್ತಿದ್ದಾರೆ.

ಕೆಜಿಎಫ್ ಹಿಂದಿ ಚಿತ್ರದಲ್ಲಿ ಅವರು ಗಲೀ ಗಲೀ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT