ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Film

ADVERTISEMENT

ADHD: ತಮಗಿರುವ ಅದೊಂದು ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡ ನಟ ಫಹಾದ್ ಫಾಸಿಲ್

ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿಲ್ ತಾವು ಅಟೆನ್ಷನ್ ಡೆಫಿಸಿಟ್ /ಹೈಪರ್‌ಆಕ್ಟಿವಿಟಿ ಡಿಸಾರ್ಡರ್(ಎಡಿಎಚ್‌ಡಿ) ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. 41 ವಯಸ್ಸಿನಲ್ಲಿ ನನಗೆ ಈ ಸಮಸ್ಯೆ ಇರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.
Last Updated 27 ಮೇ 2024, 16:47 IST
ADHD: ತಮಗಿರುವ ಅದೊಂದು ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡ ನಟ ಫಹಾದ್ ಫಾಸಿಲ್

Cannes 2024 | ಪ್ರಶಸ್ತಿ ಗೆದ್ದ ಪಾಯಲ್‌ ಕಪಾಡಿಯಾ: ಚಿತ್ರಗಳಲ್ಲಿ ನೋಡಿ

2024ನೇ ಸಾಲಿನ 77ನೇ ಆವೃತ್ತಿಯಲ್ಲಿ  ‌ಮುಂಬೈನ ಪಾಯಲ್‌ ಕಪಾಡಿಯಾ ಅವರ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್‌ ಲೈಟ್‌’ (ಮಲಯಾಳ–ಹಿಂದಿ ಭಾಷೆ) ಚಿತ್ರವು ‘ಗ್ರ್ಯಾಂಡ್‌ ಪ್ರಿಕ್ಸ್‌’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
Last Updated 27 ಮೇ 2024, 7:46 IST
Cannes 2024 | ಪ್ರಶಸ್ತಿ ಗೆದ್ದ ಪಾಯಲ್‌ ಕಪಾಡಿಯಾ: ಚಿತ್ರಗಳಲ್ಲಿ ನೋಡಿ
err

ಮೇ 10ಕ್ಕೆ ರಿಷಿ – ಪ್ರಣೀತಾ ಅಭಿನಯದ ‘ರಾಮನ ಅವತಾರ’ ತೆರೆಗೆ

‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ‘ರಾಮನ ಅವತಾರ’ ಚಿತ್ರ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಕಳೆದ ವರ್ಷ ಜೂನ್‌ನಲ್ಲಿಯೇ ತೆರೆಗೆ ಬರಲು ಸಿದ್ಧವಿದ್ದ ಚಿತ್ರ, ಮೇ 10ರಂದು ಬಿಡುಗಡೆಯಾಗುತ್ತಿದೆ.‌
Last Updated 31 ಮಾರ್ಚ್ 2024, 12:53 IST
ಮೇ 10ಕ್ಕೆ ರಿಷಿ – ಪ್ರಣೀತಾ ಅಭಿನಯದ ‘ರಾಮನ ಅವತಾರ’ ತೆರೆಗೆ

ತೆರೆಗೆ ಬರಲು ಸಿದ್ಧರಾದ ಅದ್ವಿತಿ ಶೆಟ್ಟಿ ನಟನೆಯ ‘ರಾಜರಾಣಿ’ 

ಬಹುತೇಕ ಹೊಸಬರಿಂದಲೇ ಕೂಡಿರುವ ‘ರಾಜರಾಣಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಬಳ್ಳಾರಿಯ ರಣಧೀರ್ ಈ ಚಿತ್ರದ ನಾಯಕ ಮತ್ತು ನಿರ್ದೇಶಕ. ವಿಜಯ್‌ ಬಳ್ಳಾರಿ ಹಾಗೂ ನೇತ್ರಾವತಿ ಮಲ್ಲೇಶ್ ನಿರ್ಮಾಪಕರು.
Last Updated 28 ಮಾರ್ಚ್ 2024, 23:01 IST
ತೆರೆಗೆ ಬರಲು ಸಿದ್ಧರಾದ ಅದ್ವಿತಿ ಶೆಟ್ಟಿ ನಟನೆಯ ‘ರಾಜರಾಣಿ’ 

ಯುವ ರಾಜಕುಮಾರನ ಕಥೆ

ದೊಡ್ಮನೆಯ ಮತ್ತೊಂದು ಕುಡಿ ಚಂದನವನಕ್ಕೆ ಹೆಜ್ಜೆ ಇಡುತ್ತಿದೆ. ‘ಯುವ’ ಸಿನಿಮಾ ಮೂಲಕ ರಾಘವೇಂದ್ರ ರಾಜ್‌ಕುಮಾರ್‌ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ. ಸಿನಿಮಾ ಪುರವಣಿ ಜೊತೆ ಮಾತಿಗೆ ಸಿಕ್ಕಾಗ ಅವರು ತಮ್ಮ ಪಯಣವನ್ನು ಬಿಚ್ಚಿಟ್ಟರು...
Last Updated 21 ಮಾರ್ಚ್ 2024, 23:30 IST
ಯುವ ರಾಜಕುಮಾರನ ಕಥೆ

ಸಿಂಪಲ್‌ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಒಟಿಟಿಗೆ

ವಿನಯ್‌ ರಾಜ್‌ಕುಮಾರ್‌ ನಟನೆಯ ಸಿಂಪಲ್‌ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಫೆ.8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ಉತ್ತಮ ಪ್ರತಿಕ್ರಿಯೆ ಕಂಡಿತ್ತು.
Last Updated 20 ಮಾರ್ಚ್ 2024, 2:50 IST
ಸಿಂಪಲ್‌ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಒಟಿಟಿಗೆ

Namo Bharath Cinema | ಸೈನಿಕನ ಕಥೆ ಹೇಳುವ ಚಿತ್ರ

ದೇಶದ ಗಡಿ ಕಾಯುವ ಸೈನಿಕನ ಕಥೆ ಹೊಂದಿರುವ ‘ನಮೋ ಭಾರತ್‍’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.
Last Updated 25 ಫೆಬ್ರುವರಿ 2024, 10:44 IST
Namo Bharath Cinema | ಸೈನಿಕನ ಕಥೆ ಹೇಳುವ ಚಿತ್ರ
ADVERTISEMENT

‘ಪ್ರೀತಿಯ ಹುಚ್ಚ’ನ ದುರಂತ ಕಥೆ: ಬಿಡುಗಡೆಗೆ ಸಜ್ಜು

ಈ ಹಿಂದೆ ‘ಗಾಯತ್ರಿ’ ಎಂಬ ಹಾರರ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ವಿ.ಕುಮಾರ್ ನಿರ್ದೇಶಿಸಿರುವ ‘ಪ್ರೀತಿಯ ಹುಚ್ಚ’ ಬಿಡುಗಡೆಗೆ ಸಜ್ಜಾಗಿದೆ. ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಟಿ. ಗೌರಿಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
Last Updated 22 ಫೆಬ್ರುವರಿ 2024, 22:30 IST
‘ಪ್ರೀತಿಯ ಹುಚ್ಚ’ನ ದುರಂತ ಕಥೆ: ಬಿಡುಗಡೆಗೆ ಸಜ್ಜು

PHOTOS | ಸೀರೆಯುಟ್ಟು ಗಮನ ಸೆಳೆದ ಬಹುಭಾಷಾ ನಟಿ ಪೂಜಾ ಹೆಗ್ಡೆ

ಸೀರೆಯುಟ್ಟು ಬಹುಭಾಷಾ ನಟಿ ಪೂಜಾ ಹೆಗ್ಡೆ ಮಿಂಚಿದ್ದಾರೆ.
Last Updated 18 ಫೆಬ್ರುವರಿ 2024, 12:26 IST
PHOTOS | ಸೀರೆಯುಟ್ಟು ಗಮನ ಸೆಳೆದ ಬಹುಭಾಷಾ ನಟಿ ಪೂಜಾ ಹೆಗ್ಡೆ
err

ತೆರೆಗೆ ಬರಲು ಸಜ್ಜಾದ ‘ಮಂಡ್ಯ ಹೈದ’

ಅಭಯ್ ಚಂದ್ರಶೇಖರ್, ಭೂಮಿಕಾ ಜೋಡಿಯಾಗಿ ನಟಿಸಿರುವ ‘ಮಂಡ್ಯ ಹೈದ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ವಿ.ಶ್ರೀಕಾಂತ್ ಆ್ಯಕ್ಷನ್‌-ಕಟ್ ಹೇಳಿದ್ದು, ಚಂದ್ರಶೇಖರ್ ಚಿತ್ರವನ್ನು ನಿರ್ಮಿಸಿದ್ದಾರೆ.
Last Updated 15 ಜನವರಿ 2024, 19:16 IST
ತೆರೆಗೆ ಬರಲು ಸಜ್ಜಾದ ‘ಮಂಡ್ಯ ಹೈದ’
ADVERTISEMENT
ADVERTISEMENT
ADVERTISEMENT