ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀ5ನಲ್ಲಿ ‘ನೈಲ್ ಪಾಲಿಶ್‌’

Last Updated 24 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ಖ್ಯಾತ ನಟ ಅರ್ಜುನ್ ರಾಮ್‌ಪಾಲ್ ನಟನೆಯ ‘ನೈಲ್ ಪಾಲಿಶ್’ ವೆಬ್‌ಸರಣಿಯು ಜನವರಿ 1ಕ್ಕೆ ಬಿಡುಗಡೆಯಾಗಲಿದೆ. ಬಗ್ಸ್ ಭಾರ್ಗವ್ ಕೃಷ್ಣ ಈ ಸರಣಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೆನ್‌ ಇಯರ್ಸ್ ಯಂಗರ್‌ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಪ್ರದೀಪ್ ಉಪ್ಪೂರ್‌, ಸೀಮಾ ಮೋಹಪಾತ್ರ, ಜಹ್ನಾರಾ ಭಾರ್ಗವ್‌ ಹಾಗೂ ಧೀರಜ್ ವಿನೋದ್ ಕಪೂರ್ ನೈಲ್ ಪಾಲಿಶ್‌ಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಜೀ 5ನಲ್ಲಿ ಬಿಡುಗಡೆಯಾಗಲಿರುವ ಈ ವೆಬ್‌ಸರಣಿಯಲ್ಲಿ ಮಾನವ್‌ ಕೌಲ್‌, ರಜಿತಾ ಕಪೂರ್‌ ಹಾಗೂ ಆನಂದ್ ತಿವಾತಿ, ಮಧು, ಸಮ‍್ರಿನ್ ಕೌರ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಅಪರಾಧ ಹಾಗೂ ನ್ಯಾಯಾಲಯ ಹಿನ್ನೆಲೆಯಳ್ಳ ಈ ಸರಣಿ ಅರ್ಜುನ್‌ ವೃತ್ತಿ ಬದುಕಿಗೆ ಹೊಸ ತಿರುವು ತಂದುಕೊಡಲಿದೆ ಎಂಬುದು ನಿರ್ದೇಶಕ ಭಾರ್ಗವ್ ಕೃಷ್ಣ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT