ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾರತದಲ್ಲಿನ 'ಮುಟ್ಟಿನ ಕಥೆ' ಹೇಳಿದ ಚಿತ್ರಕ್ಕೆ ಆಸ್ಕರ್ 

Last Updated 25 ಫೆಬ್ರುವರಿ 2019, 5:01 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್: 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಲಾಸ್ ಏಂಜಲೀಸ್‍ನ ಡೋಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ.

ಆಸ್ಕರ್ ಪ್ರಶಸ್ತಿಗಾಗಿ 10 ನಾಮನಿರ್ದೇಶನ ಲಭಿಸಿದ್ದರೋಮಾ ಮತ್ತು ದಿ ಫೇವರಿಟ್ ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ .

ಉತ್ತಮ ವಿದೇಶ ಭಾಷೆ ಚಿತ್ರ ಮತ್ತು ಉತ್ತಮಛಾಯಾಗ್ರಹಣಕ್ಕಿರುವ ಎರಡು ಪ್ರಶಸ್ತಿಗಳು ರೋಮಾಗೆ ಲಭಿಸಿದೆ.ಬ್ಲಾಕ್ ಪ್ಯಾಂಥರ್ ಮೂರು ಪ್ರಶಸ್ತಿ ಮತ್ತು ಬೊಹೆಮಿಯನ್ ರಪ್ಸೊಡಿ ಎರಡು ಪ್ರಶಸ್ತಿ ಗೆದ್ದಿದೆ.

ಗ್ರಾಮೀಣ ಭಾರತದಲ್ಲಿರುವ ಹೆಣ್ಮಕ್ಕಳ ಋತುಚತ್ರದ ಕಥೆ ಹೇಳುವ Period. End of Sentence ಸಾಕ್ಷ್ಯ ಚಿತ್ರ ಈ ಬಾರಿ ಆಸ್ಕರ್ ಗೆದ್ದುಕೊಂಡಿದೆ.

ಪ್ರಶಸ್ತಿ ವಿಜೇತರ ಪಟ್ಟಿ

ಉತ್ತಮ ಚಿತ್ರ:ಗ್ರೀನ್ ಬುಕ್ ನಿರ್ದೇಶನ: ಪೀಟರ್ ಫರೇಲಿ
ಉತ್ತಮ ನಿರ್ದೇಶಕ ಅಲ್ಫೋನ್ಸೋ ಕ್ಯುರೋನ್ ಚಿತ್ರ: ರೋಮಾ

ಉತ್ತಮ ನಟಿ:ಒಲಿವಿಯಾ ಕಾಲ್ ಮ್ಯಾನ್ ಚಿತ್ರ: ದಿ ಫೇವರಿಟ್

ಉತ್ತಮ ನಟ: ರಾಮಿ ಮಲಿಕ್ ಚಿತ್ರ: ಬೊಹೆಮಿಯನ್ ರಪ್ಸೊಡಿ

ಒರಿಜಿನಲ್ ಗೀತೆ: ಲೇಡಿ ಗಾಗಾ, ಮಾರ್ಕ್ ರಾನ್‍ಸನ್, ಆ್ಯಂಟನಿ ರೊಸ್ಸಾಮಾಂಡೊ, ಆ್ಯಂಡ್ರೂ ವ್ಯಾಟ್ (ಚಿತ್ರ:ಶಾಲೋ)

ಒರಿಜಿನಲ್ ಸ್ಕೋರ್: ಲಾಡ್ವಿಗ್ ಗೊರಾನ್ಸನ್, ಚಿತ್ರ : ಬ್ಲಾಕ್ ಪ್ಯಾಂಥರ್
ಅಪ್‍ಡೇಟೆಡ್ ಸ್ಕ್ರೀನ್ ಪ್ಲೇ : ಚಾರ್ಲಿ, ಡೇವಿಟ್ ರಾಬಿನೋವಿಟ್ಸ್, ಕೆವನ್ ವಿಲ್ಮಟನ್ ಸ್ಪೈಕ್ ಲಿ ಚಿತ್ರ: ಬ್ಲಾಕ್ ಕ್ಲಾನ್ಸಮ್ಯಾನ್
ಒರಿಜಿನಲ್ ಸ್ಕ್ರೀನ್ ಪ್ಲೇ : ನಿಕ್ ವಲ್ಲೆಲಾಂಗ್, ಬ್ರಯಾನ್ ಕ್ಯೂರಿ, ಪೀಟರ್ ಫಾರೆಲ್ಲಿ ಚಿತ್ರ : ಗ್ರೀನ್ ಬುಕ್
ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ : ಸ್ಕಿನ್ ನಿರ್ದೇಶನ:ಗಯ್ ನಾಟಿವ್, ರೇ ನ್ಯೂ ಮಾನ್
ಉತ್ತಮ ವಿಶ್ಯುವಲ್ ಇಫೆಕ್ಟ್: ಪಾಲ್ ಲಾಂಬರ್ಟ್, ಇಯಾನ್ ಹಂಡರ್, ಟ್ರಿಸ್ಟನ್ ಮಯಿಲ್ಸ್, ಜೆ.ಡಿ. ಶ್ವಾಂ ಚಿತ್ರ: ಫಸ್ಟ್ ಮ್ಯಾನ್

ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್: ಪಿರೀಡ್. ದಿ ಎಂಡ್ ಆಫ್ ಸೆಂಟೆನ್ಸ್ ನಿರ್ದೇಶನ:ರೈಕಾ ಸೆಹ್ತಾಬ್ಚಿ, ಮೆಲಿಸಾ ಬೆರ್ಟನ್
ಉತ್ತಮ ಆ್ಯನಿಮೇಟೆಡ್ ಕಿರು ಚಿತ್ರ : ಬಾವೋ ನಿರ್ದೇಶನ :ಡೊಮಿ ಶಿ, ಬೆಕಿ ನೇಮನ್- ಕೋಬ್

ಉತ್ತಮ ಆ್ಯನಿಮೇಟೆಡ್ ಫೀಚರ್ ಫಿಲ್ಮ್: ಸ್ಮೈಡರ್ ಮ್ಯಾನ್ : ಇಂಟು ದಿ ಸ್ಪೈಡರ್ ವರ್ಲ್ಡ್

ಉತ್ತಮ ಸಹ ನಟ: ಮೆಹರ್ಶಲ ಅಲಿ ಚಿತ್ರ: ಗ್ರೀನ್ ಬುಕ್
ಸಂಕಲನ: ಜಾನ್ ಆಟಮನ್ ಚಿತ್ರ: ಬೊಹೆಮಿಯನ್ ರಪ್ಸೊಡಿ
ವಿದೇಶ ಭಾಷೆ ಚಿತ್ರ : ರೋಮಾ ನಿರ್ದೇಶನ: ಅಲ್ಫೋನ್ಸೋ ಕ್ಯುರೋನ್
ಮೇಕಪ್ ಮತ್ತು ಕೇಶ ವಿನ್ಯಾಸ :ಗ್ರೇಗ್ ಕಾನಂ, ಕೆಯಟ್ ಬಿಸೊ, ಪಟ್ರೀಷ್ಯಾ ಡೆಹಾನಿ ಚಿತ್ರ:ವೈಸ್
ಡಾಕ್ಯುಮೆಂಟರಿ ಫೀಚರ್ ಫಿಲ್ಮ್ - ಫ್ರೀ ಸೋಲೊ
ಉತ್ತಮವಸ್ತ್ರವಿನ್ಯಾಸ - ರೂತ್ ಕಾರ್ಟರ್ ಚಿತ್ರ:ಬ್ಲಾಕ್ ಪ್ಯಾಂಥರ್
ಉತ್ತಮ ಪ್ರಾಡಕ್ಷನ್ ಡಿಸೈನ್:ಹನ್ನಾ ಬಿಚ್ಚಿಲರ್ ಚಿತ್ರ: ಬ್ಲಾಕ್ ಪ್ಯಾಂಥರ್
ಉತ್ತಮ ಸೆಟ್ ಅಲಂಕಾರ - ಜೆ ಹಾರ್ಟ್ ಚಿತ್ರ: ಬ್ಲಾಕ್ ಪ್ಯಾಂಥರ್
ಛಾಯಾಗ್ರಹಣ :ಅಲ್ಫೋನ್ಸೊ ಕ್ಯುರೋನ್ ಚಿತ್ರ: ರೋಮಾ
ಗೀತೆ ಸಂಕಲನ - ಜಾನ್ ವಾರ್ಹಸ್ಟ್ , ನಿನಾ ಹಾರ್ಟ್ ಸ್ಟೋನ್ ಚಿತ್ರ:ಬೊಹೆಮಿಯನ್ ರಪ್ಸೊಡಿ
ಸೌಂಡ್ ಮಿಕ್ಸಿಂಗ್ - ಪಾಲ್ ಮಾಸ್, ಟಿಂ ಕಿವಾಜಿ , ಜಾನ್ ಕಸಾಲಿ ಚಿತ್ರ: ಬೊಹೆಮಿಯನ್ ರಪ್ಸೊಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT