ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Black Panther

ADVERTISEMENT

ಬೆಕ್ಕಿನ ಮರಿ ಎಂದು ಮನೆಗೆ ತೆಗೆದುಕೊಂಡು ಹೋದಾಗ ಗೊತ್ತಾಗಿದ್ದು ಕರಿಚಿರತೆ ಮರಿ!

ರಷ್ಯಾ ಮೂಲದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿದ್ದ ಚಿರತೆ ಮರಿಯನ್ನು ಬೆಕ್ಕಿನ ಮರಿಯೆಂದು ತಿಳಿದು ಮನೆಗೆ ತಂದು ಸಾಕಿದ್ದಾರೆ. ಮರಿ ಬೆಳೆದು ದೊಡ್ಡದಾದಂತೆ ಅದು ಕಪ್ಪು ಚಿರತೆ ಎಂದು ಗೊತ್ತಾಗಿದೆ.
Last Updated 26 ಸೆಪ್ಟೆಂಬರ್ 2023, 9:46 IST
ಬೆಕ್ಕಿನ ಮರಿ ಎಂದು ಮನೆಗೆ ತೆಗೆದುಕೊಂಡು ಹೋದಾಗ ಗೊತ್ತಾಗಿದ್ದು ಕರಿಚಿರತೆ ಮರಿ!

ಎಚ್.ಡಿ ಕೋಟೆ: ದಮ್ಮನಕಟ್ಟೆ ಕಾಡಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ‌- ಮೇಲ್ಭಾಗದಲ್ಲಿ ಗಾಯ

‌12 ವರ್ಷದ ಚಿರತೆಯು ಬಿಸಲವಾಡಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ಡಿ.ಬಿ. ಕುಪ್ಪೆ ಭಾಗದಲ್ಲಿ 2 ತಿಂಗಳ ಹಿಂದೆ ಕಾಣಿಸಿಕೊಂಡಿತ್ತು.
Last Updated 6 ಜೂನ್ 2023, 15:45 IST
ಎಚ್.ಡಿ ಕೋಟೆ: ದಮ್ಮನಕಟ್ಟೆ ಕಾಡಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ‌- ಮೇಲ್ಭಾಗದಲ್ಲಿ ಗಾಯ

PV Web Exclusive: ಕರಿ ಚಿರತೆಯ ಜಾಡಿನಲ್ಲಿ...

ಅಲ್ಲೆಲ್ಲೋ ಅಡಗಿದ್ದ ಚಿರತೆ ಚುಕ್ಕಿ ಜಿಂಕೆಗಳ ಹಿಂಡಿನ ಮೇಲೆರಗಲು ಮಾಡಿದ ಪ್ರಯತ್ನ ವಿಫಲಗೊಂಡಿದ್ದರಿಂದ ಜಿಂಕೆಗಳು ಚೆಲ್ಲಾಪಿಲ್ಲಿಯಾಗಿ ಚದುರಿದ್ದವು. ದಿಗಿಲುಗೊಂಡು ಶತದಿಕ್ಕುಗಳತ್ತ ಓಡುತ್ತಿದ್ದ ಗೊರಸುಗಳ ಸಪ್ಪಳ ಕೇಳಿಸುತ್ತಿತ್ತು. ಆ ಗದ್ದಲದಿಂದ ಹುಲ್ಲಿನಲ್ಲಿ ಗೋಪ್ಯವಾಗಿ ಅಡಗಿದ್ದ ಪಕ್ಷಿಗಳು ಭಯಗೊಂಡು ಹೊರಬಂದಿದ್ದವು. ಮರದಿಂದ ಮರಕ್ಕೆ ಜಿಗಿಯುತ್ತಿದ್ದ ಮುಸುವಗಳ ಚೀತ್ಕಾರ; ಟಿಟ್ಟಭ ಹಕ್ಕಿಯ ಕೂಗು... ಒಮ್ಮೆಲೆ ಎದುರಿನಲ್ಲಿ ಗುರುಗುಟ್ಟಿದ ಸದ್ದು! ಅರಣ್ಯ ಸಿಬ್ಬಂದಿ ಬಳಸುವ ಗೇಮ್ ರೋಡ್‌ಗೆ ಹೊರಳಿದ ಚಿರತೆಯು ಚಂಗನೆ ಮರವೇರಿ ಜೀಪಿನಲ್ಲಿ ಕುಳಿತಿದ್ದವರಿಗೆ ತನ್ನ ದಂತಪಂಕ್ತಿಗಳನ್ನು ತೋರಿಸಿತ್ತು.
Last Updated 31 ಡಿಸೆಂಬರ್ 2020, 12:23 IST
PV Web Exclusive: ಕರಿ ಚಿರತೆಯ ಜಾಡಿನಲ್ಲಿ...

‘ಬ್ಲ್ಯಾಕ್‌ ಫ್ಯಾಂಥರ್‌’ ನಟ ಚಾಡ್ವಿಕ್‌ ಬೋಸ್‌ಮನ್‌ ಕ್ಯಾನ್ಸರ್‌ನಿಂದ ಸಾವು

ಹಾಲಿವುಡ್‌ನ ಸೂಪರ್ ಹಿಟ್‌ ಚಿತ್ರ ‘ಬ್ಲ್ಯಾಕ್‌ ಪ್ಯಾಂಥರ್‌’ ಖ್ಯಾತಿಯ ನಟ, ಚಾಡ್ವಿಕ್‌ ಬೋಸ್‌ಮನ್‌ ಅವರು ದೀರ್ಘಕಾಲಿನ ಕ್ಯಾನ್ಸರ್‌ನಿಂದಾಗಿ ಶನಿವಾರ ಲಾಸ್‌ ಏಂಜಲಿಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.
Last Updated 29 ಆಗಸ್ಟ್ 2020, 8:27 IST
‘ಬ್ಲ್ಯಾಕ್‌ ಫ್ಯಾಂಥರ್‌’ ನಟ ಚಾಡ್ವಿಕ್‌ ಬೋಸ್‌ಮನ್‌ ಕ್ಯಾನ್ಸರ್‌ನಿಂದ ಸಾವು

ಗ್ರಾಮೀಣ ಭಾರತದಲ್ಲಿನ 'ಮುಟ್ಟಿನ ಕಥೆ' ಹೇಳಿದ ಚಿತ್ರಕ್ಕೆ ಆಸ್ಕರ್ 

ಒಲಿವಿಯಾ ಕಾಲ್ ಮ್ಯಾನ್ ಉತ್ತಮ ನಟಿ, ರಾಮಿ ಮಲಿಕ್ ಉತ್ತಮ ನಟ ಹಾಗೂ 'ಗ್ರೀನ್ ಬುಕ್' ಉತ್ತಮ ಚಿತ್ರಕ್ಕಾಗಿರುವ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ.
Last Updated 25 ಫೆಬ್ರುವರಿ 2019, 5:01 IST
ಗ್ರಾಮೀಣ ಭಾರತದಲ್ಲಿನ 'ಮುಟ್ಟಿನ ಕಥೆ' ಹೇಳಿದ ಚಿತ್ರಕ್ಕೆ ಆಸ್ಕರ್ 
ADVERTISEMENT
ADVERTISEMENT
ADVERTISEMENT
ADVERTISEMENT