ಬೆಂಗಳೂರು: ಸಿಂಗಪುರದಲ್ಲಿರುವ ಮೇಡಂ ಟುಸ್ಸಾಡ್ಸ್ (ಎಂಟಿಎಸ್) ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಟಾಲಿವುಡ್ ನಟ ರಾಮ್ಚರಣ್ ಪ್ರತಿಮೆ ಮೇ 20ರಂದು ಅನಾವಣರಗೊಳ್ಳಲಿದೆ.

ಇನ್ಸ್ಟಾಗ್ರಾಂನಲ್ಲಿ ಮೇಣದ ಪ್ರತಿಮೆಯ ಫೋಟೊವನ್ನು ರಾಮ್ಚರಣ್ ಹಂಚಿಕೊಂಡಿದ್ದಾರೆ. ತನ್ನ ಮುದ್ದಿನ ನಾಯಿಯ ಜೊತೆಗೆ ರಾಮ್ಚರಣ್ ಸೋಫಾದಲ್ಲಿ ಕುಳಿತಿರುವ ಪ್ರತಿಮೆ ಇದಾಗಿದೆ. ಈ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಮೊದಲ ಪ್ರತಿಮೆ ಇದಾಗಿದೆ ಎಂದು ಎಂಟಿಎಸ್ ತಿಳಿಸಿದೆ. 2023ರ ಆಸ್ಕರ್ ಕಾರ್ಯಕ್ರಮದ ಸಂದರ್ಭದಲ್ಲಿ ರಾಮ್ಚರಣ್ ಧರಿಸಿದ್ದ ಕಪ್ಪು ಬಣ್ಣದ ಧಿರಿಸಿನ ವಿನ್ಯಾಸವನ್ನೇ ಪ್ರತಿಮೆಯಲ್ಲಿ ಬಳಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.