ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ರೀನಾ–ವಿಕ್ಕಿ ಮದುವೆ ಕುರಿತು ಸಲ್ಮಾನ್‌ ಸಹೋದರಿ ಹಂಚಿಕೊಂಡಿದ್ದೇನು?

Last Updated 10 ಡಿಸೆಂಬರ್ 2021, 11:19 IST
ಅಕ್ಷರ ಗಾತ್ರ

ಬಾಲಿವುಡ್‌ ತಾರೆಗಳಾದ ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಹೆಸರಾಂತ ಜೋಡಿಗೆ ಹಿಂದಿ ಚಿತ್ರರಂಗದ ಗಣ್ಯರು ಶುಕ್ರವಾರ ಶುಭ ಹಾರೈಸಿದ್ದಾರೆ.

ನಟ ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ವಿಕ್ಕಿ–ಕತ್ರೀನಾ ಮದುವೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

‘ಹೃದಯಪೂರ್ವಕ ಅಭಿನಂದನೆಗಳು. ಜೀವನಪೂರ್ತಿ ನೀವಿಬ್ಬರೂ ಸಂತಸದಿಂದ ಇರಲೆಂದು ನಾನು ಆಶಿಸುತ್ತೇನೆ‘ ಎಂದು ಅರ್ಪಿತಾ ಹಾರೈಸಿದ್ದಾರೆ.

ಕೆಲ ವರ್ಷಗಳ ಹಿಂದೆ ಕತ್ರೀನಾ ಕೈಫ್‌ಜೊತೆ ಸಲ್ಮಾನ್‌ ಖಾನ್‌ ಡೇಟಿಂಗ್‌ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT