ಮಂಗಳವಾರ, 4 ನವೆಂಬರ್ 2025
×
ADVERTISEMENT

katrina kaif

ADVERTISEMENT

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್: ಬಾಲಿವುಡ್ ನಟಿಯ ವಯಸ್ಸೆಷ್ಟು?

Katrina Kaif Baby News: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 42ನೇ ವಯಸ್ಸಿನಲ್ಲಿ ತಾಯಿಯಾಗುತ್ತಿರುವ ಕತ್ರಿನಾ ಕೈಫ್ ಬೇಬಿ ಬಂಪ್ ಫೋಟೊ ಹಂಚಿಕೊಂಡಿದ್ದಾರೆ.
Last Updated 23 ಸೆಪ್ಟೆಂಬರ್ 2025, 10:25 IST
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್: ಬಾಲಿವುಡ್ ನಟಿಯ ವಯಸ್ಸೆಷ್ಟು?

ಸುಬ್ರಹ್ಮಣ್ಯ: ಆಶ್ಲೇಷ ಬಲಿ ನೆರವೇರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬುಧವಾರ ಸರ್ಪ ಸಂಸ್ಕಾರ ಸೇವೆ, ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಬಳಿಕ ಕುಕ್ಕೆಯಿಂದ ನಿರ್ಗಮಿಸಿದರು.
Last Updated 13 ಮಾರ್ಚ್ 2025, 7:02 IST
ಸುಬ್ರಹ್ಮಣ್ಯ: ಆಶ್ಲೇಷ ಬಲಿ ನೆರವೇರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್

ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ: ಸರ್ಪಸಂಸ್ಕಾರ ಸೇವೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಮಂಗಳವಾರ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಪೂಜೆಗಳಲ್ಲಿ ಭಾಗಿಯಾದರು. ಬುಧವಾರವೂ ಅವರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವರು.
Last Updated 11 ಮಾರ್ಚ್ 2025, 13:20 IST
ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ: ಸರ್ಪಸಂಸ್ಕಾರ ಸೇವೆ

ಕುಂಭಮೇಳದಲ್ಲಿ ನಟಿ ಕತ್ರಿನಾ ಕೈಫ್ ಭಾಗಿ: ಪಾರಮಾರ್ಥ ಆಶ್ರಮದ ಸ್ವಾಮೀಜಿಯ ಭೇಟಿ

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದರು.
Last Updated 24 ಫೆಬ್ರುವರಿ 2025, 12:45 IST
ಕುಂಭಮೇಳದಲ್ಲಿ ನಟಿ ಕತ್ರಿನಾ ಕೈಫ್ ಭಾಗಿ: ಪಾರಮಾರ್ಥ ಆಶ್ರಮದ ಸ್ವಾಮೀಜಿಯ ಭೇಟಿ

Photos | ಅಂಬಾನಿ ಮಗನ ಮದುವೆ: ಸೆಲೆಬ್ರಿಟಿಗಳು, ಉದ್ಯಮ ದಿಗ್ಗಜರು ಭಾಗಿ

ಉದ್ಯಮಿ ಮುಕೇಶ್‌ ಅಂಬಾನಿ ಅವರು ಕಿರಿಯ ಮಗ ಅನಂತ್‌ ಅಂಬಾನಿ ಹಾಗೂ ಎನ್‌ಕೋರ್‌ ಹೆಲ್ತ್‌ಕೇರ್‌ನ ಸಿಇಒ ವಿರೇನ್‌ ಮರ್ಚೆಂಟ್‌ ಹಾಗೂ ಉದ್ಯಮಿ ಶೈಲಾ ಮರ್ಚೆಂಟ್‌ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್‌ ಅವರ ವಿವಾಹವು ಇದೇ ವರ್ಷದ ಜುಲೈನಲ್ಲಿ ನಡೆಯಲಿದೆ.
Last Updated 3 ಮಾರ್ಚ್ 2024, 3:17 IST
Photos | ಅಂಬಾನಿ ಮಗನ ಮದುವೆ: ಸೆಲೆಬ್ರಿಟಿಗಳು, ಉದ್ಯಮ ದಿಗ್ಗಜರು ಭಾಗಿ
err

ಮದುವೆಗೆ ಒಂದು ದಿನ ಮುಂಚೆ ಕತ್ರೀನಾಗೆ ಪ್ರಪೋಸ್‌ ಮಾಡಿದ್ದೆ ಎಂದ ನಟ ವಿಕ್ಕಿ ಕೌಶಲ್

ಮದುವೆಗೆ ಒಂದು ದಿನ ಬಾಕಿ ಇರುವಾಗ ತಮ್ಮ ಪತ್ನಿ ಹಾಗೂ ನಟಿ ಕತ್ರೀನಾ ಕೈಪ್ ಅವರಿಗೆ ಪ್ರಪೋಸ್‌ ಮಾಡಿದ್ದೆ ಎಂದು ಬಾಲಿವುಡ್‌ ನಟ ವಿಕ್ಕಿ ಕೌಶಲ್ ಹೇಳಿದ್ದಾರೆ.
Last Updated 7 ಡಿಸೆಂಬರ್ 2023, 11:02 IST
ಮದುವೆಗೆ ಒಂದು ದಿನ ಮುಂಚೆ ಕತ್ರೀನಾಗೆ ಪ್ರಪೋಸ್‌ ಮಾಡಿದ್ದೆ ಎಂದ ನಟ ವಿಕ್ಕಿ ಕೌಶಲ್

ವಿಶ್ವಕಪ್‌ನಲ್ಲಿ ಭಾರತ ಅಸಾಧಾರಣ ಪ್ರದರ್ಶನ ತೋರಿದೆ: ಬಾಲಿವುಡ್ ನಟಿ ಕತ್ರಿನಾ ಕೈಫ್

ಭಾರತ ಕ್ರಿಕೆಟ್‌ ತಂಡವು ಈ ಬಾರಿಯ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದೆ ಎಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
Last Updated 18 ನವೆಂಬರ್ 2023, 7:41 IST
ವಿಶ್ವಕಪ್‌ನಲ್ಲಿ ಭಾರತ ಅಸಾಧಾರಣ ಪ್ರದರ್ಶನ ತೋರಿದೆ: ಬಾಲಿವುಡ್ ನಟಿ ಕತ್ರಿನಾ ಕೈಫ್
ADVERTISEMENT

ನಾಳೆ ಟೈಗರ್‌–3 ತೆರೆಗೆ: ಚಿತ್ರದ ದೃಶ್ಯಗಳನ್ನು ಹಂಚಿಕೊಳ್ಳಬೇಡಿ– ಸಲ್ಮಾನ್‌ ಖಾನ್‌

ಟೈಗರ್‌–3 ಸಿನಿಮಾ ದೀಪಾವಳಿ ಪ್ರಯುಕ್ತ ನಾಳೆ ( ಭಾನುವಾರ) ವಿಶ್ಚದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಚಿತ್ರದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ತಮ್ಮ ಅಭಿಮಾನಿಗಳಿಗೆ ನಟ ಸಲ್ಮಾನ್‌ ಖಾನ್‌ ಮನವಿ ಮಾಡಿದ್ದಾರೆ.
Last Updated 11 ನವೆಂಬರ್ 2023, 10:35 IST
ನಾಳೆ ಟೈಗರ್‌–3 ತೆರೆಗೆ: ಚಿತ್ರದ ದೃಶ್ಯಗಳನ್ನು ಹಂಚಿಕೊಳ್ಳಬೇಡಿ– ಸಲ್ಮಾನ್‌ ಖಾನ್‌

ರಶ್ಮಿಕಾ ಮಂದಣ್ಣ ವಿಡಿಯೊ ಬಳಿಕ ಕತ್ರಿನಾ ಕೈಫ್‌ ಅವರ ಡೀಪ್‌ಫೇಕ್‌ ಚಿತ್ರ 

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಬೆನ್ನಲೇ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅವರ ಡೀಪ್‌ಫೇಕ್‌ ಚಿತ್ರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 7 ನವೆಂಬರ್ 2023, 15:50 IST
ರಶ್ಮಿಕಾ ಮಂದಣ್ಣ ವಿಡಿಯೊ ಬಳಿಕ ಕತ್ರಿನಾ ಕೈಫ್‌ ಅವರ ಡೀಪ್‌ಫೇಕ್‌ ಚಿತ್ರ 

ನಾನು ತುಂಬಾ ದಣಿದಿದ್ದೆ.. 'ಟೈಗರ್ 3' ಆ್ಯಕ್ಷನ್ ಸೀನ್‌ ಬಗ್ಗೆ ಕತ್ರಿನಾ ಮನದಾಳ

ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ 'ಟೈಗರ್ 3' ಚಿತ್ರ ನ.12ರಂದು ಬಿಡುಗಡೆಯಾಗಲಿದೆ.
Last Updated 6 ನವೆಂಬರ್ 2023, 11:16 IST
ನಾನು ತುಂಬಾ ದಣಿದಿದ್ದೆ.. 'ಟೈಗರ್ 3' ಆ್ಯಕ್ಷನ್ ಸೀನ್‌ ಬಗ್ಗೆ ಕತ್ರಿನಾ ಮನದಾಳ
ADVERTISEMENT
ADVERTISEMENT
ADVERTISEMENT