ಸಿನಿಮಾದ ಶೇ 65ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಐಪಿಎಲ್ ಬಳಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ.
–ವೀರಾಜ್ ನಟ
ನನ್ನ ಸಿನಿಪಯಣದಲ್ಲೊಂದು ವಿಶೇಷ ಸಿನಿಮಾವಿದು. ಚಿತ್ರದ ಫೈಟ್ಸ್ ಮತ್ತು ಹಾಡಿನ ಚಿತ್ರೀಕರಣ ಬಾಕಿ ಇದೆ. ಒಂದು ಪ್ಯಾಥೋ ಹಾಡಿನ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ. ಮುಂದಿನ ಹಂತದ ಶೂಟಿಂಗ್‌ಗಾಗಿ ವೀರಾಜ್ ವಿದ್ಯಾರ್ಥಿಯ ಪಾತ್ರ ಮಾಡಬೇಕಿದ್ದು ಇದಕ್ಕಾಗಿ ತೂಕ ಇಳಿಸಿಕೊಳ್ಳಲಿದ್ದಾರೆ.