ಭಾನುವಾರ, ಜೂನ್ 26, 2022
26 °C

ಖುಷಿ ಕಪೂರ್ ಫೋಟೊಗೆ ಕಾಮೆಂಟ್ ಮಾಡಿದ ಸುಹಾನಾ ಖಾನ್, ಶಾನಾಯ ಕಪೂರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್‌ನ ಮುಂದಿನ ಪೀಳಿಗೆಯ ನಟಿಯರು ಎಂದೇ ಗುರುತಿಸಲ್ಪಡುವ, ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಶಾನಾಯ ಕಪೂರ್ ಅವರ ಗೆಳೆತನವನ್ನು ಕಂಡವರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಪಾರ್ಟಿ ಮಾಡುವಾಗಲೂ, ಪ್ರವಾಸ ಹೋಗುವಾಗಲೂ ಇವರು ಜತೆಯಾಗಿಯೇ ಇರುತ್ತಾರೆ.

ಖುಷಿ ಕಪೂರ್ ಮತ್ತು ಸುಹಾನಾ ಖಾನ್, ನೆಟ್‌ಫ್ಲಿಕ್ಸ್ ಆರ್ಚಿಸ್ ಕಾಮಿಕ್ಸ್ ವೆಬ್ ಸಿರೀಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಖುಷಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಅದಕ್ಕೆ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಹಾನಾ ಖಾನ್, ವಾವ್ ಎಂದರೆ, ಖುಷಿ ಸಹೋದರಿ ಜಾಹ್ನವಿ ಕಪೂರ್ ಹೃದಯದ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದಾರೆ. ಜತೆಗೆ ಶಾನಾಯ ಕಪೂರ್, ‘ಐ ಲವ್ ಯೂ‘ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು