ವಿ ಮೂವ್ ಥಿಯೇಟರ್‌ನ ಮಕ್ಕಳ ವಿಭಾಗವಾದ ಟೈನಿ ಟೇಲ್ಸ್ ತಂಡದಿಂದ ‘ಡೈನೊಸಾರ್ ನೇಮ್ಡ್ ನಿರ್ಮಲ’ ಸಂವಾದಾತ್ಮಕ ನಾಟಕ ಪ್ರದರ್ಶನಗೊಳ್ಳಲಿದೆ.

‘ನಿರ್ಮಲ’ ಎಂಬ ನಿಗೂಢ ಪ್ರಾಣಿಯ ಬಗ್ಗೆ ಕಥೆಯನ್ನು ಹೆಣೆಯಲಾಗಿದೆ. ಈ ನಾಟಕದ ಪಾತ್ರಧಾರಿ ಗೋವಿಂದ್ ಅಂಕಲ್ ಅವರಿಗೆ ಮಾತ್ರ ‘ನಿರ್ಮಲ’ ಡೈನೊಸಾರ್ ಬಗ್ಗೆ ಮಾಹಿತಿ ಇರುತ್ತದೆ. ನಾಲ್ಕು ಮಕ್ಕಳು ಈ ಪ್ರಾಣಿಯನ್ನು ಹುಡುಕಿಕೊಂಡು ಹೊರಡುತ್ತಾರೆ. ಈ ನಾಟಕದಲ್ಲಿ ಮೋಜಿನೊಂದಿಗೆ ಮಕ್ಕಳಿಗೆ ಪರಿಸರ ಜ್ಞಾನವನ್ನೂ ನೀಡಲಾಗಿದೆ. ಜಾಗತಿಕ ತಾಪಮಾನ ಏರಿಕೆಯ ಬಗ್ಗೆಯೂ ಸಾಕಷ್ಟು ಸಂಗತಿಯನ್ನು ನಾಟಕದ ಮೂಲಕ ಹೇಳಲಾಗಿದೆ.

ಈ ‘ನಿರ್ಮಲ’ ಕೊನೆಗೂ ಮಕ್ಕಳಿಗೆ ಸಿಗುತ್ತದೆಯೇ? ನಿರ್ಮಲ ಎಂದರೆ ನಿಜವಾಗಿಯೂ ಏನಾಗಿರಬಹುದು? ಎಂಬ ಕುತೂಹಲದೊಂದಿಗೆ ನಾಟಕ ಆರಂಭವಾಗುತ್ತದೆ. ನಿರ್ದೇಶನ–ಅಭಿಷೇಕ್ ಅಯ್ಯಂಗಾರ್. ಸ್ಥಳ–ಪ್ರಯೋಗ್ ಥಿಯೇಟರ್, ಬನಶಂಕರಿ, ಸೆಪ್ಟೆಂಬರ್ 29, ರಾತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.