ಸಿನಿಮಾ ಟಿಕೆಟ್, ಆಹಾರ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಆಂಧ್ರ ಡಿಸಿಎಂ ಸೂಚನೆ
ಸಿನಿಮಾ ಟಿಕೆಟ್ಗಳು ಸೇರಿದಂತೆ ತಂಪು ಪಾನೀಯ, ಆಹಾರ ಪದಾರ್ಥಗಳ ದರಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ವ್ಯವಸ್ಥಿತ ಮತ್ತು ಏಕರೂಪ ದರ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.Last Updated 27 ಮೇ 2025, 14:08 IST