ಪೋಸ್ ಟಿವಿ ಸರಣಿ ಕಾರ್ಯಕ್ರಮದಲ್ಲಿನ ಬಿಲಿ ಪೋರ್ಟರ್ಗೆ ಅತ್ಯುತ್ತಮ ನಟ(ಡ್ರಾಮಾ ವಿಭಾಗ) ಪ್ರಶಸ್ತಿ, ಕಿಲ್ಲಿಂಗ್ ಈವ್ನಲ್ಲಿನ ನಟನೆಗೆ ಜಾಡಿ ಕಮರ್ ಅತ್ಯುತ್ತಮ ನಟಿ, ಜೇಸನ್ ಬೇಟ್ಮನ್ ಅತ್ಯುತ್ತಮ ನಿರ್ದೇಶಕ(ಡ್ರಾಮಾ ವಿಭಾಗ–ಒಜಾರ್ಕ್), ಹ್ಯಾರಿ ಬ್ರಾಡ್ಬೀರ್ಅತ್ಯುತ್ತಮ ನಿರ್ದೇಶಕ(ಹಾಸ್ಯ ವಿಭಾಗ–ಫ್ಲೀಬ್ಯಾಗ್) ಪ್ರಶಸ್ತಿ ಪಡೆದಿದ್ದಾರೆ.