ಗ್ರಾಹಕರು ವರ್ಷಕ್ಕೆ ಒಂದು ಬಾರಿ ಈ ನಾಲ್ಕೂ ಕಂಪನಿಗಳಿಂದ ಉಚಿತವಾಗಿ ತಮ್ಮ ಕ್ರೆಡಿಟ್ ಸ್ಕೋರ್ ತಿಳಿಯಬಹುದು. ಸ್ಕೋರ್ ಪಡೆಯುವುದಕ್ಕೆ ಮಿತಿ ಏನಿಲ್ಲ. ಹೆಚ್ಚು ಬಾರಿ ಬೇಕಾದರೆ ಕಂಪನಿಗಳಿಗೆ ಶುಲ್ಕ ಪಾವತಿಸಬೇಕಾಗಬಹುದು. ಇದಲ್ಲದೆ, ಖಾತೆ ಹೊಂದಿರುವ ಬ್ಯಾಂಕುಗಳ ಮೂಲಕವೂ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಬಹುದು.