ಆಳ ಅಗಲ– ಕ್ರೆಡಿಟ್ ಸ್ಕೋರ್: ಬ್ಯಾಂಕಿಂಗ್ ಕ್ಷೇತ್ರಕ್ಕೆ ಅನಿವಾರ್ಯ ಏಕೆ?
ಕ್ರೆಡಿಟ್ ಸ್ಕೋರ್ ಬ್ಯಾಂಕಿಂಗ್ ಕ್ಷೇತ್ರದ ಬಹಳ ಮುಖ್ಯ ವ್ಯವಸ್ಥೆ. ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಚಾಲನೆಗೊಳ್ಳುವುದೇ ಸಾಲ ಪಡೆಯುವುದರಿಂದ. ಇಂದು ಯಾವುದೇ ವೃತ್ತಿಯ ಯಾವುದೇ ವ್ಯಕ್ತಿ ಆಗಿರಲಿ, ಸಾಲ ಪಡೆಯಬೇಕೆಂದರೆ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು ಕಡ್ಡಾಯವಾಗಿದೆ.Last Updated 11 ಫೆಬ್ರುವರಿ 2025, 20:40 IST