ಯೌವನ ಮತ್ತು ಬಾಳಿನ ಮುಸ್ಸಂಜೆಯಲ್ಲಿ ಜೀವನ ಸುಂದರವಾಗಿರಬೇಕಾದರೆ ಬಾಲ್ಯವನ್ನು ಸಂತಸದಿಂದ ಕಳೆದಿರಬೇಕೆಂಬ ಮಾತಿದೆ. ಆದರೆ, ಪೋಷಕರ ಅತಿಯಾದ ಒತ್ತಡದಿಂದ ಮಕ್ಕಳ ಬಾಲ್ಯ ಮಸುಕಾಗುತ್ತಿದೆ. ಅದರಲ್ಲೂ ನಗರ ಪ್ರದೇಶದ ಚಿಣ್ಣರ ಬಾಲ್ಯ ವಿಡಿಯೊ ಗೇಮ್, ರಿಯಾಲಿಟಿ ಶೋಗಳಿಗೆ ತಯಾರಿ ಮಾಡುವಲ್ಲಿಯೇ ಕಳೆದುಹೋಗುತ್ತಿದೆ. ಇಲ್ಲಿನ ಚಿತ್ರಗಳು ಬಾಲ್ಯವನ್ನು ಪುನರ್ ನೆನಪಿಸುತ್ತವೆ.ಚಿತ್ರಗಳು: ಚಿನುವಾ ಪೈಲೂರು
ಯೌವನ ಮತ್ತು ಬಾಳಿನ ಮುಸ್ಸಂಜೆಯಲ್ಲಿ ಜೀವನ ಸುಂದರವಾಗಿರಬೇಕಾದರೆ ಬಾಲ್ಯವನ್ನು ಸಂತಸದಿಂದ ಕಳೆದಿರಬೇಕೆಂಬ ಮಾತಿದೆ. ಆದರೆ, ಪೋಷಕರ ಅತಿಯಾದ ಒತ್ತಡದಿಂದ ಮಕ್ಕಳ ಬಾಲ್ಯ ಮಸುಕಾಗುತ್ತಿದೆ. ಅದರಲ್ಲೂ ನಗರ ಪ್ರದೇಶದ ಚಿಣ್ಣರ ಬಾಲ್ಯ ವಿಡಿಯೊ ಗೇಮ್, ರಿಯಾಲಿಟಿ ಶೋಗಳಿಗೆ ತಯಾರಿ ಮಾಡುವಲ್ಲಿಯೇ ಕಳೆದುಹೋಗುತ್ತಿದೆ. ಇಲ್ಲಿನ ಚಿತ್ರಗಳು ಬಾಲ್ಯವನ್ನು ಪುನರ್ ನೆನಪಿಸುತ್ತವೆ. ಚಿತ್ರಗಳು: ಚಿನುವಾ ಪೈಲೂರು