ಬುಧವಾರ, 3 ಡಿಸೆಂಬರ್ 2025
×
ADVERTISEMENT

Childrens Day

ADVERTISEMENT

ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ: ಕಬ್ಬನ್ ಉದ್ಯಾನದಲ್ಲಿ ಅರಳಿದ ಪುಷ್ಪ ಲೋಕ

Karnataka Rajyotsava: ಕಬ್ಬನ್ ಉದ್ಯಾನದಲ್ಲಿ ಹೂವುಗಳಿಂದ ಕಲ್ಲಿನ ರಥ, ಆನೆ, ಜಿಂಕೆ, ಕರ್ನಾಟಕ ನಕ್ಷೆ ಸೇರಿದಂತೆ ನಾನಾ ಕಲಾಕೃತಿಗಳು ಅರಳಿ, ಪುಷ್ಪ ಪ್ರದರ್ಶನದಲ್ಲಿ ಮಕ್ಕಳ ದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಶಸ್ತ್ರಾಸ್ತ್ರಗಳ ಪರಿಚಯ ನಡೆಯುತ್ತಿದೆ.
Last Updated 27 ನವೆಂಬರ್ 2025, 16:15 IST
ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ: ಕಬ್ಬನ್ ಉದ್ಯಾನದಲ್ಲಿ ಅರಳಿದ ಪುಷ್ಪ ಲೋಕ

Children's Day: ಮಕ್ಕಳ ದೈಹಿಕ ಆರೋಗ್ಯದಂತೆ, ಮಾನಸಿಕ ಆರೋಗ್ಯವೂ ಮುಖ್ಯ

Children's Wellbeing: ಪುಟಾಣಿ ಮಕ್ಕಳನ್ನು ನೋಡಿದ ತಕ್ಷಣ ನಮ್ಮೊಳಗಿನ ತುಂಟತನ ತೆರೆದುಕೊಳ್ಳುತ್ತದೆ. ಮಕ್ಕಳ ಪುಟ್ಟ ಪುಟ್ಟ ನಡಿಗೆ, ನಗು, ಅಳು ಹಾಗೂ ಕುತೂಹಲಗಳು ನಮ್ಮೊಳಗಿನ ಮೃದು ಸ್ವಭಾವವನ್ನು ಎಚ್ಚರಿಸುತ್ತವೆ. ಮಕ್ಕಳ ಆರೈಕೆ ಪೋಷಕರ ಜವಾಬ್ದಾರಿಯಾಗಿದೆ.
Last Updated 14 ನವೆಂಬರ್ 2025, 6:40 IST
Children's Day: ಮಕ್ಕಳ ದೈಹಿಕ ಆರೋಗ್ಯದಂತೆ, ಮಾನಸಿಕ ಆರೋಗ್ಯವೂ ಮುಖ್ಯ

Children's Day| ಕಿರೇಸೂರು ಸರ್ಕಾರಿ ಪ್ರೌಢಶಾಲೆ: ‘ಸಾಲಿಗುಡಿ’ಯಲ್ಲಿ ಮಕ್ಕಳ ಕಲರವ

Creative Writing Platform: ಶಾಲೆಯು ಗುಡಿಯಂತೆಯೇ ಪವಿತ್ರವೆಂದು ನಂಬಿದಂತೆ, ಹುಬ್ಬಳ್ಳಿಯ ‘ಸಾಲಿಗುಡಿ’ ದ್ವೈಮಾಸಿಕ ದ್ವಿಭಾಷಾ ಮಕ್ಕಳ ಪತ್ರಿಕೆ ಮಕ್ಕಳ ಸೃಜನಶೀಲ ಬರವಣಿಗೆಗೆ ಶಾಂತವಾಗಿ ಆದರ್ಶ ವೇದಿಕೆಯಾಗುತ್ತಿದೆ
Last Updated 14 ನವೆಂಬರ್ 2025, 4:51 IST
Children's Day| ಕಿರೇಸೂರು ಸರ್ಕಾರಿ ಪ್ರೌಢಶಾಲೆ: ‘ಸಾಲಿಗುಡಿ’ಯಲ್ಲಿ ಮಕ್ಕಳ ಕಲರವ

Children's Day: ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'

Promising Cyclist: ಗದಗ ಕ್ರೀಡಾ ವಸತಿನಿಲಯದ ನಿಖಿಲ್‌ರಡ್ಡಿ ನಿಂಗರಡ್ಡಿ ತೇರಿನಗಡ್ಡಿ, ಒಡಿಶಾದ ಪುರಿಯಲ್ಲಿ ನಡೆದ 29ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಟೀಮ್ ಟೈಮ್‌ ಟ್ರೈಲ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಭರವಸೆಯ ಕ್ರೀಡಾಪಟನಾಗಿ ಹೊರಹೊಮ್ಮಿದ್ದಾನೆ
Last Updated 14 ನವೆಂಬರ್ 2025, 4:32 IST
Children's Day:  ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'

Children's Day| ಗದಗ: ಹಾಕಿ, ಕುಸ್ತಿ, ಸೈಕ್ಲಿಂಗ್‌ನಲ್ಲಿ ಮಕ್ಕಳ ಕಮಾಲ್‌!

ಗದಗ ಕ್ರೀಡಾ ವಸತಿನಿಲಯದ ವಿದ್ಯಾರ್ಥಿಗಳ ಸಾಧನೆ
Last Updated 14 ನವೆಂಬರ್ 2025, 4:30 IST
Children's Day| ಗದಗ: ಹಾಕಿ, ಕುಸ್ತಿ, ಸೈಕ್ಲಿಂಗ್‌ನಲ್ಲಿ ಮಕ್ಕಳ ಕಮಾಲ್‌!

Children's Day: ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಚಿಣ್ಣರು..

Children’s Day Highlights: ಭಾರತದ ಪ್ರಥಮ ಪ್ರಧಾನಿ ನೆಹರೂ ಜಯಂತಿಯ ಅಂಗವಾಗಿ ಬೆಳಗಾವಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಮಕ್ಕಳನ್ನು ಗುರುತಿಸಿ ಮೆಲುಕು ಹಾಕಲಾಗಿದೆ
Last Updated 14 ನವೆಂಬರ್ 2025, 2:46 IST
Children's Day: ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಚಿಣ್ಣರು..

ಪುಟ್ಟ ಪೋರನ ಬೈಕ್‌ ಕ್ರೇಜ್‌...ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಸೂರ್ಯ

Child Racing Champion: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮಾಗಡಿಯಲ್ಲಿ ನಡೆದ ಮಕ್ಕಳ ಬೈಕ್ ರೇಸ್‌ನಲ್ಲಿ ಐದೂವರೆ ವರ್ಷದ ಬಾಲಕನು ಪ್ರಥಮ ಸ್ಥಾನ ಪಡೆದು ಚಿಕ್ಕವಯಸ್ಸಿನಲ್ಲೇ ಗಮನ ಸೆಳೆದಿದ್ದಾನೆ
Last Updated 14 ನವೆಂಬರ್ 2025, 2:29 IST
ಪುಟ್ಟ ಪೋರನ  ಬೈಕ್‌ ಕ್ರೇಜ್‌...ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಸೂರ್ಯ
ADVERTISEMENT

ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ಬಾಲನಟಿ ಭೈರವಿಗೆ ನ್ಯಾಯಾಧೀಶೆಯಾಗುವ ಕನಸು

Child Artist Recognition: ನಟನೆಯ ಹವ್ಯಾಸ ಹೊಂದಿದ್ದರೂ ನ್ಯಾಯಾಧೀಶೆಯಾಗುವುದು ತನ್ನ ಕನಸು ಎಂದು ಹೇಳಿದ ಹುಲಿಕುಂಟೆ ಗ್ರಾಮದ ಭೈರವಿ, 2021ರ ಭೈರವಿ ಚಿತ್ರಕ್ಕೆ ಬಾಲನಟಿಯಾಗಿ ರಾಜ್ಯ ಪ್ರಶಸ್ತಿಗೆ ಭಾಜನಳಾದಳು
Last Updated 14 ನವೆಂಬರ್ 2025, 1:57 IST
ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ಬಾಲನಟಿ ಭೈರವಿಗೆ ನ್ಯಾಯಾಧೀಶೆಯಾಗುವ ಕನಸು

Children's Day: ಉತ್ತರ ಭಾರತ ಬಾಲಕಿಯ ಕನ್ನಡ ಪ್ರೇಮ

SSLC Result: ದೊಡ್ಡಬಳ್ಳಾಪುರದ ಭಾಷಾ ಪ್ರೀತಿಗೆ ಸಾಕ್ಷಿಯಾದ ಈ ಬಾಲಕಿ ಮಾತೃಭಾಷೆ ಭೋಜ್‌ಪುರಿಯಾದರೂ ಕನ್ನಡ ಮಾಧ್ಯಮದಲ್ಲೇ ಓದಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ್ದಾಳೆ
Last Updated 14 ನವೆಂಬರ್ 2025, 1:53 IST
Children's Day: ಉತ್ತರ ಭಾರತ ಬಾಲಕಿಯ ಕನ್ನಡ ಪ್ರೇಮ

ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮಕ್ಕಳನ್ನು ರಂಜಿಸಿದ ಶಿಕ್ಷಕರು

ಕುಣಿಗಲ್: ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳ ಅಧ್ಯಕ್ಷತೆಯಲ್ಲಿ, ಮಕ್ಕಳೇ ಉದ್ಘಾಟನೆ ಮತ್ತು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
Last Updated 14 ನವೆಂಬರ್ 2024, 14:16 IST
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮಕ್ಕಳನ್ನು ರಂಜಿಸಿದ ಶಿಕ್ಷಕರು
ADVERTISEMENT
ADVERTISEMENT
ADVERTISEMENT