ಗುರುವಾರ, 27 ನವೆಂಬರ್ 2025
×
ADVERTISEMENT
ADVERTISEMENT

ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ: ಕಬ್ಬನ್ ಉದ್ಯಾನದಲ್ಲಿ ಅರಳಿದ ಪುಷ್ಪ ಲೋಕ

Published : 27 ನವೆಂಬರ್ 2025, 16:15 IST
Last Updated : 27 ನವೆಂಬರ್ 2025, 16:15 IST
ಫಾಲೋ ಮಾಡಿ
Comments
ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಹೂಗಳ ಹಬ್ಬದಲ್ಲಿ ತರಕಾರಿಗಳಲ್ಲಿ ರಚಿಸಿರುವ ಆನೆಯ ಮಾದರಿಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಹೂಗಳ ಹಬ್ಬದಲ್ಲಿ ತರಕಾರಿಗಳಲ್ಲಿ ರಚಿಸಿರುವ ಆನೆಯ ಮಾದರಿಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಕಬ್ಬನ್‌ ಉದ್ಯಾನದಲ್ಲಿ ಆಯೋಜಿಸಿದ್ದ ಹೂಗಳ ಹಬ್ಬ ವೀಕ್ಷಿಸಲು ಬಂದಿದ್ದ ಶಾಲಾ ಮಕ್ಕಳ ಕೈ ಕುಲುಕಿದ ಶಾಲಿನಿ ರಜನೀಶ್
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಕಬ್ಬನ್‌ ಉದ್ಯಾನದಲ್ಲಿ ಆಯೋಜಿಸಿದ್ದ ಹೂಗಳ ಹಬ್ಬ ವೀಕ್ಷಿಸಲು ಬಂದಿದ್ದ ಶಾಲಾ ಮಕ್ಕಳ ಕೈ ಕುಲುಕಿದ ಶಾಲಿನಿ ರಜನೀಶ್ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಹೂವುಗಳಲ್ಲಿ ಅರಳಿದ ಜಿಂಕೆಯ ಮುಂಭಾಗದಲ್ಲಿ ಸಾರ್ವಜನಿಕರು ಫೋಟೊ ತೆಗೆಸಿಕೊಂಡರು
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಹೂವುಗಳಲ್ಲಿ ಅರಳಿದ ಜಿಂಕೆಯ ಮುಂಭಾಗದಲ್ಲಿ ಸಾರ್ವಜನಿಕರು ಫೋಟೊ ತೆಗೆಸಿಕೊಂಡರು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಹೂಗಳ ಹಬ್ಬದಲ್ಲಿ ಬಳಕೆಯಾಗಿರುವ ಪುಷ್ಪಗಳನ್ನು ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕು.
– ಶಾಲಿನಿ ರಜನೀಶ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT