ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Karnataka Rajyotsava

ADVERTISEMENT

ನೇಪಾಳದಲ್ಲಿ ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ

‘ಸ್ವಾತಂತ್ರ್ಯ ಬಂದಾಗ ರಾಜಾಡಳಿತ ಕೊನೆಗೊಂಡಿತು. ಜನರೇ ಪ್ರಜಾಪ್ರಭುತ್ವ ಒಪ್ಪಿಕೊಂಡರು. ಜನಾಡಳಿತಕ್ಕೆ ಮೈಸೂರು ಸಂಸ್ಥಾನದ ಸಹಕಾರ ಇರಲಿದೆ’ ಎಂದು ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
Last Updated 26 ನವೆಂಬರ್ 2023, 21:02 IST
ನೇಪಾಳದಲ್ಲಿ ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ

ನೇಪಾಳದಲ್ಲಿ ‘ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’ ನಾಳೆ

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೇಪಾಳದ ಕಠ್ಮಂಡುವಿನಲ್ಲಿ ‘ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’ವನ್ನು ನ.25ರಂದು ಆಯೋಜಿಸಲಾಗಿದೆ.
Last Updated 23 ನವೆಂಬರ್ 2023, 16:19 IST
ನೇಪಾಳದಲ್ಲಿ ‘ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’ ನಾಳೆ

ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಮಹತ್ವದ ಸಾಧನೆ: ವಿಜ್ಞಾನಿ ರೂಪಾ ಅಭಿಮತ

ಸುವರ್ಣ ಕರ್ನಾಟಕ ವರ್ಷಾಚರಣೆ
Last Updated 23 ನವೆಂಬರ್ 2023, 15:52 IST
ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಮಹತ್ವದ ಸಾಧನೆ: ವಿಜ್ಞಾನಿ ರೂಪಾ ಅಭಿಮತ

ದೇಶ ಭಕ್ತಿಯ ನೆಪದಲ್ಲಿ ಮಾತೃ ಭಾಷೆ ಕಡೆಗಣಿಸಬಾರದು: ನಾಗತಿಹಳ್ಳಿ ಚಂದ್ರಶೇಖರ್

‘ದೇಶ ಭಕ್ತಿಯ ನೆಪದಲ್ಲಿ ಮಾತೃ ಭಾಷೆ ಕಡೆಗಣಿಸಬಾರದು. ಕರ್ನಾಟಕ ರಾಜ್ಯೋತ್ಸವ ನಿತ್ಯೋತ್ಸವವಾಗಲಿ’ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
Last Updated 18 ನವೆಂಬರ್ 2023, 13:59 IST
ದೇಶ ಭಕ್ತಿಯ ನೆಪದಲ್ಲಿ ಮಾತೃ ಭಾಷೆ ಕಡೆಗಣಿಸಬಾರದು: ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಕನ್ನಡ ಬಾವುಟಕ್ಕಾಗಿ ‘ಎಕ್ಸ್’ ಅಭಿಯಾನ ಇಂದು

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರ ಸಂಜೆ 5 ಗಂಟೆಯಿಂದ ‘ಎಕ್ಸ್’ ಅಭಿಯಾನ ಹಮ್ಮಿಕೊಂಡಿದೆ.
Last Updated 11 ನವೆಂಬರ್ 2023, 0:25 IST
ಬೆಂಗಳೂರು: ಕನ್ನಡ ಬಾವುಟಕ್ಕಾಗಿ ‘ಎಕ್ಸ್’ ಅಭಿಯಾನ ಇಂದು

ಸಂಗತ: ಕನ್ನಡದ ಹಲವು ಅವತಾರ

ವಿವಿಧ ಬಗೆಯಲ್ಲಿ ಕನ್ನಡ ಮಾತನಾಡುವುದನ್ನು ಗಮನಿಸಿದಾಗ, ಸ್ಪಷ್ಟವಾಗಿ ಪ್ರತ್ಯೇಕಿಸಲು ಸಾಧ್ಯವಿಲ್ಲದ, ಆದರೂ ಭಿನ್ನವಾದ ಅಸಂಖ್ಯಾತ ಶೈಲಿಗಳು ನಮಗೆ ಕಾಣಸಿಗುತ್ತವೆ.
Last Updated 5 ನವೆಂಬರ್ 2023, 23:30 IST
ಸಂಗತ: ಕನ್ನಡದ ಹಲವು ಅವತಾರ

ಬರ್ಲಿನ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ: ಕನ್ನಡ ಹಾಡುಗಳಿಗೆ ಜರ್ಮನಿ ಯುವತಿಯರ ನೃತ್ಯ

‘ಬರ್ಲಿನ್ ಕನ್ನಡ ಬಳಗ’ವು ಜರ್ಮನಿಯ ಬರ್ಲಿನ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಯೋಜಿಸಿತು.
Last Updated 4 ನವೆಂಬರ್ 2023, 18:23 IST
ಬರ್ಲಿನ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ: ಕನ್ನಡ ಹಾಡುಗಳಿಗೆ ಜರ್ಮನಿ ಯುವತಿಯರ ನೃತ್ಯ
ADVERTISEMENT

ಹುಬ್ಬಳ್ಳಿ: ರಾಜ್ಯೋತ್ಸವ ಆಚರಣೆಗೆ ಹಣ ನೀಡುವಂತೆ ಸಚಿವರ ಹೆಸರಲ್ಲಿ ಬೆದರಿಕೆ ಆರೋಪ

‘ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ₹2 ಲಕ್ಷ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಂಗಡಿ ನಡೆಸದಂತೆ ಮಾಡುತ್ತೇನೆ’ ಎಂದು ಬೆದರಿಸಿದ ಆರೋಪದ ಮೇಲೆ ಮಂಜುನಾಥ ಲೂತಿಮಠ ಸೇರಿದಂತೆ ಎಂಟು ಮಂದಿ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 3 ನವೆಂಬರ್ 2023, 21:48 IST
ಹುಬ್ಬಳ್ಳಿ: ರಾಜ್ಯೋತ್ಸವ ಆಚರಣೆಗೆ ಹಣ ನೀಡುವಂತೆ ಸಚಿವರ ಹೆಸರಲ್ಲಿ ಬೆದರಿಕೆ ಆರೋಪ

ರಾಜ್ಯೋತ್ಸವ: ₹ 20 ಸಾವಿರ ಗಳಿಸಿದ ಚಿಂದಿ ಆಯುವವರು!

ರಾಣಿ ಚನ್ನಮ್ಮ ವೃತ್ತದಲ್ಲಿ 5 ತಾಸಿನಲ್ಲಿ 2 ಟನ್‌ ಪ್ಲಾಸ್ಟಿಕ್‌ ಬಾಟಲಿ ಸಂಗ್ರಹ
Last Updated 2 ನವೆಂಬರ್ 2023, 20:23 IST
ರಾಜ್ಯೋತ್ಸವ: ₹ 20 ಸಾವಿರ ಗಳಿಸಿದ ಚಿಂದಿ ಆಯುವವರು!

ಕೊಪ್ಪಳ | ಕನ್ನಡ ಜ್ಯೋತಿಗೆ ಸಡಗರದ ಆರತಿ

ಜಿಲ್ಲೆಯ ಗಡಿಯಲ್ಲಿ ಅದ್ದೂರಿ ಸ್ವಾಗತ, ವಿದ್ಯುತ್‌ ದೀಪಗಳಿಂದ ಕಂಗೊಳಿಸಿದ ಕೊಪ್ಪಳ
Last Updated 2 ನವೆಂಬರ್ 2023, 17:49 IST
ಕೊಪ್ಪಳ | ಕನ್ನಡ ಜ್ಯೋತಿಗೆ ಸಡಗರದ ಆರತಿ
ADVERTISEMENT
ADVERTISEMENT
ADVERTISEMENT