ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cubbon park

ADVERTISEMENT

ಕಬ್ಬನ್‌ ಪಾರ್ಕಲ್ಲಿ ಅನಧಿಕೃತ ಕಾರ್ಯಕ್ರಮಕ್ಕೆ ಹಣ ಪಾವತಿಸಬೇಡಿ: ತೋಟಗಾರಿಕೆ ಇಲಾಖೆ

ಯಾವುದೇ ಅನುಮತಿ ಪಡೆಯದೇ ಕಬ್ಬನ್‌ ಉದ್ಯಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಹೊರಟಿರುವ ಸಂಸ್ಥೆಯೊಂದು ಜನರಿಂದ ಶುಲ್ಕ ಸಂಗ್ರಹಿಸುತ್ತಿದೆ. ಹಣ ನೀಡಿ ಯಾರೂ ಮೋಸ ಹೋಗಬಾರದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
Last Updated 22 ಏಪ್ರಿಲ್ 2024, 16:30 IST
ಕಬ್ಬನ್‌ ಪಾರ್ಕಲ್ಲಿ ಅನಧಿಕೃತ ಕಾರ್ಯಕ್ರಮಕ್ಕೆ ಹಣ ಪಾವತಿಸಬೇಡಿ: ತೋಟಗಾರಿಕೆ ಇಲಾಖೆ

Cubbon Park | ಬೇರೆ ಕಡೆಗೆ ಕಟ್ಟಡ ನಿರ್ಮಿಸಲು ಚಿಂತನೆ

ಕಬ್ಬನ್‌ ಉದ್ಯಾನದಲ್ಲಿ ಹತ್ತು ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪರಿಸರ ಪ್ರೇಮಿಗಳು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ಪರಿಣಾಮ ಲೋಕೋಪಯೋಗಿ ಇಲಾಖೆ ಬೇರೆ ಕಡೆಗೆ ಕಟ್ಟಡ ನಿರ್ಮಿಸಿಲು ನಿವೇಶನ ಹುಡುಕುತ್ತಿದೆ.
Last Updated 13 ಫೆಬ್ರುವರಿ 2024, 23:45 IST
Cubbon Park | ಬೇರೆ ಕಡೆಗೆ ಕಟ್ಟಡ ನಿರ್ಮಿಸಲು ಚಿಂತನೆ

ಕಬ್ಬನ್‌ ಉದ್ಯಾನದ ಸೌಂದರ್ಯಕ್ಕೆ ಧಕ್ಕೆ ತಂದ ಕೊಳಚೆ ನೀರು: ಜಲಮೂಲಗಳು ಕಲುಷಿತ

‘ಸಿಲಿಕಾನ್‌’ ಸಿಟಿ ಜನರ ನೆಚ್ಚಿನ ತಾಣವಾಗಿರುವ ಕಬ್ಬನ್‌ ಉದ್ಯಾನಕ್ಕೆ (ಜಯಚಾಮರಾಜೇಂದ್ರ ಒಡೆಯರ್‌ ಉದ್ಯಾನ) ಕೊಳಚೆ ನೀರು ಹರಿಯುತ್ತಿದ್ದು ಇದರಿಂದ, ಉದ್ಯಾನದಲ್ಲಿರುವ ಜಲಮೂಲಗಳು ಕಲುಷಿತಗೊಳ್ಳುತ್ತಿವೆ.
Last Updated 18 ಡಿಸೆಂಬರ್ 2023, 23:30 IST
ಕಬ್ಬನ್‌ ಉದ್ಯಾನದ ಸೌಂದರ್ಯಕ್ಕೆ ಧಕ್ಕೆ ತಂದ ಕೊಳಚೆ ನೀರು: ಜಲಮೂಲಗಳು ಕಲುಷಿತ

ಕಬ್ಬನ್‌ ಉದ್ಯಾನ ಸಂರಕ್ಷಣಾ ಸಮಿತಿ ರಚನೆ

ಕಬ್ಬನ್‌ ಉದ್ಯಾನವನ್ನು ಸಂರಕ್ಷಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂರಕ್ಷಣಾ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
Last Updated 2 ನವೆಂಬರ್ 2023, 19:42 IST
ಕಬ್ಬನ್‌ ಉದ್ಯಾನ ಸಂರಕ್ಷಣಾ ಸಮಿತಿ ರಚನೆ

ಕಬ್ಬನ್‌ ಉದ್ಯಾನದಲ್ಲಿ ಓದಿನ ಧ್ಯಾನ! ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

‘ಕಬ್ಬನ್‌ ರೀಡ್ಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ, ಕಥೆ, ಕವನಗಳ ರಚನೆಗೆ ವೇದಿಕೆ
Last Updated 27 ಆಗಸ್ಟ್ 2023, 0:29 IST
ಕಬ್ಬನ್‌ ಉದ್ಯಾನದಲ್ಲಿ ಓದಿನ ಧ್ಯಾನ! ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

ಗಾಳಿ ಮಳೆಗೆ ಕಬ್ಬನ್ ಉದ್ಯಾನದಲ್ಲಿ ಧರೆಗುರುಳಿದ 40ಕ್ಕೂ ಹೆಚ್ಚು ಮರ!

ಸಿಲಿಕಾನ್‌ ಸಿಟಿಯಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬನ್‌ ಉದ್ಯಾನದಲ್ಲಿನ 40ಕ್ಕೂ ಹೆಚ್ಚು ಮರಗಳು ಬುಡಸಮೇತ ಧರೆಗುರುಳಿವೆ.
Last Updated 22 ಮೇ 2023, 16:03 IST
ಗಾಳಿ ಮಳೆಗೆ ಕಬ್ಬನ್ ಉದ್ಯಾನದಲ್ಲಿ ಧರೆಗುರುಳಿದ 40ಕ್ಕೂ ಹೆಚ್ಚು ಮರ!

ಕಬ್ಬನ್‌ ಉದ್ಯಾನದಲ್ಲಿ ಅಕ್ರಮ ಕಟ್ಟಡ:ನವೀಕರಣ ಕಾಮಗಾರಿಗೆ ಪರಿಸರ ಪ್ರೇಮಿಗಳ ಆಕ್ರೋಶ

ಪುನರ್ ನವೀಕರಣ ಕಾಮಗಾರಿಗೆ ಪರಿಸರ ಪ್ರೇಮಿಗಳ ಆಕ್ರೋಶ
Last Updated 10 ಏಪ್ರಿಲ್ 2023, 21:13 IST
ಕಬ್ಬನ್‌ ಉದ್ಯಾನದಲ್ಲಿ ಅಕ್ರಮ ಕಟ್ಟಡ:ನವೀಕರಣ ಕಾಮಗಾರಿಗೆ ಪರಿಸರ ಪ್ರೇಮಿಗಳ ಆಕ್ರೋಶ
ADVERTISEMENT

ಯಲಹಂಕದ ಬಳಿ ಕಬ್ಬನ್‌ ಪಾರ್ಕ್ ಮಾದರಿ ಉದ್ಯಾನ

ಯಲಹಂಕದಿಂದ 7 ಕಿ.ಮೀ.ಅಂತರದಲ್ಲಿರುವ ಬೆಟ್ಟಲಸೂರು, ಸೊಂಡಪ್ಪನಹಳ್ಳಿ, ಕಾಡಿಗಾನಹಳ್ಳಿ ವ್ಯಾಪ್ತಿಯ 184.09 ಎಕರೆಯಲ್ಲಿ ಉದ್ಯಾನ ತಲೆ ಎತ್ತಲಿದೆ.
Last Updated 23 ಮಾರ್ಚ್ 2023, 11:35 IST
ಯಲಹಂಕದ ಬಳಿ ಕಬ್ಬನ್‌ ಪಾರ್ಕ್ ಮಾದರಿ ಉದ್ಯಾನ

ಕಬ್ಬನ್‌ ಉದ್ಯಾನ| ಕಟ್ಟಡಗಳ ನವೀಕರಣದಿಂದ ಪರಿಸರಕ್ಕೆ ಹಾನಿ: ನಡಿಗೆದಾರರ ಸಂಘ ಆರೋಪ

‘ಕಬ್ಬನ್‌ ಉದ್ಯಾನ ದಲ್ಲಿ ಇತ್ತೀಚೆಗೆ ಕಾಂಕ್ರೀಟ್‌ ಕಟ್ಟಡ ಗಳನ್ನು ನವೀಕರಣ ಮಾಡಲಾಗು ತ್ತಿದೆ. ಇದರಿಂದ ಉದ್ಯಾನದ ಪರಿಸರಕ್ಕೆ ಹಾನಿಯಾಗಲಿದೆ’ ಎಂದು ಕಬ್ಬನ್‌ ಉದ್ಯಾನದ ನಡಿಗೆದಾರರ ಸಂಘ ಆರೋಪಿಸಿದೆ.
Last Updated 19 ಮಾರ್ಚ್ 2023, 20:58 IST
ಕಬ್ಬನ್‌ ಉದ್ಯಾನ| ಕಟ್ಟಡಗಳ ನವೀಕರಣದಿಂದ ಪರಿಸರಕ್ಕೆ ಹಾನಿ: ನಡಿಗೆದಾರರ ಸಂಘ ಆರೋಪ

ಕಬ್ಬನ್‌ ಪಾರ್ಕ್: ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ

ಕಬ್ಬನ್ ಪಾರ್ಕ್‌ನಲ್ಲಿ ವಿದೇಶಿ ಮಹಿಳೆಯೊಬ್ಬರ ಎದುರು ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದು, ಈ ಕುರಿತು ಎಫ್‌ಐಆರ್ ದಾಖಲಾಗಿದೆ.
Last Updated 14 ಜನವರಿ 2023, 20:08 IST
fallback
ADVERTISEMENT
ADVERTISEMENT
ADVERTISEMENT