ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

Bengaluru | ‘ಕಬ್ಬನ್‌, ಲಾಲ್‌ಬಾಗ್‌’ನಲ್ಲಿ ಮಾರ್ಗದರ್ಶಿ ಪ್ರವಾಸ

ಕಬ್ಬನ್‌ ಉದ್ಯಾನದಲ್ಲಿ ಇದೇ 27ರಂದು ಪ್ರವಾಸಿ ನಡಿಗೆಗೆ ಅಧಿಕೃತ ಚಾಲನೆ
Published : 18 ಜುಲೈ 2025, 0:13 IST
Last Updated : 18 ಜುಲೈ 2025, 0:13 IST
ಫಾಲೋ ಮಾಡಿ
Comments
ಈ ಪ್ರವಾಸಿ ನಡಿಗೆಯಿಂದ ಆದಾಯ ಗಳಿಸುವುದು ಇಲಾಖೆಯ ಉದ್ದೇಶವಲ್ಲ. ಸಾರ್ವಜನಿಕರಿಗೆ ಗಿಡ–ಮರಗಳು ಜೀವವೈವಿಧ್ಯಗಳನ್ನು ಸಂರಕ್ಷಿಸುವುದರ ಜೊತೆಗೆ ಯುವಸಮೂಹದಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದಾಗಿದೆ
ಎಂ. ಜಗದೀಶ್ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಕಬ್ಬನ್‌ ಉದ್ಯಾನದಲ್ಲಿ ಖಾಸಗಿಯವರು ಪ್ರವಾಸಿ ನಡಿಗೆಗಳನ್ನು ಆಯೋಜಿಸುತ್ತಿದ್ದರು. ಈಗ ತೋಟಗಾರಿಕೆ ಇಲಾಖೆಯಿಂದ ಅಧಿಕೃತವಾಗಿ ಪ್ರವಾಸಿ ನಡಿಗೆಗೆ ಚಾಲನೆ ನೀಡಲಾಗುತ್ತಿದೆ. ಸಂದರ್ಶಕರಿಗೆ ಖಚಿತ ಮಾಹಿತಿ ಒದಗಿಸಲು ಇದು ಸಹಾಯಕವಾಗಲಿದೆ
ಜಿ. ಕುಸುಮಾ ತೋಟಗಾರಿಕೆ ಇಲಾಖೆ ನಿರ್ದೇಶಕಿ (ಕಬ್ಬನ್‌ ಉದ್ಯಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT