ಶನಿವಾರ, 22 ನವೆಂಬರ್ 2025
×
ADVERTISEMENT

ಖಲೀಲಅಹ್ಮದ ಶೇಖ

ಸಂಪರ್ಕ:
ADVERTISEMENT

ಮಕ್ಕಳ ಸಹಾಯವಾಣಿಗೆ 6.87 ಲಕ್ಷ ಕರೆ: ಬಾಲ್ಯ ವಿವಾಹದ ದೂರುಗಳೇ ಅಧಿಕ

children helpline calls: ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಎರಡು ವರ್ಷಗಳಲ್ಲಿ ಮಕ್ಕಳ ಸಹಾಯವಾಣಿಗೆ ಒಟ್ಟು 6.87 ಲಕ್ಷ ಕರೆಗಳು ಬಂದಿದ್ದು, ಇದರಲ್ಲಿ 33,945 ‌ಪ್ರಕರಣಗಳು ದಾಖಲಾಗಿವೆ.
Last Updated 20 ನವೆಂಬರ್ 2025, 23:47 IST
ಮಕ್ಕಳ ಸಹಾಯವಾಣಿಗೆ 6.87 ಲಕ್ಷ ಕರೆ: ಬಾಲ್ಯ ವಿವಾಹದ ದೂರುಗಳೇ ಅಧಿಕ

ಕಬ್ಬನ್‌ ಉದ್ಯಾನದಲ್ಲೂ ಪುಷ್ಪ ಪ್ರದರ್ಶನ: ನ. 27ರಿಂದ ಡಿ. 7ರವರೆಗೆ ಆಯೋಜನೆ

Flower show: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಮೊದಲ ಬಾರಿಗೆ ಕಬ್ಬನ್ ಉದ್ಯಾನದಲ್ಲಿ ನವೆಂಬರ್‌ 27ರಿಂದ ಡಿಸೆಂಬರ್‌ 7ರವರೆಗೆ ಪುಷ್ಪ ಪ್ರದರ್ಶನ ಆಯೋಜಿಸಲು ಸಿದ್ಧತೆ ನಡೆದಿದೆ.
Last Updated 17 ನವೆಂಬರ್ 2025, 23:35 IST
ಕಬ್ಬನ್‌ ಉದ್ಯಾನದಲ್ಲೂ ಪುಷ್ಪ ಪ್ರದರ್ಶನ: ನ. 27ರಿಂದ ಡಿ. 7ರವರೆಗೆ ಆಯೋಜನೆ

ಕೃಷಿ ಮೇಳ: ಬಹೂಪಯೋಗಿ ‘ಫಾರ್ಮ್‌ ಎಕ್ಸ್‌–500’, ‘ಕ್ವಾಡ್ ಬೈಕ್’

Agriculture Fest: ಕೃಷಿ ಜಮೀನು ಹದ ಮಾಡಲು, ಕಳೆ ತೆಗೆಯಲು, ಗೊಬ್ಬರ ಸಾಗಿಸಲು ಟ್ರ್ಯಾಕ್ಟರ್‌ ಹಾಗೂ ಎತ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ, ಇದಕ್ಕೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ‘ಫಾರ್ಮ್‌ ಎಕ್ಸ್‌–500’ ಎಂಬ ವಾಹನ ಅಭಿವೃದ್ದಿಪಡಿಸಲಾಗಿದೆ.
Last Updated 16 ನವೆಂಬರ್ 2025, 23:38 IST
ಕೃಷಿ ಮೇಳ: ಬಹೂಪಯೋಗಿ ‘ಫಾರ್ಮ್‌ ಎಕ್ಸ್‌–500’, ‘ಕ್ವಾಡ್ ಬೈಕ್’

Krishi Mela 2025: ಪ್ರಾಣಿಗಳ ಮೂಳೆಯಿಂದ ಗೊಬ್ಬರ ತಯಾರಿಕೆ

ತೋಟಗಾರಿಕೆ, ಕೃಷಿ ಬೆಳೆಗಳ ಬೆಳವಣಿಗೆಗೆ ಸಹಕಾರಿ
Last Updated 15 ನವೆಂಬರ್ 2025, 21:25 IST
Krishi Mela 2025: ಪ್ರಾಣಿಗಳ ಮೂಳೆಯಿಂದ ಗೊಬ್ಬರ ತಯಾರಿಕೆ

Krishi Mela 2025: ಎಲ್ಲರ ಗಮನ ಸೆಳೆದ 'ಜಿರಳೆ ಪಕೋಡ', 'ರಾಣಿ ಗೆದ್ದಲಿನ ಬರ್ಗರ್'

Insect-Based Dishes: ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಕೀಟ ಆಹಾರ ಜಿರಳೆ ಪಕೋಡ, ರೇಷ್ಮೆ ಹುಳುವಿನ ಸೂಪ್, ರಾಣಿ ಗೆದ್ದಲಿನ ಬರ್ಗರ್ ಮುಂತಾದ ಹೊಸ ತಿನಿಸುಗಳು ಎಲ್ಲರ ಗಮನ ಸೆಳೆದವು.
Last Updated 14 ನವೆಂಬರ್ 2025, 0:19 IST
Krishi Mela 2025: ಎಲ್ಲರ ಗಮನ ಸೆಳೆದ 'ಜಿರಳೆ ಪಕೋಡ', 'ರಾಣಿ ಗೆದ್ದಲಿನ ಬರ್ಗರ್'

Krishi Mela 2025: ರೈತರ ಆದಾಯ ಹೆಚ್ಚಿಸಲಿದೆ ಕೃಷಿ ಪ್ರವಾಸೋದ್ಯಮ

ನಗರವಾಸಿಗಳಿಗೆ ಪಾರಂಪರಿಕ ಕೃಷಿ ಪದ್ಧತಿ, ಗ್ರಾಮೀಣ ಪ್ರದೇಶದ ಕಲೆ ಸಂಸ್ಕೃತಿ ಪರಿಚಯಿಸುವುದು ಅಗ್ರಿ ಟೂರಿಸಂನ ಮುಖ್ಯ ಉದ್ದೇಶ
Last Updated 13 ನವೆಂಬರ್ 2025, 23:15 IST
Krishi Mela 2025: ರೈತರ ಆದಾಯ ಹೆಚ್ಚಿಸಲಿದೆ ಕೃಷಿ ಪ್ರವಾಸೋದ್ಯಮ

ಜಿಕೆವಿಕೆ: ವನ ವಿಜ್ಞಾನ ಕೇಂದ್ರ ಆರಂಭ

ಬೆಂಗಳೂರು ಕೃಷಿ ವಿಜ್ಞಾನಗಳ ವಿವಿ ಹಾಗೂ ಐಡಬ್ಲ್ಯುಎಸ್‌ಟಿಯೊಂದಿಗೆ ಒಪ್ಪಂದ
Last Updated 10 ನವೆಂಬರ್ 2025, 23:51 IST
ಜಿಕೆವಿಕೆ: ವನ ವಿಜ್ಞಾನ ಕೇಂದ್ರ ಆರಂಭ
ADVERTISEMENT
ADVERTISEMENT
ADVERTISEMENT
ADVERTISEMENT