ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

Flower show

ADVERTISEMENT

ಶಿರಸಿ: ಫಲಪುಷ್ಪ ಪ್ರದರ್ಶನದಲ್ಲಿ ನಾರಿಶಕ್ತಿ ಅನಾವರಣ

Women Power in Floriculture: ಆಪರೇಷನ್ ಸಿಂಧೂರದ ಹಿನ್ನೆಲೆಯಲ್ಲಿ ಮಹಿಳಾ ಶಕ್ತಿಯನ್ನು ಪ್ರತಿಬಿಂಬಿಸಲು ಹೂವುಗಳಿಂದ ನಿರ್ಮಿಸಲಾದ ರಫೇಲ್ ಯುದ್ಧ ವಿಮಾನ, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಭಾರತೀಯ ವನಿತಾ ಕ್ರಿಕೆಟ್ ತಂಡ ಆಕರ್ಷಣೆಯಾಗಿವೆ.
Last Updated 2 ಫೆಬ್ರುವರಿ 2026, 7:38 IST
ಶಿರಸಿ: ಫಲಪುಷ್ಪ ಪ್ರದರ್ಶನದಲ್ಲಿ ನಾರಿಶಕ್ತಿ ಅನಾವರಣ

ಕೋಲಾರದಲ್ಲಿ ಪುಷ್ಪ ಪ್ರದರ್ಶನ: ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..

ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳ ಜೊತೆ ಸೆಲ್ಫಿ ತೆಗೆದು, ರೀಲ್ಸ್‌ ಮಾಡಿ ಖುಷಿಪಡುತ್ತಿರುವ ಯುವತಿಯರು
Last Updated 28 ಜನವರಿ 2026, 6:48 IST
ಕೋಲಾರದಲ್ಲಿ ಪುಷ್ಪ ಪ್ರದರ್ಶನ: ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..

ಬೆಂಗಳೂರು: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಕ್ಯಾನ್ಸರ್ ಪೀಡಿತ ಮಕ್ಕಳು

Cancer Affected Children: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನವನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ಪೀಡಿತ ಮಕ್ಕಳು ಕಣ್ತುಂಬಿಕೊಂಡರು.
Last Updated 27 ಜನವರಿ 2026, 15:22 IST
ಬೆಂಗಳೂರು: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಕ್ಯಾನ್ಸರ್ ಪೀಡಿತ ಮಕ್ಕಳು

ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

Flower Show: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಆಯೋಜಿಸಿರುವ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪಪ್ರದರ್ಶನ ವೀಕ್ಷಿಸಲು ಭಾನುವಾರ 1.14 ಲಕ್ಷ ಜನ ಭೇಟಿ ನೀಡಿದ್ದು, ₹46 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ.
Last Updated 25 ಜನವರಿ 2026, 23:41 IST
ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

ತೋಟಗಾರಿಕೆ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ: 2 ಲಕ್ಷ ಹೂಗಳಲ್ಲಿ ಅರಳಿದ ಕಲಾಕೃತಿಗಳು

N Chaluvarayaswamy: ಮಂಡ್ಯ: ‘ಕಳೆದ ಬಾರಿಗಿಂತ ಈ ಬಾರಿ ವಿಶೇಷವಾಗಿ 2 ಲಕ್ಷಕ್ಕೂ ಅಧಿಕ ಹೂಗಳನ್ನು ಬಳಸಿ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.
Last Updated 24 ಜನವರಿ 2026, 6:46 IST
ತೋಟಗಾರಿಕೆ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ: 2 ಲಕ್ಷ ಹೂಗಳಲ್ಲಿ ಅರಳಿದ ಕಲಾಕೃತಿಗಳು

ಮಂಡ್ಯ: ಫಲಪುಷ್ಪ ಪ್ರದರ್ಶನ ಇಂದಿನಿಂದ

ಹೂಗಳಲ್ಲಿ ಅರಳಿದ ಕ್ಯಾಪ್ಸಿಕಂ ಮನೆ, ವಿಶ್ವಕಪ್‌ ಪ್ರತಿಕೃತಿ: ಸಿಇಒ ನಂದಿನಿ ಮಾಹಿತಿ
Last Updated 23 ಜನವರಿ 2026, 6:06 IST
ಮಂಡ್ಯ: ಫಲಪುಷ್ಪ ಪ್ರದರ್ಶನ ಇಂದಿನಿಂದ

ಚಿಕ್ಕಮಗಳೂರು: ಜ.26ರಿಂದ ಫಲಪುಷ್ಪ ಪ್ರದರ್ಶನ

ಸುಬಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಚೈತ್ರೋತ್ಸವ
Last Updated 23 ಜನವರಿ 2026, 4:13 IST
ಚಿಕ್ಕಮಗಳೂರು: ಜ.26ರಿಂದ ಫಲಪುಷ್ಪ ಪ್ರದರ್ಶನ
ADVERTISEMENT

ಫಲಫುಷ್ಪ ಪ್ರದರ್ಶನ: ಕದ್ರಿ ಉದ್ಯಾನದಲ್ಲಿ ‘ವಂದೇ ಭಾರತ್ ರೈಲು

Flower Show 2026: ಕರಾವಳಿ ಉತ್ಸವ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಜ. 23 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಹೂವಿನ ವಂದೇ ಭಾರತ್ ರೈಲು ಎಲ್ಲರ ಗಮನ ಸೆಳೆಯಲಿದೆ.
Last Updated 22 ಜನವರಿ 2026, 6:18 IST
ಫಲಫುಷ್ಪ ಪ್ರದರ್ಶನ: ಕದ್ರಿ ಉದ್ಯಾನದಲ್ಲಿ ‘ವಂದೇ ಭಾರತ್ ರೈಲು

ಲಾಲ್‌ಬಾಗ್ ಪುಷ್ಪ ಪ್ರದರ್ಶನ: ತೆಂಗಿನ ಗರಿಗಳಲ್ಲಿ ಅರಳಿದ ತೇಜಸ್ವಿ ಜೀಪು, ಸ್ಕೂಟರ್

Tejaswi Vismaya: ಬೆಂಗಳೂರು: ತೆಂಗಿನ ಗರಿಗಳಲ್ಲಿ ಅರಳಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀಪು, ಸ್ಕೂಟರ್‌, ತರಕಾರಿಗಳಿಂದ ಮಾಡಿದ ನವಿಲು, ಹಂಸ, ‘ನಿರುತ್ತರ’ದ ಮನೆ ನೋಡುಗರ ಮನಸೂರೆಗೊಂಡವು. ಈ ಪ್ರದರ್ಶನಕ್ಕೆ ತೇಜಸ್ವಿ ಪುತ್ರಿ ಈಶಾನ್ಯೆ ಚಾಲನೆ ನೀಡಿದರು.
Last Updated 17 ಜನವರಿ 2026, 17:39 IST
ಲಾಲ್‌ಬಾಗ್ ಪುಷ್ಪ ಪ್ರದರ್ಶನ: ತೆಂಗಿನ ಗರಿಗಳಲ್ಲಿ ಅರಳಿದ ತೇಜಸ್ವಿ ಜೀಪು, ಸ್ಕೂಟರ್

ತೇಜಸ್ವಿ ಬದುಕು, ಚಿಂತನೆ, ಪ್ರಕೃತಿ: ಲಾಲ್‌ಬಾಗ್‌ನಲ್ಲಿ ಮನಮೋಹಕ ಸೃಷ್ಟಿ

Republic Day Event: ಲಾಲ್‌ಬಾಗ್ ಪುಷ್ಪಪ್ರದರ್ಶನದಲ್ಲಿ ಸಾಹಿತಿ ತೇಜಸ್ವಿಯವರ ಕಾಡುಜೀವನದ ಲೋಕದ ಅಭಿವ್ಯಕ್ತಿಯನ್ನು ಪುಷ್ಪಗಳಿಂದ ಕಲಾತ್ಮಕವಾಗಿ ಮೂಡಿಸಲಾಗಿದೆ; ಕಾಡು, ಪ್ರಾಣಿ–ಪಕ್ಷಿ ಮಾದರಿಗಳು ಗಮನ ಸೆಳೆಯುತ್ತಿವೆ.
Last Updated 15 ಜನವರಿ 2026, 4:40 IST
ತೇಜಸ್ವಿ ಬದುಕು, ಚಿಂತನೆ, ಪ್ರಕೃತಿ: ಲಾಲ್‌ಬಾಗ್‌ನಲ್ಲಿ ಮನಮೋಹಕ ಸೃಷ್ಟಿ
ADVERTISEMENT
ADVERTISEMENT
ADVERTISEMENT