ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ತೋಟಗಾರಿಕೆ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ: 2 ಲಕ್ಷ ಹೂಗಳಲ್ಲಿ ಅರಳಿದ ಕಲಾಕೃತಿಗಳು

Published : 24 ಜನವರಿ 2026, 6:46 IST
Last Updated : 24 ಜನವರಿ 2026, 6:46 IST
ಫಾಲೋ ಮಾಡಿ
Comments
ತಾಯಿ ಎದೆಹಾಲಿನ ಮಹತ್ವ ಸಾರುವ ‘ಅಮೃತಧಾರೆ’ ಹೂವಿನ ಕಲಾಕೃತಿ 
ತಾಯಿ ಎದೆಹಾಲಿನ ಮಹತ್ವ ಸಾರುವ ‘ಅಮೃತಧಾರೆ’ ಹೂವಿನ ಕಲಾಕೃತಿ 
ಹೂಗಳಲ್ಲಿ ಅರಳಿದ ವಿಶ್ವಕಪ್‌ ಪ್ರತಿಕೃತಿ 
ಹೂಗಳಲ್ಲಿ ಅರಳಿದ ವಿಶ್ವಕಪ್‌ ಪ್ರತಿಕೃತಿ 
ರಸಸಂಜೆ ಕಾರ್ಯಕ್ರಮ ಇಂದು
2025– 26ನೇ ಸಾಲಿನ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಜ.24ರಂದು ಕಾಮಿಡಿ ಕಿಲಾಡಿಗಳು ಹಾಗೂ ಸರಿಗಮಪ ಕಲಾವಿದರಾದ ಮನೋಹರ ಮತ್ತು ದೀಪಿಕಾ ತಂಡದಿಂದ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT