ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ದಿನಾಚರಣೆ

ADVERTISEMENT

ಗ್ರೇಟಾ ಎಂಬ ಕಣ್ಮಣಿ

‘ಪ್ರಶಸ್ತಿಗಳಿಂದ ಪರಿಸರ ಉಳಿಯದು’ ಎಂದು ತನಗೆ ಬಂದ ದೊಡ್ಡ ಪ್ರಶಸ್ತಿಯೊಂದನ್ನು (ಪ್ರಶಸ್ತಿ ಮೊತ್ತ ₹ 39 ಲಕ್ಷ) ನಿರಾಕರಿಸಿದ ಗ್ರೇಟಾ ಟುನ್‌ಬರ್ಗ್‌ ಎಂಬ ಜಗತ್ತಿನ ಕಣ್ಮಣಿ ಹುಡುಗಿಯೊಬ್ಬಳ ಕಥೆ ಗೊತ್ತಾ?
Last Updated 8 ಮಾರ್ಚ್ 2020, 2:48 IST
ಗ್ರೇಟಾ ಎಂಬ ಕಣ್ಮಣಿ

ಬಾಲ್ಯ ವಿವಾಹದಿಂದ ಬಿಡಿಸಿಕೊಂಡ ಬಾಲಕಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘನೆ

ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ರಕ್ಷಣೆ ಪಡೆದಿದ್ದ ಬಾಲಕಿ
Last Updated 14 ನವೆಂಬರ್ 2019, 13:01 IST
ಬಾಲ್ಯ ವಿವಾಹದಿಂದ ಬಿಡಿಸಿಕೊಂಡ ಬಾಲಕಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘನೆ

ಬಾಲ್ಯವಿವಾಹದಿಂದ ಬಿಡಿಸಿಕೊಂಡ ಬಾಲಕಿ

ಕಾವ್ಯಶ್ರೀ ನೆರವಿಗೆ ಬಂದ 1098, ಸ್ಫೂರ್ತಿಯಾದ ಚರ್ಚಾಪಟುವಿನ ಧೈರ್ಯ
Last Updated 13 ನವೆಂಬರ್ 2019, 23:06 IST
ಬಾಲ್ಯವಿವಾಹದಿಂದ ಬಿಡಿಸಿಕೊಂಡ ಬಾಲಕಿ

ಬದುಕು ಬದಲಿಸಿದ ಬಾಲಕನ ಕಳಕಳಿ

ಆಟ – ಪಾಟಕ್ಕೆ ಸೀಮಿತರಾಗದೆ ಭಿನ್ನ ಆಲೋಚನೆ – ಆಚರಣೆಗಳ ಮೂಲಕ ಸಾಮಾಜಿಕ ಹೊಣೆಗಾರಿಕೆ ಮೆರೆದಿರುವ ಈ ಮಕ್ಕಳು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿ ಇತರೆ ಮಕ್ಕಳಿಗೂ ಮಾದರಿಯಾಗಿದ್ದಾರೆ. ಈ ಸಾಧಕ ಮಕ್ಕಳ ಸಂಕ್ಷಿಪ್ತ ಪರಿಚಯ...
Last Updated 13 ನವೆಂಬರ್ 2019, 23:05 IST
ಬದುಕು ಬದಲಿಸಿದ ಬಾಲಕನ ಕಳಕಳಿ

ಸನ್ಮಾನದ ಹಣ ಸಂತ್ರಸ್ತರಿಗೆ ನೀಡಿದ ಓಂಕಾರ ಪತ್ತಾರ

ಶಂಕರಲಿಂಗ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಓಂಕಾರಗೆ ಬಹುಮಾನವಾಗಿ ನಿವೇಶನ ದೊರೆತಿದೆ. ಸಂಘ– ಸಂಸ್ಥೆಗಳವರು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿದ್ದರು. ಈ ಹಣವನ್ನು ಅವರು ಸಮಾಜಕ್ಕೇ ಹಿಂತಿರುಗಿಸಿದ್ದಾರೆ.
Last Updated 13 ನವೆಂಬರ್ 2019, 23:04 IST
ಸನ್ಮಾನದ ಹಣ ಸಂತ್ರಸ್ತರಿಗೆ ನೀಡಿದ ಓಂಕಾರ ಪತ್ತಾರ

ತುಳು ಮೌಖಿಕ ಸಾಹಿತ್ಯದಲ್ಲಿ 5ರ ಪೋರನ ‘ವರ್ಲ್ಡ್ ರೆಕಾರ್ಡ್’

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ಕೂಗು ಕರಾವಳಿಯಲ್ಲಿ ಕೇಳುತ್ತಲೇ ಇದೆ.
Last Updated 13 ನವೆಂಬರ್ 2019, 23:03 IST
ತುಳು ಮೌಖಿಕ ಸಾಹಿತ್ಯದಲ್ಲಿ 5ರ ಪೋರನ ‘ವರ್ಲ್ಡ್ ರೆಕಾರ್ಡ್’

ಬರ್ತ್‌ಡೇ ಉಡುಗೊರೆಯೇ ದೇಣಿಗೆ!

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಬಾಲಕಿ
Last Updated 13 ನವೆಂಬರ್ 2019, 23:02 IST
ಬರ್ತ್‌ಡೇ ಉಡುಗೊರೆಯೇ ದೇಣಿಗೆ!
ADVERTISEMENT

ಸ್ನೇಹದ ಬಂಧ ಬೆಸೆದಿತ್ತು ಅನುಬಂಧ

ಸ್ನೇಹದ ಬಂಧ ಆ ಇಬ್ಬರು ಮಕ್ಕಳನ್ನು ಬೆಸೆದಿತ್ತು. ಆ ಹುಡುಗ ನಿತ್ಯ ಶಾಲೆಗೆ ಬರುವಾಗ ಅಂಗವಿಕಲೆಯಾಗಿದ್ದ ಸ್ನೇಹಿತೆಯ ಮನೆಗೆ ಹೋಗಿ, ಆಕೆಯ ಸ್ಕೂಲ್ ಬ್ಯಾಗ್ ಹೊತ್ತುಕೊಂಡು, ಅವಳ ಕೈ ಹಿಡಿದು ಶಾಲೆಗೆ ಕರೆತರುತ್ತಿದ್ದ.
Last Updated 13 ನವೆಂಬರ್ 2019, 23:01 IST
ಸ್ನೇಹದ ಬಂಧ ಬೆಸೆದಿತ್ತು ಅನುಬಂಧ

ಕೊಡಗು ಸಂತ್ರಸ್ತರಿಗೆ ನೆರವಾದ ಶಾಲಾ ಬಾಲಕ

ಕಳೆದ ವರ್ಷ ಅತ್ತ ಕೊಡಗು ಜಿಲ್ಲೆಯಲ್ಲಿ ಮಹಾ ಮಳೆಯಲ್ಲಿ ಜನರ ಬದುಕು ಮುಳುಗುತ್ತಿದ್ದರೆ, ಇತ್ತ ಅದನ್ನು ಟಿವಿಯಲ್ಲಿ ನೋಡಿದ ನಗರದ ಶಾಲಾ ಬಾಲಕನ ಹೃದಯ ಮಿಡಿಯುತ್ತಿತ್ತು. ಸಂತ್ರಸ್ತರಿಗೆ ತಾನೂ ‘ಆಸರೆ’ಯಾಗಬೇಕು ಎಂಬ ಅಪರೂಪದ ಕಾಳಜಿ ಅವನಲ್ಲಿ ಮೂಡಿತು.
Last Updated 13 ನವೆಂಬರ್ 2019, 23:00 IST
ಕೊಡಗು ಸಂತ್ರಸ್ತರಿಗೆ ನೆರವಾದ ಶಾಲಾ ಬಾಲಕ

ತಕೋ ಕೈ, ಇಕೋ ಕೈ ನಮಗಿಂದು ಜನ್ಮದಿನ!

ನವೆಂಬರ್‌ 14 ಮಕ್ಕಳಿಗೆಂದೇ ಮೀಸಲಾದ ದಿನ. ಸದಾ ಚೆಂಡಿನಂತೆ ಪುಟಿಯುವ ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅಪೂರ್ವ ಸಂಪತ್ತು. ಇದಕ್ಕೆ ಒಂದಿಷ್ಟು ಮುಕ್ಕಾಗದಂತೆ ಕಾಪಿಡಬೇಕಾದ ಜರೂರತ್ತಿದೆ. ಎಲ್ಲೆಡೆ ‘ಮಕ್ಕಳಸ್ನೇಹಿ’ ವಾತಾವರಣ ರೂಪುಗೊಳ್ಳಲು ಈ ಮಕ್ಕಳ ದಿನಾಚರಣೆ ಬುನಾದಿಯಾಗಲಿ.
Last Updated 13 ನವೆಂಬರ್ 2019, 19:45 IST
ತಕೋ ಕೈ, ಇಕೋ ಕೈ ನಮಗಿಂದು ಜನ್ಮದಿನ!
ADVERTISEMENT
ADVERTISEMENT
ADVERTISEMENT