ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾರ್ನಾಡರ ಬದುಕು, ವೃತ್ತಿ, ಪ್ರವೃತ್ತಿಯ ಕುರಿತ ಚಿತ್ರಗಳು

ಸಾಹಿತ್ಯ, ನಾಟಕ, ನಟನೆ, ನಿರ್ದೇಶನ, ಸಿನಿಮಾ, ಬೋಧನೆ, ಚಿಂತನೆ ಹೀಗೆ ಗಿರೀಶ್‌ ಕಾರ್ನಾಡ್‌ ಅವರು ನಿತ್ಯ ಚಟುವಟಿಕೆಯಿಂದಲೇ ಬದುಕಿದವರು. ಅವರ ಬದುಕು ವರ್ಣರಂಜಿತವೂ, ಕೌತುಕ ಭರಿತವೂ ಆಗಿತ್ತು. ವೃತ್ತಿ, ಪ್ರವೃತ್ತಿಗಳಲ್ಲಿ ಕ್ರಿಯಾಶೀಲರಾಗಿದ್ದ ಕಾರ್ನಾಡರ ಕುಟುಂಬ, ಬದುಕಿನ ಕುರಿತ ಚಿತ್ರಗಳು ಇಲ್ಲಿವೆ.
Published : 10 ಜೂನ್ 2019, 6:01 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT