ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ನೀರು!

Last Updated 22 ಮಾರ್ಚ್ 2018, 20:34 IST
ಅಕ್ಷರ ಗಾತ್ರ
ಶುದ್ಧ ನೀರಿಗಾಗಿ ಶೋಧ: ವಿಶ್ವ ಜಲದಿನವಾದ ಗುರುವಾರ (ಮಾರ್ಚ್ 22) ಕೋಲ್ಕತ್ತದ ಕಾಳಿಘಾಟ್‌ನಲ್ಲಿ ಕಂಡುಬಂದ ದೃಶ್ಯವಿದು. ತ್ಯಾಜ್ಯ ತುಂಬಿ ಕೊಳಚೆಯಾಗಿರುವ ಆದಿ ಗಂಗಾ ನದಿಯಿಂದ ಮಹಿಳೆಯರು ಪಾತ್ರೆಯಲ್ಲಿ ನೀರು ತುಂಬಿಕೊಂಡರು. ವಿಶ್ವಸಂಸ್ಥೆಯು ಈ ವರ್ಷದ ವಿಶ್ವ ಜಲದಿನದವನ್ನು ‘ನೀರಿಗಾಗಿ ಪ್ರಕೃತಿ’ ಎಂದು ಘೋಷಿಸಿದೆ. 21ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ನಿಸರ್ಗದ ಸಹಾಯದಿಂದ ನೀಗಿಸುವುದು ಇದರ ಧ್ಯೇಯ   –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT