ನಕಲಿ ಖಾತೆ: ಗ್ರೂಪ್‌ ನಿಷೇಧಿಸಿದ ಫೇಸ್‌ಬುಕ್‌

7

ನಕಲಿ ಖಾತೆ: ಗ್ರೂಪ್‌ ನಿಷೇಧಿಸಿದ ಫೇಸ್‌ಬುಕ್‌

Published:
Updated:

ಮನಿಲಾ: ನಕಲಿ ಖಾತೆಗಳನ್ನು ಸೃಷ್ಟಿ ಮಾಡಿದ್ದ ಫಿಲಿಪ್ಪೀನ್ಸ್‌ನ ಡಿಜಿಟಲ್‌ ಮಾರ್ಕೆಟಿಂಗ್‌ ಗ್ರೂಪ್‌ ಅನ್ನು ಫೇಸ್‌ಬುಕ್‌ ನಿಷೇಧಿಸಿದೆ. 4.31 ಕೋಟಿ ಜನ ಈ ಗ್ರೂಪ್‌ನ ಸದಸ್ಯರಾಗಿದ್ದರು. 

‘ವಿಶ್ವಾಸಾರ್ಹವಲ್ಲದ’ ಸುದ್ದಿಯನ್ನು ಈ ಗ್ರೂಪ್‌ನಿಂದ ಹರಿಬಿಡಲಾಗುತ್ತಿತ್ತು ಮತ್ತು ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಫೇಸ್‌ಬುಕ್‌ ಹೇಳಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !