ಕೋಳಿ ಮಾಂಸದಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಬಹುದು. ಚಿಕನ್ ಕಬಾಬ್, ಚಿಕನ್ ಕರ್ರಿ, ಚಿಲ್ಲಿ ಚಿಕನ್ ನಮಗೆ ಪರಿಚಿತ. ಇದೀಗ ನಾಲಿಗೆಗೆ ಮತ್ತಷ್ಟು ರುಚಿ ಕೊಡುವ, ಹೊಸ ನಮೂನೆಯ ಚಿಕನ್ ಅಂಬ್ರೆಲಾ ಬಂದಿದೆ. ಈ ವಾರದ ಪ್ರಜಾವಾಣಿ ರೆಸಿಪಿಯಲ್ಲಿ ಚಿಕನ್ ಅಂಬ್ರೆಲಾ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ.

ಸಾಮಗ್ರಿಗಳು
1. ಚಿಕನ್ -  1/2 ಕೆಜಿ
2. ಎಣ್ಣೆ -  2 ದೊಡ್ಡ ಚಮಚ
3. ಹಸಿಮೆಣಸಿನಕಾಯಿ -  20
4. ಶುಂಠಿ ಬೆಳ್ಳುಳ್ಳಿ ಪೇಸ್ಟ್ -  1 ದೊಡ್ಡ ಚಮಚ
5. ಅರಿಶಿನ -  1/2 ಸ್ಪೂನ್
6. ತಂದೂರಿ ಬಣ್ಣ -  ಸ್ವಲ್ಪ
7. ಟೊಮ್ಯಾಟೊ -  2
8. ಉಪ್ಪು -  ಸ್ವಲ್ಪ
9. ಗೋಡಂಬಿ -  50 ಗ್ರಾಂ
10. ಖಾರದ ಪುಡಿ -  1/2 ಸ್ಪೂನ್
11. ಧನಿಯಾ ಪುಡಿ -  1 ದೊಡ್ಡ ಚಮಚ
12. ಜೀರಿಗೆ ಪುಡಿ –  1 ಚಮಚ
13. ತುಪ್ಪ - 1 ದೊಡ್ಡ ಚಮಚ
ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ತಂದೂರಿ ಬಣ್ಣ, ಹಾಕಿ ಹುರಿಯಿರಿ. ಆಮೇಲೆ ಟೊಮ್ಯಾಟೋ ಹಾಗೂ ಗೋಡಂಬಿ ಸೇರಿಸಿ ಮತ್ತೊಮ್ಮೆ ಕಲಸಿ. ಇದಕ್ಕೆ ಚಿಕನ್ ಹಾಖಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 8-10 ನಿಮಿಷ ಗಟ್ಟಿಯಾಗಿ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.