ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಕರುನಾಡ ಸವಿಯೂಟ; ಹತ್ತೇ ನಿಮಿಷದಲ್ಲಿ ರೆಡಿ ಹುಬ್ಬಳ್ಳಿ ಸ್ಪೆಷಲ್ ಗಿರ್ಮಿಟ್

Published 11 ನವೆಂಬರ್ 2023, 15:43 IST
Last Updated 11 ನವೆಂಬರ್ 2023, 15:43 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ತಿನಿಸುಗಳಲ್ಲಿ ಸ್ಪೆಷಲ್‌ ಅಂದಾಗ ಥಟ್‌ ಅಂತ ಕಣ್ಮುಂದೆ ಬರೋದು ಗಿರ್ಮಿಟ್‌. ಅದರಲ್ಲಿಯೂ, ಹುಬ್ಬಳ್ಳಿ ಗಿರ್ಮಿಟ್‌ ಸಖತ್‌ ಫೇಮಸ್.

ಟೊಮೆಟೊ, ಉಳ್ಳಾಗಡ್ಡಿ ಜೊತೆಗೆ, ಮಸಾಲೆ ಹಾಕಿದ ಮಂಡಕ್ಕಿ ತಿಂತಿದ್ದರೆ ಸ್ವರ್ಗ ಮೂರೇ ಗೇಣು. ಕಡಿಮೆ ಪದಾರ್ಥಗಳೊಂದಿಗೆ ಹತ್ತೇ ನಿಮಿಷದಲ್ಲಿ ರುಚಿಕಟ್ಟಾದ ಗಿರ್ಮಿಟ್‌ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಆದರ್ಶ ತತ್ಪತಿ. ರುಚಿ ನೋಡಿ ಹೇಗಿದ್ದಾರೆ ಎಂದಿದ್ದಾರೆ ಚಿತ್ರನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.

@FreedomHealthyOil ಫ್ರೀಡಂ ಹೆಲ್ತಿ ಅಡುಗೆ ಎಣ್ಣೆ ಪ್ರಸ್ತುತಿ ಕರುನಾಡ ಸವಿಯೂಟ. ಸಹ ಪ್ರಾಯೋಜಕರು – ರವಿ ಮಸಾಲಾ ಮತ್ತು ಸ್ಟಾರ್‌ ಬಜಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT