ಗುರುವಾರ, 16 ಅಕ್ಟೋಬರ್ 2025
×
ADVERTISEMENT

Recipe

ADVERTISEMENT

ಹೋಟೆಲ್ ರುಚಿಯ ಆಲೂ ಪರೋಟ ಮನೆಯಲ್ಲೇ ಮಾಡಿ.. ಇಲ್ಲಿದೆ ರೆಸಿಪಿ

Weekend Cooking: ವಾರಂತ್ಯದಲ್ಲಿ ಏನಾದರೂ ವಿಭಿನ್ನ ಅಡುಗೆ ಮಾಡುವ ಯೋಜನೆಯಲ್ಲಿದ್ದರೆ ಸುಲಭ ವಿಧಾನದಲ್ಲಿ ಬಹು ಬೇಗನೆ ಆಲೂ ಪರೋಟ/ಚಪಾತಿ ಮಾಡಬಹುದು. ಹಾಗಿದ್ದರೆ ಆಲೂ ಪರೋಟ ಮಾಡುವುದು ಹೇಗೆ ಎಂದು ನೋಡೋಣ.
Last Updated 11 ಅಕ್ಟೋಬರ್ 2025, 11:04 IST
ಹೋಟೆಲ್ ರುಚಿಯ ಆಲೂ ಪರೋಟ ಮನೆಯಲ್ಲೇ ಮಾಡಿ.. ಇಲ್ಲಿದೆ ರೆಸಿಪಿ

ರಸಾಸ್ವಾದ | ಕೆಂಪುಹರಿವೆ ಕಲಸನ್ನ: ಕಣ್ಣಿಗೆ ಕೆಂಪು, ದೇಹಕ್ಕೆ ತಂಪು

Nutritious Food: ಸುಲಭ ವಿಧಾನದಲ್ಲಿ ರುಚಿಕಟ್ಟಾಗಿ ತಯಾರಿಸಬಹುದಾದ ಅಡುಗೆ ಪದಾರ್ಥಗಳಲ್ಲಿ ಒಂದು, ಕೆಂಪುಹರಿವೆ ಕಲಸನ್ನ. ಸೊಪ್ಪುಗಳು ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.
Last Updated 11 ಅಕ್ಟೋಬರ್ 2025, 0:30 IST
ರಸಾಸ್ವಾದ | ಕೆಂಪುಹರಿವೆ ಕಲಸನ್ನ: ಕಣ್ಣಿಗೆ ಕೆಂಪು, ದೇಹಕ್ಕೆ ತಂಪು

ರೆಸಿಪಿ | ಬಹು ಬೇಗನೆ ಮಾಡಬಹುದು ಹೋಟೆಲ್ ಶೈಲಿಯ ರಸಂ: ಇಲ್ಲಿದೆ ಮಾಹಿತಿ

Quick Rasam Recipe: ಕೆಲವರಿಗೆ ಜ್ವರ ಅಥವಾ ನೆಗಡಿಯಿಂದ ಬಾಯಿ ಸಪ್ಪೆಯಾಗಿ ಊಟ ಸೇರುವುದಿಲ್ಲ ಎನ್ನುವವರು ಹೋಟೆಲ್ ಶೈಲಿಯ ರಸಂ ಮಾಡಿಕೊಂಡು ಊಟ ಮಾಡಬಹುದು. ಊಟದ ಬಳಿಕ ರಸಂ ಕುಡಿದರೆ ಹೊಟ್ಟೆ ತುಂಬುತ್ತದೆ ಎಂಬ ಅಭಿಪ್ರಾಯ ಇದ್ದವರು ಕೂಡ ಇದನ್ನು ಪ್ರಯತ್ನಿಸಬಹುದು.
Last Updated 8 ಅಕ್ಟೋಬರ್ 2025, 11:59 IST
ರೆಸಿಪಿ | ಬಹು ಬೇಗನೆ ಮಾಡಬಹುದು ಹೋಟೆಲ್ ಶೈಲಿಯ ರಸಂ: ಇಲ್ಲಿದೆ ಮಾಹಿತಿ

ರೆಸಿಪಿ | ಟೀ, ಕಾಫಿ ಜೊತೆ ಕರುಂ ಕುರುಂ ಕೋಡುಬಳೆ: ಮನೆಯಲ್ಲಿ ಹೀಗೆ ಮಾಡಿಕೊಳ್ಳಿ

Evening Snacks: ಸಂಜೆ ಟೀ, ಕಾಫಿ ಜೊತೆಗೆ ತಿನ್ನಲು ಸುಲಭವಾದ ಕೋಡುಬಳೆ ರೆಸಿಪಿ ಇಲ್ಲಿದೆ. ಮೈದಾಹಿಟ್ಟು, ಅಕ್ಕಿಹಿಟ್ಟು, ಚಿರೋಟಿ ರವೆ, ಮೆಣಸಿನ ಪುಡಿ ಮತ್ತು ಅಜವಾನ ಬಳಸಿ ಹುರಿದ ಕೋಡುಬಳೆ ಸಿದ್ಧಪಡಿಸುವ ವಿಧಾನ ತಿಳಿಯಿರಿ.
Last Updated 8 ಅಕ್ಟೋಬರ್ 2025, 11:40 IST
ರೆಸಿಪಿ | ಟೀ, ಕಾಫಿ ಜೊತೆ ಕರುಂ ಕುರುಂ ಕೋಡುಬಳೆ: ಮನೆಯಲ್ಲಿ ಹೀಗೆ ಮಾಡಿಕೊಳ್ಳಿ

ರೆಸಿಪಿ| ಸಂಜೆ ಕಾಫಿಗೆ ಗರಿಗರಿ ಈರುಳ್ಳಿ ಬಜ್ಜಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಹಿತಿ

Evening Snack Recipe: ಕಾಫಿ ಸಮಯಕ್ಕೆ ಸೂಕ್ತವಾದ ಈರುಳ್ಳಿ ಬಜ್ಜಿ ಮಾಡುವ ಸುಲಭ ವಿಧಾನ — ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಹಸಿಮೆಣಸಿನಕಾಯಿ ಹಾಗೂ ಈರುಳ್ಳಿಯಿಂದ ಹೋಟೆಲ್ ಶೈಲಿಯ ಕರಿ ಬಜ್ಜಿ ತಯಾರಿಸುವ ಸ್ಟೆಪ್ ಬೈ ಸ್ಟೆಪ್ ವಿಧಾನ ಇಲ್ಲಿದೆ.
Last Updated 7 ಅಕ್ಟೋಬರ್ 2025, 12:18 IST
ರೆಸಿಪಿ| ಸಂಜೆ ಕಾಫಿಗೆ ಗರಿಗರಿ ಈರುಳ್ಳಿ ಬಜ್ಜಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಹಿತಿ

ಸೌತೆಕಾಯಿ ಮುದ್ದಿಪಲ್ಯ: ಎಲ್ಲರಿಗೂ ಇಷ್ಟವಾಗುತ್ತೆ ಉ.ಕರ್ನಾಟಕದ ಈ ಟೇಸ್ಟಿ ಫುಡ್‌

North Karnataka Recipe: ಉತ್ತರ ಕರ್ನಾಟಕದ ಖಾದ್ಯಗಳೆಂದರೇನೇ ವಿಶೇಷ . ಈ ಭಾಗದ ವಾತಾವರಣಕ್ಕೆ ತಕ್ಕಂತೆ, ನಾಲಿಗೆಗೂ ರುಚಿಸುವಂತೆ ಖಾದ್ಯಗಳನ್ನು ತಯಾರಿಸೋದೇ ಇಲ್ಲಿನ ಸ್ಪೆಷಲ್. ಸಿಹಿ ಕಹಿ ಚಂದ್ರು ಅವರು ನಿಮಗಾಗಿ ಉತ್ತರ ಕರ್ನಾಟಕದ ಸ್ಪೆಷಲ್‌ ಖಾದ್ಯ ಮಾಡಿ ತೋರಿಸಿದ್ದಾರೆ.
Last Updated 6 ಅಕ್ಟೋಬರ್ 2025, 13:03 IST
ಸೌತೆಕಾಯಿ ಮುದ್ದಿಪಲ್ಯ: ಎಲ್ಲರಿಗೂ ಇಷ್ಟವಾಗುತ್ತೆ ಉ.ಕರ್ನಾಟಕದ ಈ ಟೇಸ್ಟಿ ಫುಡ್‌

ರೆಸಿಪಿ | ಬಾಯಲ್ಲಿ ನೀರು ತರಿಸುವ ಚುರುಮುರಿ: ಸುಲಭ ವಿಧಾನದಲ್ಲಿ ಹೀಗೆ ಮಾಡಿ

Evening Snack Recipe: ಕಾಫಿ ಜತೆಯಲ್ಲಿ ಸವಿಯಲು ಸೂಕ್ತವಾದ ಖಾರ ಚುರುಮುರಿ ತಯಾರಿಸುವ ಸರಳ ವಿಧಾನ – ಮಂಡಕ್ಕಿ, ಈರುಳ್ಳಿ, ಶೇಂಗಾ, ಟೊಮೊಟೊ ಮತ್ತು ನಿಂಬೆ ರಸದಿಂದ ರುಚಿಯಾದ ಚುರುಮುರಿ ಮಾಡುವ ಹಂತಗಳು ಇಲ್ಲಿವೆ.
Last Updated 6 ಅಕ್ಟೋಬರ್ 2025, 12:53 IST
ರೆಸಿಪಿ | ಬಾಯಲ್ಲಿ ನೀರು ತರಿಸುವ ಚುರುಮುರಿ: ಸುಲಭ ವಿಧಾನದಲ್ಲಿ ಹೀಗೆ ಮಾಡಿ
ADVERTISEMENT

Video | ಹಿತ್ಕಿದ ಅವರೆಬೇಳೆ ಮೇಲೋಗರ– ಕರ್ನಾಟಕದ ಹಳೆಯ ಅಡುಗೆ ಹೊಸ ಸ್ಟೈಲ್‌ನಲ್ಲಿ

Karnataka Cuisine: ಮೈಸೂರು ಪ್ರಾಂತ್ಯದ ಸಾಂಪ್ರದಾಯಿಕ ಖಾದ್ಯವಾದ ಹಿತ್ಕಿದ ಅವರೆಬೇಳೆ ಮೇಲೋಗರವನ್ನು ಸಿಹಿ ಕಹಿ ಚಂದ್ರು ಅವರು ಕರುನಾಡ ಸವಿಯೂಟದಲ್ಲಿ ತಯಾರಿಸುವ ರೀತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
Last Updated 5 ಅಕ್ಟೋಬರ್ 2025, 9:15 IST
Video | ಹಿತ್ಕಿದ ಅವರೆಬೇಳೆ ಮೇಲೋಗರ– ಕರ್ನಾಟಕದ ಹಳೆಯ ಅಡುಗೆ ಹೊಸ ಸ್ಟೈಲ್‌ನಲ್ಲಿ

ರಸಾಸ್ವಾದ: ಮೈ–ಮನಕ್ಕೆ ಹಿತ ನಿಂಬೆಹುಲ್ಲಿನ ಟೀ

Healthy Drink: ಒತ್ತಡದ ಜೀವನಶೈಲಿಯಲ್ಲಿ ನಿಂಬೆಹುಲ್ಲಿನ ಟೀ ಜೀರ್ಣಕ್ರಿಯೆ ಸುಧಾರಣೆ, ಬಿ.ಪಿ ನಿಯಂತ್ರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಒತ್ತಡ ಕಡಿಮೆ ಮಾಡುವುದು ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ.
Last Updated 3 ಅಕ್ಟೋಬರ್ 2025, 19:40 IST
ರಸಾಸ್ವಾದ: ಮೈ–ಮನಕ್ಕೆ ಹಿತ ನಿಂಬೆಹುಲ್ಲಿನ ಟೀ

Video | ಹುರಿಗಡಲೆ ನಿಪ್ಪಟ್ಟು – ಒಬ್ಬಟ್ಟಿನ ಜೊತೆಗೂ ಜೈ, ಚಹಾ ಜೊತೆಗೂ ಸೈ

ಈ ಹಬ್ಬದಲ್ಲಿ ನೀವು ಒಬ್ಬಟ್ಟು ಮಾಡುತ್ತಿದ್ದರೆ, ಜೊತೆಗೇ ನಿಪ್ಪಟ್ಟನ್ನೂ ಮಾಡಿಕೊಳ್ಳಿ ಎಂದು ಹೇಳುತ್ತಾರೆ ಸಿಹಿ ಕಹಿ ಚಂದ್ರು–ಪ್ರಿಯಾಂಕಾ ಕಾಮತ್ ಈ ವಿಡಿಯೊದಲ್ಲಿ, ಹುರಿಗಡಲೆ ನಿಪ್ಪಟ್ಟು (Hurigadale Nippattu) ಮಾಡಿಕೊಳ್ಳುವುದು ಹೇಗೆ ಎಂದು ಅವರು ಹೇಳಿಕೊಟ್ಟಿದ್ದಾರೆ.
Last Updated 27 ಸೆಪ್ಟೆಂಬರ್ 2025, 11:17 IST
Video | ಹುರಿಗಡಲೆ ನಿಪ್ಪಟ್ಟು – ಒಬ್ಬಟ್ಟಿನ ಜೊತೆಗೂ ಜೈ, ಚಹಾ ಜೊತೆಗೂ ಸೈ
ADVERTISEMENT
ADVERTISEMENT
ADVERTISEMENT