ಬಾವೊಸ್‌ ಬನ್ಸ್‌ ಮತ್ತು ಕೀಸ್‌ ಕೆಫೆಯಲ್ಲಿ ಬಂಗಾಳಿ ಆಹಾರೋತ್ಸವ

7

ಬಾವೊಸ್‌ ಬನ್ಸ್‌ ಮತ್ತು ಕೀಸ್‌ ಕೆಫೆಯಲ್ಲಿ ಬಂಗಾಳಿ ಆಹಾರೋತ್ಸವ

Published:
Updated:
Deccan Herald

ಬಾವೊಸ್‌ ಬನ್ಸ್‌  

ಸೇಂಟ್‌ ಮಾರ್ಕ್ಸ್‌ ರಸ್ತೆಯ ಮಿಸು ರೆಸ್ಟೊರೆಂಟ್‌ನಲ್ಲಿ ಅಕ್ಟೋಬರ್‌ 31ರವರೆಗೆ ಬಾವೊಸ್‌ ಮತ್ತು ಬನ್ಸ್‌ ಆಹಾರ ಉತ್ಸವ ನಡೆಯಲಿದೆ. ಸಾಂಪ್ರದಾಯಿಕ ಬಾವೊಸ್‌ ಹಾಗೂ ಬನ್‌ಗಳಿಗೆ ಶೆಫ್ ದಿನೇಶ್‌ ಹಾಗೂ ತಾಪ ಅವರು ಹೊಸರೂಪ ನೀಡಿ ಗ್ರಾಹಕರಿಗೆ ನೀಡಲಿದ್ದಾರೆ. ಇಲ್ಲಿ ಚಾರ್ಕೋಲ್‌ ಕಸ್ಟರ್ಡ್‌ ಬಾವೊ, ಏಷ್ಯನ್‌ ಪೋರ್ಕ್‌ ಬೆಲ್ಲಿ ಬಾವೊ, ಚರಿ ಸಿಯು ಬಾವೊ, ಚಾಕೊಲೆಟ್‌ ಬಾವೊ  ರುಚಿ ಸವಿಯಬಹುದು. ಬೆಲೆ ₹325ರಿಂದ ಆರಂಭ. 

l ವಿಳಾಸ: ಮಿಸು, 4ನೇ ಮಳಿಗೆ, ಹಲ್ಯೊನ್‌ ಕಾಂಪ್ಲೆಕ್ಸ್‌, ಸೇಂಟ್‌ ಮಾರ್ಕ್ಸ್‌ ರಸ್ತೆ. 

l ಸಮಯ: ಸೋಮವಾರದಿಂದ ಶುಕ್ರವಾರದವರೆಗೆ 12.30ರಿಂದ 3.30. ರಾತ್ರಿ 7.30ರಿಂದ 11.30

l ಸಂಪರ್ಕಕ್ಕೆ–  080 4128 0055

***

ಕೀಸ್‌ ಕೆಫೆಯಲ್ಲಿ ಬಂಗಾಳಿ ಆಹಾರೋತ್ಸವ

ಹೊಸೂರು ರಸ್ತೆಯ ಕೀಸ್‌ ಕೆಫೆ ರೆಸ್ಟೊರೆಂಟ್‌ನಲ್ಲಿ ಅಕ್ಟೋಬರ್‌ 9ರವರೆಗೆ ಬಂಗಾಳಿ ಆಹಾರೋತ್ಸವ ನಡೆಯಲಿದೆ. ಹೋಟೆಲ್‌ ಶೆಫ್‌ಗಳು ಈ ಉತ್ಸವಕ್ಕಾಗಿ ವಿಶೇಷ ಬಂಗಾಳಿ ಖಾದ್ಯಗಳನ್ನು ಸಿದ್ಧಪಡಿಸಲಿದ್ದಾರೆ. ಸಾಂಪ್ರದಾಯಿಕ ತಿನಿಸುಗಳಾದ ಬಂಗಾಳಿ ಟಿಕ್ಕಿ, ಬೆಗುನಿ ಭಾಜ, ಮಾಂಸದ ಖಾದ್ಯಗಳು, ಬಂಗಾಳಿ ಮೀನು ಖಾದ್ಯಗಳನ್ನು ಇಲ್ಲಿ ಸವಿಯಬಹುದು. 

l ಸ್ಥಳ– ಕೀಸ್‌ ಕೆಫೆ, ಕೀಸ್‌ ಹೋಟೆಲ್‌, ಲೈವ್‌ 100 ಆಸ್ಪತ್ರೆ ಎದುರು, ಹೊಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ. 

l ಒಬ್ಬರಿಗೆ– ₹699. ಸಮಯ– ಮಧ್ಯಾಹ್ನ 12.30ರಿಂದ ಸಂಜೆ 3.30

l ಸಂಪರ್ಕಕ್ಕೆ: 80394 41000 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !