ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ಸವರಾಜ ಹವಾಲ್ದಾರ

ಬಸವರಾಜ ಹವಾಲ್ದಾರ

2000ರಲ್ಲಿ ಪತ್ರಿಕೋದ್ಯಮ ಪ್ರವೇಶ. 2006ರಿಂದ ಪ್ರಜಾವಾಣಿಯಲ್ಲಿ ಬೆಳಗಾವಿ, ಮಂಡ್ಯ, ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಣೆ. ಸದ್ಯ ಬಾಗಲಕೋಟೆಯಲ್ಲಿ ಹಿರಿಯ ವರದಿಗಾರ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಚೆನ್ನವೀರ ಕಣವಿ ಉತ್ತಮ ಕನ್ನಡ ಕೃಷಿ ಲೇಖನ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಭಿಮಾನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳಾ ಎಂ.ಸಿ. ವರ್ಗೀಸ್, ಮಂಡಿಬೆಲೆ ಶಾಮಣ್ಣ ಪ್ರಶಸ್ತಿ. ಮಣ್ಣ ಸಮಾಧಿಗೆ ಮುನ್ನ ಎಂಬ ಕಥಾ ಸಂಕಲನ ಪ್ರಕಟ. ಎಚ್ಎಂಟಿ–ತುಷಾರ ಕಥಾ ಪ್ರಶಸ್ತಿ, ಕಥಾ ಸಂಕಲನಕ್ಕೆ ಕ್ಷಿತಿಜ ಬೀದರ್ ಪ್ರಶಸ್ತಿ.
ಸಂಪರ್ಕ:
ADVERTISEMENT

3 ಲಕ್ಷಕ್ಕೂ ಹೆಚ್ಚು ಜನರಿಗಾಗಿ ಹುಡುಕಾಟ: ಸಮೀಕ್ಷೆ ಪೂರ್ಣಗೊಳಿಸಲು ಎರಡೇ ದಿನ ಬಾಕಿ

Census Deadline: ಬಾಗಲಕೋಟೆಯಲ್ಲಿ 3.86 ಲಕ್ಷ ಜನರನ್ನು ಇನ್ನೂ ಹುಡುಕಬೇಕಿದೆ. 22.81 ಲಕ್ಷ ಜನರಲ್ಲಿ ಈಗಾಗಲೇ 18.94 ಲಕ್ಷ ಜನರ ಸಮೀಕ್ಷೆ ನಡೆದಿದ್ದು, ಉಳಿದವರನ್ನು ತಲುಪಲು ಕೇವಲ 48 ಗಂಟೆಗಳಷ್ಟೇ ಬಾಕಿ.
Last Updated 17 ಅಕ್ಟೋಬರ್ 2025, 3:11 IST
3 ಲಕ್ಷಕ್ಕೂ ಹೆಚ್ಚು ಜನರಿಗಾಗಿ ಹುಡುಕಾಟ: ಸಮೀಕ್ಷೆ ಪೂರ್ಣಗೊಳಿಸಲು ಎರಡೇ ದಿನ ಬಾಕಿ

ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಮಾತಿಗೆ ತಪ್ಪಿತಾ ಸರ್ಕಾರ?

ಗೊಂದಲ ಮೂಡಿಸಿದ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ಪರ್ಯಾಯ ನೀತಿ ಪ್ರಸ್ತಾಪ
Last Updated 14 ಅಕ್ಟೋಬರ್ 2025, 1:23 IST
ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಮಾತಿಗೆ ತಪ್ಪಿತಾ ಸರ್ಕಾರ?

ಬಾಗಲಕೋಟೆ | ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಆರಂಭವಾಗಿಲ್ಲ ಬೋಧನೆ

ಅತಿಥಿ ಉಪನ್ಯಾಸಕರ ನೇಮಕಾತಿ ನನೆಗುದಿಗೆ: ವಿದ್ಯಾರ್ಥಿಗಳ ಪರದಾಟ
Last Updated 29 ಸೆಪ್ಟೆಂಬರ್ 2025, 5:36 IST
ಬಾಗಲಕೋಟೆ | ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಆರಂಭವಾಗಿಲ್ಲ ಬೋಧನೆ

ಬಾಗಲಕೋಟೆ | ಸಮೀಕ್ಷೆಗೆ ಹಲವು ತೊಡಕು: ಮೂರು ದಿನದಲ್ಲಿ 7,263 ಮನೆಗಳಷ್ಟೇ ಪೂರ್ಣ

ಹೈರಾಣಾಗುತ್ತಿರುವ ಸಮೀಕ್ಷೆದಾರರು
Last Updated 25 ಸೆಪ್ಟೆಂಬರ್ 2025, 2:08 IST
ಬಾಗಲಕೋಟೆ | ಸಮೀಕ್ಷೆಗೆ ಹಲವು ತೊಡಕು: ಮೂರು ದಿನದಲ್ಲಿ 7,263 ಮನೆಗಳಷ್ಟೇ ಪೂರ್ಣ

ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಒಪ್ಪಂದ ದರಕ್ಕೆ ಒಪ್ಪಿಸುವರೇ ನಾಯಕರು?

ಮುಳುಗಡೆಯ ಪ್ರತಿ ನೀರಾವರಿ ಎಕರೆಗೆ ₹40 ಲಕ್ಷ , ಒಣಭೂಮಿಗೆ ₹30 ಲಕ್ಷ ನಿಗದಿ
Last Updated 17 ಸೆಪ್ಟೆಂಬರ್ 2025, 4:17 IST
ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಒಪ್ಪಂದ ದರಕ್ಕೆ ಒಪ್ಪಿಸುವರೇ ನಾಯಕರು?

ಬಾಗಲಕೋಟೆ | ದೂಳು, ಕೆಸರುಮಯ ನವನಗರ ಬಸ್‌ ನಿಲ್ದಾಣ

ಜಿಲ್ಲಾ ಕೇಂದ್ರದಲ್ಲಿನ ನಿಲ್ದಾಣದ ದುಃಸ್ಥಿತಿ; ಪ್ರಯಾಣಿಕರಿಗೆ ತೊಂದರೆ
Last Updated 13 ಸೆಪ್ಟೆಂಬರ್ 2025, 6:41 IST
ಬಾಗಲಕೋಟೆ | ದೂಳು, ಕೆಸರುಮಯ ನವನಗರ ಬಸ್‌ ನಿಲ್ದಾಣ

ಮನೆ, ಮನೆಗಳಿಗೆ ಹಿಂದುಳಿದ ಆಯೋಗದ ಸ್ಟಿಕ್ಕರ್‌

ವಿದ್ಯುತ್ ಮೀಟರ್ ಆಧರಿಸಿ ಜಿಯೋ ಟ್ಯಾಗಿಂಗ್‌
Last Updated 9 ಸೆಪ್ಟೆಂಬರ್ 2025, 5:17 IST
ಮನೆ, ಮನೆಗಳಿಗೆ ಹಿಂದುಳಿದ ಆಯೋಗದ ಸ್ಟಿಕ್ಕರ್‌
ADVERTISEMENT
ADVERTISEMENT
ADVERTISEMENT
ADVERTISEMENT