ಮಾಡುವ ವಿಧಾನ: ಬಾಂಡ್ಲಿಯಲ್ಲಿ ಬೆಣ್ಣೆ ಕರಗಿಸಿ ಇದಕ್ಕೆ ಮೈದಾ, ಹಾಲು ಸೇರಿಸಿ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ ತಯಾರಾದ ಟೊಮ್ಯಾಟೊ ರಸವನ್ನು ಹಾಕಿ ಜೊತೆಗೆ ಉಪ್ಪು, ಮೆಣಸಿನ ಹುಡಿ ಬೆರೆಸಿ ಚೆನ್ನಾಗಿ ಕುದಿಸಿ ಕಡೆಯಲ್ಲಿ ಕೊತ್ತ್ತಂಬರಿ ಸೊಪ್ಪು ಸುರಿದರೆ ಮದ್ರಾಸ್ ಸೂಪ್ (ಮಾಲಗುತಣ್ಣಿ ಸೂಪ್) ಸವಿಯಲು ಸಿದ್ಧ.