ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಸ್ಯಾಹಾರ

ADVERTISEMENT

ರಸಸ್ವಾದ: ಬಿಟ್ರೂಟ್‌ನ ಸಿಹಿವೈವಿಧ್ಯ

ಒಂದು ಬೌಲ್ ನಲ್ಲಿ ಚಿರೋಟಿ ರವೆ, ಮೊಸರು, ಬಿಟ್ರೂಟ್ ಪ್ಯೂರಿ, ಹಸಿಮೆಣಸಿನ ಪೇಸ್ಟ್, ಉಪ್ಪು ಎಲ್ಲವನ್ನೂ ಸೇರಿಸಿ ಹತ್ತು ನಿಮಿಷ ಹಾಗೇ ಬಿಡಿ
Last Updated 2 ಫೆಬ್ರುವರಿ 2024, 23:30 IST
ರಸಸ್ವಾದ: ಬಿಟ್ರೂಟ್‌ನ ಸಿಹಿವೈವಿಧ್ಯ

ಬಿಸಿ ಬಿಸಿ ಈರುಳ್ಳಿ ದೋಸೆ !

ಗರಿ ಗರಿಯಾಗಿರುವ, ಬಿಸಿ ಬಿಸಿ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ! ಈರುಳ್ಳಿ ದೋಸೆ ಮಾಡುವುದನ್ನು ಕಲಿಯುವುದಕ್ಕಾಗಿ ಈ ಕೆಳಗಿನ ರೆಸಿಪಿ ಅಥವಾ ಮಾಹಿತಿ ನೋಡಿ.
Last Updated 14 ಜುಲೈ 2017, 15:27 IST
ಬಿಸಿ ಬಿಸಿ ಈರುಳ್ಳಿ ದೋಸೆ !

ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಎಲೆಕೋಸಿನ ಬಸ್ಸಾರಿನ ಜತೆಗೆ ರಾಗಿ ಮುದ್ದೆ ಸವಿದರೆ ಅದರ ಮಜವೇ ಬೇರೆ. ಎಲೆಕೋಸಿನ ಬಸ್ಸಾರಿಗೆ ಬೇಕಾಗುವ ಸಾಮಗ್ರಿ ಮತ್ತು ಮಾಡುವ ವಿಧಾನದ ಮಾಹಿತಿ ಇಲ್ಲಿದೆ.
Last Updated 12 ಜುಲೈ 2017, 11:20 IST
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಕಬಾಬ್ ಅಂದಾಕ್ಷಣ ಮಾಂಸದ ನೆನಪಾಗುವುದು ಸಹಜ. ಆದರೆ ಮಾಂಸ ಸೇವನೆ ಮಾಡದವರು ಕೂಡ ಕಬಾಬ್ ತಿನ್ನಬಹುದು! ಅದುವೇ ತರಕಾರಿ ಕಲ್ಮಿ ಕಬಾಬ್‌. ಎಲ್ಲ ತರಕಾರಿಗಳನ್ನು ಸಣ್ಣಗೆ ಹಚ್ಚಿ ಬೇಯಿಸಿದ ನಂತರ ಬ್ರೇಡ್ ಪುಡಿ ಬಳಸಿ ತರಕಾರಿ ಕಲ್ಮಿ ಕಬಾಬ್‌ ಮಾಡಬಹುದು.
Last Updated 7 ಜುಲೈ 2017, 16:43 IST
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಮಜ್ಜಿಗೆ ಹುಳಿ ಎಂದ ಕೂಡಲೇ ಎಲ್ಲರ ಬಾಯಲ್ಲಿ ನೀರೂರುವುದು ಸಹಜ! ಮಜ್ಜಿಗೆ ಹುಳಿಯೊಂದಿಗೆ ಅನ್ನ ಮತ್ತು ಮುದ್ದೆ ಊಟ ಮಾಡಬಹುದು. ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನಕ್ಕೆ ಪ್ರಜಾವಾಣಿ ರೆಸಿಪಿಯಲ್ಲಿರುವ ‘ಮಜ್ಜಿಗೆ ಹುಳಿ’ ವಿಡಿಯೊ ನೋಡಿ..
Last Updated 4 ಜುಲೈ 2017, 17:17 IST
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ನೀರ್‌ ದೋಸೆಯನ್ನು ಹೀಗೂ ಮಾಡಬಹುದು!

ಕರಾವಳಿಯ ಜನಪ್ರಿಯ ಅಡುಗೆ ನೀರ್ ದೋಸೆಯನ್ನು ಹೀಗೂ ಮಾಡಬಹುದು. ಚಟ್ನಿಯೊಂದಿಗೆ ನೀರ್ ದೋಸೆಯನ್ನು ಸವಿದರೆ ಅದರ ರುಚಿಯೇ ಬೇರೆ! ನೀರ್ ದೋಸೆ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನಕ್ಕೆ ಪ್ರಜಾವಾಣಿ ರೆಸಿಪಿಯಲ್ಲಿರುವ ‘ನೀರ್ ದೋಸೆ’ ವಿಡಿಯೊ ನೋಡಿ...
Last Updated 30 ಜೂನ್ 2017, 13:55 IST
ನೀರ್‌ ದೋಸೆಯನ್ನು ಹೀಗೂ ಮಾಡಬಹುದು!

ಸಿಹಿಯಾದ, ಪೂಜನೀಯ ಹಯಗ್ರೀವ ಮಾಡಿ ಸವಿಯಿರಿ

ಪುರಾಣಗಳು ಮತ್ತು ವೇದಗಳ ಕಾಲದಿಂದ ಹಿಡಿದು ಹಿಂದೂ ಸಂಸ್ಕೃತಿಯಲ್ಲಿ ಪೂಜನೀಯ ತಿನಿಸು ಎಂದರೆ ಹಯಗ್ರೀವ. ಮಂತ್ರಾಲಯದ ಶ್ರೀಗುರು ರಾಘವೇಂದ್ರರಾಯರಿಗೆ ಬಲು ಪ್ರಿಯವಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿ ನೀಡಲಾಗಿದೆ.
Last Updated 16 ಜೂನ್ 2017, 15:53 IST
ಸಿಹಿಯಾದ, ಪೂಜನೀಯ ಹಯಗ್ರೀವ ಮಾಡಿ ಸವಿಯಿರಿ
ADVERTISEMENT

ಔಷಧೀಯ ಗುಣವಿರುವ ಶುಂಠಿ ತಂಬುಳಿ!

ಹೊಟ್ಟೆಯುಬ್ಬರ, ಅಜೀರ್ಣ , ನೆಗಡಿ, ಗಂಟಲು ನೋವು, ಕೆಮ್ಮು ಮತ್ತು ತಲೆನೋವು ನಿವಾರಣೆಗೆ ಮನೆಗಳಲ್ಲಿ ಸಾಮಾನ್ಯವಾಗಿ ಶುಂಠಿ ಬಳಸುತ್ತಾರೆ. ಅಡುಗೆ ರುಚಿ ಹೆಚ್ಚಿಸುವ ಮತ್ತು ಔಷಧೀಯ ಗುಣವಿರುವ ಶುಂಠಿಯನ್ನು ಬಳಸಿ ತಂಬುಳಿ ಮಾಡಬಹುದು. ಶುಂಠಿ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿ ನೀಡಲಾಗಿದೆ.
Last Updated 14 ಜೂನ್ 2017, 16:57 IST
ಔಷಧೀಯ ಗುಣವಿರುವ ಶುಂಠಿ ತಂಬುಳಿ!

ಸವಿ ರುಚಿಯ ಮೆಂತ್ಯ ಸೊಪ್ಪಿನ ಪರಾಠ

ಸಹಜವಾಗಿ ಪರಾಠ ಮಾಡುವುದು ಎಲ್ಲರಿಗೂ ತಿಳಿದೆ ಇದೇ. ಆದರೆ ಮೆಂತ್ಯ ಸೊಪ್ಪು ಬಳಸಿ ಪರಾಠ ಮಾಡುವುದು ಹೇಗೆ ಎಂಬುದಕ್ಕೆ ಪ್ರಜಾವಾಣಿ ರೆಸಿಪಿ ನೋಡಿ ಕಲಿಯಿರಿ.
Last Updated 9 ಜೂನ್ 2017, 14:34 IST
ಸವಿ ರುಚಿಯ ಮೆಂತ್ಯ ಸೊಪ್ಪಿನ ಪರಾಠ

ಒಮ್ಮೆ ಜೋಳದ ರೊಟ್ಟಿ ಮಾಡಿ ನೋಡಿ!

ಸದಾ ಚಪಾತಿ, ಪರೋಟ ತಿಂದು ನಿಮಗೆ ಬೋರಾಗಿದ್ದರೆ ಒಮ್ಮೆ ಜೋಳದ ರೊಟ್ಟಿಯ ರುಚಿ ನೋಡಿ! ಚಟ್ನಿ ಅಥವಾ ಪಲ್ಯದ ಜತೆಯಲ್ಲಿ ರೊಟ್ಟಿಯನ್ನು ತಿಂದರೆ ಅದರ ರುಚಿಯೇ ಬೇರೆ! ಜೋಳದ ರೊಟ್ಟಿ ಮಾಡುವ ವಿಧಾನವನ್ನು ‘ಪ್ರಜಾವಾಣಿ ರೆಸಿಪಿ’ಯಲ್ಲಿ ನೀಡಲಾಗಿದೆ.
Last Updated 30 ಮೇ 2017, 20:29 IST
ಒಮ್ಮೆ ಜೋಳದ ರೊಟ್ಟಿ ಮಾಡಿ ನೋಡಿ!
ADVERTISEMENT