ಬೆಳ್ಳಹಳ್ಳಿ-ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ

ಶನಿವಾರ, ಮಾರ್ಚ್ 23, 2019
24 °C

ಬೆಳ್ಳಹಳ್ಳಿ-ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ

Published:
Updated:

ಯಲಹಂಕ: ಬೆಳ್ಳಹಳ್ಳಿ ಬಂಡೆ ಪ್ರದೇಶದಲ್ಲಿರುವ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬುಧವಾರ ಬೆಂಕಿ ಬಿದ್ದಿದೆ.

ಸಂಜೆ ಸುಮಾರು 4 ಗಂಟೆ ಹೊತ್ತಿನಲ್ಲಿ ಬಂಡೆಯ ಆಳದಲ್ಲಿರುವ ತ್ಯಾಜ್ಯದ ರಾಶಿಯಲ್ಲಿ ಹೊಗೆ ಕಾಣಿಸಿ ಕೊಂಡಿದೆ. ನಂತರ ಹೊಗೆಯು ಇಡೀ ಪ್ರದೇಶವನ್ನು ಆವರಿಸಿತು. ಕತ್ತಲು ಮತ್ತು ದಟ್ಟವಾದ ಹೊಗೆಯಿಂದ ಜನರು ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಹೋಗಲು ಸಾಧ್ಯವಾಗಲಿಲ್ಲ.

9 ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ತಡರಾತ್ರಿವರೆಗೂ ಹೊಗೆ ವ್ಯಾಪಿಸುತ್ತಲೇ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !