ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳ್ಳಿ ಹಾದಿ (ಹಿಂದಿನ ಅಂಕಣಗಳು)

ADVERTISEMENT

ಮಹಿಳಾ ಹೋರಾಟದ ದಿಟ್ಟ ಹೆಜ್ಜೆಗಳು

ಮೊದಲಿಗೆ ಘರ್ಷಣೆ, ನಂತರ ಸಂಧಾನದ ಕೆಲಸ, ಕೊನೆಗೆ ಆದದ್ದನ್ನೆಲ್ಲ ಮರೆತು ಮನಸ್ತಾಪ ಪರಿಹಾರದ ಹೆಸರಿನಲ್ಲಿ ಮಹಿಳೆಗೆ ಸಿಗಬೇಕಾದ ನ್ಯಾಯ ಸಿಗುವುದೇ ಇಲ್ಲ. ಇದು ಕೌಟುಂಬಿಕ ಸಲಹಾ ಕೇಂದ್ರಗಳಲ್ಲಿ ನಡೆಯುವ ಸಾಮಾನ್ಯ ಕಾರ್ಯವೈಖರಿ.
Last Updated 30 ಮಾರ್ಚ್ 2011, 19:00 IST
fallback

ಟಿ.ವಿ ಮತ್ತು ನಮ್ಮ ಮಕ್ಕಳು...

ರಣರಂಗದ ಗೂಡು ಎನ್ನುವಂತೆ ಬಿಂಬಿಸುವ ಈ ಸಿನಿಮಾ ಹಾಗೂ ಟಿ.ವಿ ಮಾಧ್ಯಮಗಳು ನಮ್ಮ ಜೀವನ ದೃಷ್ಟಿಯನ್ನೇ ಬದಲಿಸಿ ಸದಾ ಕವಚ ಧರಿಸಿ, ಕತ್ತಿ ಗುರಾಣಿಗಳೊಡನೆ ಸನ್ನದ್ಧ ವಾಗಿರಬೇಕೆಂಬ ಸಂದೇಶವನ್ನು ಬಿತ್ತುತ್ತವೆ.
Last Updated 16 ಮಾರ್ಚ್ 2011, 19:30 IST
fallback

ನಮ್ಮ ಈಗಿನ ಶಿಕ್ಷಣದ ನಿರೀಕ್ಷೆಗಳೇನು?

ಮುನಿಸಿಪಾಲಿಟಿಯವರಂತು ಈ ಕಡೆಗೆ ಕಣ್ಣು ಕೂಡ ಹಾಕಲಿಲ್ಲ. ಸುತ್ತ ಅಸಹ್ಯವಾಗಿ ಬಿದ್ದಿದ್ದ ಈ ಕಸವನ್ನು, ಸಮಾವೇಶವನ್ನು ಕುರಿತು ಬಯ್ಯುತ್ತಾ, ವಾಸನೆಯನ್ನು ಸಹಿಸುತ್ತಾ ಇಡೀ ಶಾಲೆ ತನ್ನ ಅಸಹನೆಯನ್ನು ದಾಖಲಿಸಿತು. ಆದರೆ ಕೈಮುಟ್ಟಿ ಏನನ್ನು ಮಾಡಲೂ ತಯಾರಿರಲಿಲ್ಲ.
Last Updated 2 ಮಾರ್ಚ್ 2011, 19:30 IST
fallback

ಸರ್ಕಾರದ ಹಣ ಸ್ಮಶಾನದ ಹೆಣ...

ಒಂದು ಸ್ವಯಂಸೇವಾ ಸಂಸ್ಥೆಯ ಪರವಾಗಿ ನಾನು ದೆಹಲಿಗೆ ಹೋಗಿದ್ದೆ. ಅಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಒಂದು ಸಭೆ ನಡೆದಿತ್ತು. ಯುಎನ್‌ಪಿಎಫ್ ಅಧಿಕಾರಿ ಅತ್ಯಂತ ಬೇಸರದಿಂದ ಮಾತನಾಡಿದ. ಏಕೆಂದರೆ ತಮ್ಮ ಸಂಸ್ಥೆ ಅಪಾರ ಹಣವನ್ನು ಕೇಂದ್ರ ಸರ್ಕಾರಕ್ಕೆ ನೀಡಿದರೂ ಅಧಿಕಾರಿಗಳು ಈ ಹಣವನ್ನು ಸುಸೂತ್ರವಾಗಿ ಬಿಡುಗಡೆ ಮಾಡದೆ ಇರುವುದರಿಂದ ಕೆಲಸ ಮುಂದೆ ಸಾಗುತ್ತಿಲ್ಲ; ಹಾಗಾಗಿ ತಾವು ಬೇರೆ ದೇಶವನ್ನು ಆಯ್ದುಕೊಂಡು ತಮ್ಮ ಕೆಲಸವನ್ನು ಮುಂದುವರೆಸಲು ಆಲೋಚಿಸುತ್ತಿರುವುದಾಗಿ ತಿಳಿಸಿದ
Last Updated 16 ಫೆಬ್ರುವರಿ 2011, 16:00 IST
fallback

ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರದ ಉಪ್ಪು...

ಒಂದು ದಿನ ಸ್ಪೇನ್ ದೇಶದ ಇಬ್ಬರು ಹುಡುಗಿಯರು ನನ್ನನ್ನು ಹುಡುಕಿಕೊಂಡು ಬಂದರು. ಅವರು ಹಂಪಿಯಲ್ಲಿ ಪ್ರವಾಸ ಮಾಡುವಾಗ ಏಳು ವರ್ಷದ ಅನಾಥ ಬಾಲಕಿಯೊಬ್ಬಳು ಅವರಿಗೆ ಸಿಕ್ಕಿದಳು.
Last Updated 2 ಫೆಬ್ರುವರಿ 2011, 15:55 IST

ಹೊಸ ಚಿಗುರು ಹಳೆ ಬೇರು, ಕೂಡಿದರೆ ಮರ ಸೊಬಗು

1890ರಲ್ಲಿ ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಸಂಚಾರ ಕೈಗೊಂಡರು. ಈ ಏಕಾಕಿ ಪರ್ಯಟನೆಯಲ್ಲಿ ಇಡೀ ರಾಷ್ಟ್ರದ ನರನಾಡಿಗಳನ್ನರಿಯುತ್ತ ಉತ್ತರ ಭಾರತವನ್ನೆಲ್ಲ ಸಂಚರಿಸಿ ದಕ್ಷಿಣದ ಕಡೆಗೆ ಬಂದರು. 1892ರ ಅಕ್ಟೋಬರ್ 15 ರಂದು ಕರ್ನಾಟಕದ ಬೆಳಗಾವಿಯನ್ನು ತಲುಪಿದರು.
Last Updated 19 ಜನವರಿ 2011, 19:30 IST

ಅಭಿವೃದ್ಧಿ ಮತ್ತು ಸಂಸ್ಕೃತಿಯಲ್ಲಿ ನಾವೇಕೆ ಹಿಂದೆ?

ಆನೆ ಕಂದಕ ವಿದ್ಯುತ್ ಬೇಲಿ ನಿರ್ಮಿಸುವುದರಿಂದ ಹಿಡಿದು ಹೊಸ ಬೋರ್‌ವೆಲ್‌ಗಳು ಪೈಪ್‌ಲೈನ್‌ಗಳು, ನೀರಾವರಿ ವ್ಯವಸ್ಥೆ, ಕೃಷಿಗೆ ಬೇಕಾದ ನೇಗಿಲು-ನೋಗ ಬೀಜ-ಗೊಬ್ಬರ ಹೀಗೆ ಎಲ್ಲವನ್ನು ಸರಬರಾಜು ಮಾಡಿದೆವು. ದಿನಗೂಲಿ ಜೀವನದ ಈ ಗಿರಿಜನರು ಕೆಲಸ ಮಾಡುವುದು ತಮ್ಮದೇ ಹೊಲವಾದರೂ ಫಸಲು ಬರುವವರೆಗೆ ಜೀವನಾಧಾರಕ್ಕೆ ಏನು ಮಾಡುವುದು?
Last Updated 6 ಜನವರಿ 2011, 9:05 IST