ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಂದರ್ಯ

ADVERTISEMENT

60ರ ಹರೆಯದ ಅಲೆಜಾಂಡ್ರಾ ಮುಡಿಗೇರಿತು 'ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್' ಕಿರೀಟ

ಅರ್ಜೆಂಟೀನಾದ ಬ್ಯೂನಸ್ ಐರಿಸ್​​ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
Last Updated 27 ಏಪ್ರಿಲ್ 2024, 13:26 IST
60ರ ಹರೆಯದ ಅಲೆಜಾಂಡ್ರಾ ಮುಡಿಗೇರಿತು 'ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್' ಕಿರೀಟ

ಹೊಳಪಿಗೆ ಸ್ಕಿನ್‌ ಐಸಿಂಗ್

ಹೀಗೆ ಮಾಡಿಕೊಳ್ಳುವ ಮೊದಲು ಚರ್ಮ ಯಾವ ಬಗ್ಗೆಯದ್ದು; ಜಿಡ್ಡಿನ ಚರ್ಮವಾ? ಒಣ ಚರ್ಮವಾ?ಎಂಬುದನ್ನು ಗಮನಿಸಿ, ಯಾವುದರ ಅಲರ್ಜಿ ಇದೆ? ಎಂಬುದರ ಅರಿವಿಟ್ಟುಕೊಂಡು ಮುಂದುವರಿಯುವುದು ಸೂಕ್ತ.
Last Updated 19 ಏಪ್ರಿಲ್ 2024, 22:53 IST
ಹೊಳಪಿಗೆ ಸ್ಕಿನ್‌ ಐಸಿಂಗ್

ಬೇಸಿಗೆಗೆ ಲಘುಬಗೆಯ ಫ್ಯಾಷನ್

ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉಡಲು–ತೊಡಲು ಆಯ್ಕೆ ಮಾಡುವ ಬಟ್ಟೆಗಳು ಹಾಗೂ ಅವುಗಳ ಬಣ್ಣಗಳು ಬೇಸಿಗೆಯನ್ನು ಇನ್ನಷ್ಟು ಸಹ್ಯಗೊಳಿಸಲು ನೆರವಾಗುತ್ತವೆ. ಏರುತ್ತಿರುವ ತಾಪಮಾನಕ್ಕೆ, ಸೆಕೆಗೆ ಹಿತವೆನಿಸುವ ಬಟ್ಟೆಗಳಿಗೆ ಆದ್ಯತೆ ಕೊಟ್ಟು, ವಾರ್ಡ್‌ರೋಬ್‌ ಅನ್ನು ಮರುಜೋಡಿಸುವ ಕೆಲಸ ಆಗಲಿ.
Last Updated 5 ಏಪ್ರಿಲ್ 2024, 23:30 IST
ಬೇಸಿಗೆಗೆ ಲಘುಬಗೆಯ ಫ್ಯಾಷನ್

ಶ್ರೀಸಾಯಿ ಗೋಲ್ಡ್ ಪ್ಯಾಲೇಸ್‌ ವಾರ್ಷಿಕೋತ್ಸವ

ಕುಸುರಿ ಆಭರಣಗಳಿಗೆ ಹೆಸರಾಗಿರುವ ಬೆಂಗಳೂರಿನ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್‌ ವಾರ್ಷಿಕೋತ್ಸವದ ಪ್ರಯುಕ್ತ ಸಾಯಿಗೋಲ್ಡ್‌ ಹಬ್ಬ ಆಚರಿಸಲಿದೆ.
Last Updated 5 ಏಪ್ರಿಲ್ 2024, 19:30 IST
ಶ್ರೀಸಾಯಿ ಗೋಲ್ಡ್ ಪ್ಯಾಲೇಸ್‌ ವಾರ್ಷಿಕೋತ್ಸವ

PHOTOS | ವಿಶ್ವ ಸುಂದರಿ ಸ್ಪರ್ಧೆ: 22 ವರ್ಷದ ಉಡುಪಿ ಚೆಲುವೆ ಸಿನಿ ಶೆಟ್ಟಿ ಮಿಂಚು

PHOTOS | ವಿಶ್ವ ಸುಂದರಿ ಸ್ಪರ್ಧೆ: 22 ವರ್ಷದ ಉಡುಪಿ ಚೆಲುವೆ ಸಿನಿ ಶೆಟ್ಟಿ ಮಿಂಚು
Last Updated 10 ಮಾರ್ಚ್ 2024, 6:58 IST
PHOTOS | ವಿಶ್ವ ಸುಂದರಿ ಸ್ಪರ್ಧೆ: 22 ವರ್ಷದ ಉಡುಪಿ ಚೆಲುವೆ ಸಿನಿ ಶೆಟ್ಟಿ ಮಿಂಚು
err

PHOTOS: 28 ವರ್ಷ ಬಳಿಕ ಭಾರತದಲ್ಲಿ ಸ್ಪರ್ಧೆ: ಪಿಸ್ಕೋವಾ 'ವಿಶ್ವ ಸುಂದರಿ'

PHOTOS | ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾಗೆ ವಿಶ್ವ ಸುಂದರಿ ಪಟ್ಟ
Last Updated 10 ಮಾರ್ಚ್ 2024, 3:16 IST
PHOTOS: 28 ವರ್ಷ ಬಳಿಕ ಭಾರತದಲ್ಲಿ ಸ್ಪರ್ಧೆ: ಪಿಸ್ಕೋವಾ 'ವಿಶ್ವ ಸುಂದರಿ'
err

ವಿಶ್ವ ಸುಂದರಿ 2024: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾಗೆ ಕಿರೀಟ

ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 2024ನೇ ಸಾಲಿನ ‘ವಿಶ್ವ ಸುಂದರಿ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 10 ಮಾರ್ಚ್ 2024, 2:11 IST
ವಿಶ್ವ ಸುಂದರಿ 2024: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾಗೆ ಕಿರೀಟ
ADVERTISEMENT

ಕರಿಮಣಿಯಲ್ಲಿ ತರಹೇವಾರಿ ಆಭರಣ; ಕೈಗೂ, ಕಾಲಿಗೂ, ಕಿವಿಗೂ...

ಕರಿಮಣಿ ಮಾಲೀಕನ ಬಗ್ಗೆ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಕರಿಮಣಿಯನ್ನು ಪ್ರಧಾನವಾಗಿಟ್ಟುಕೊಂಡು ಆಭರಣ ಲೋಕದಲ್ಲಿ ಹಲವು ಬಗೆಯ ಪ್ರಯೋಗಗಳು ನಡೆದಿವೆ ಎನ್ನುವುದನ್ನು ಮರೆಯುವಂತಿಲ್ಲ.
Last Updated 23 ಫೆಬ್ರುವರಿ 2024, 23:30 IST
ಕರಿಮಣಿಯಲ್ಲಿ ತರಹೇವಾರಿ ಆಭರಣ; ಕೈಗೂ, ಕಾಲಿಗೂ, ಕಿವಿಗೂ...

ಸಂಕ್ರಮಣಕ್ಕೆ ತಿಲಾಭರಣ..

ಪ್ರತಿಬಾರಿ ಸಂಕ್ರಮಣದ ಸಂದರ್ಭದಲ್ಲಿ ಪ್ರಾಜಕ್ತಾ ಅವರು ಎಳ್ಳು ಬಳಸಿ, ಸಾಂಪ್ರದಾಯಿಕ ಶೈಲಿಯಲ್ಲಿ ನೆಕ್‌ಲೇಸ್‌, ಸರ, ಬ್ರೆಸ್‌ಲೇಟ್‌, ಬಳೆ, ಉಂಗುರ, ಕಿವಿಯೊಲೆ, ಮಂಗಳಸೂತ್ರ, ಸೊಂಟದ ಪಟ್ಟಿ, ಕಿರೀಟ ಮುಂತಾದವುಗಳನ್ನು ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಸಿಹಿ ಖಾದ್ಯದಲ್ಲೇ ಸಿದ್ಧಪಡಿಸಿ ಕೊಡುತ್ತಾರೆ.
Last Updated 12 ಜನವರಿ 2024, 23:25 IST
ಸಂಕ್ರಮಣಕ್ಕೆ ತಿಲಾಭರಣ..

ವಸ್ತ್ರ ವೈಭವ: ಗುಳೇದಗುಡ್ಡದ ಖಣ

ಉಟ್ಟರೆ ಇಳಕಲ್ ಸೀರೇನೆ ಉಡಬೇಕು, ತೊಟ್ಟರೆ ಗುಳೇದಗುಡ್ಡ ಖಣನೆ ತೊಡಬೇಕು ಎನ್ನುವ ಗಾದೆ ಪ್ರಚಲಿತದಲ್ಲಿದೆ. ಮೈಗುಣಕ್ಕೆ ಅನುಗುಣವಾಗಿ ಹಿತ ನೀಡುವ ಈ ಕುಬಸಗಳನ್ನು ತೊಡುವುದೇ ಒಂದು ಸಂಭ್ರಮ.
Last Updated 8 ಡಿಸೆಂಬರ್ 2023, 23:30 IST
ವಸ್ತ್ರ ವೈಭವ: ಗುಳೇದಗುಡ್ಡದ ಖಣ
ADVERTISEMENT