ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ವಿಶ್ವ ಸುಂದರಿ ಸ್ಪರ್ಧೆ: 22 ವರ್ಷದ ಉಡುಪಿ ಚೆಲುವೆ ಸಿನಿ ಶೆಟ್ಟಿ ಮಿಂಚು

Published : 10 ಮಾರ್ಚ್ 2024, 6:58 IST
Last Updated : 10 ಮಾರ್ಚ್ 2024, 6:58 IST
ಫಾಲೋ ಮಾಡಿ
Comments
ಭಾರತವನ್ನು ಪ್ರತಿನಿಧಿಸಿದ 22ರ ಹರೆಯದ ಸಿನಿ ಶೆಟ್ಟಿ ಅಗ್ರ 8ರ ಸುತ್ತಿಗೆ ಪ್ರವೇಶಿಸಿದ್ದರು.

ಭಾರತವನ್ನು ಪ್ರತಿನಿಧಿಸಿದ 22ರ ಹರೆಯದ ಸಿನಿ ಶೆಟ್ಟಿ ಅಗ್ರ 8ರ ಸುತ್ತಿಗೆ ಪ್ರವೇಶಿಸಿದ್ದರು.

(ಪಿಟಿಐ ಚಿತ್ರ)

ADVERTISEMENT
28 ವರ್ಷಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ಆಯೋಜಿಸಲಾಗಿತ್ತು.

28 ವರ್ಷಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ಆಯೋಜಿಸಲಾಗಿತ್ತು.

(ಪಿಟಿಐ ಚಿತ್ರ)

ಮುಂಬೈಯ ಜಿಯೊ ವರ್ಲ್ಡ್  ಕನ್ವೆನ್ಷನ್  ಸೆಂಟರ್‌ನಲ್ಲಿ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆ ನಡೆದಿದೆ.

ಮುಂಬೈಯ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆ ನಡೆದಿದೆ. 

(ಪಿಟಿಐ ಚಿತ್ರ)

ಸ್ಪರ್ಧಿಗಳೊಂದಿಗೆ ಸಿನಿ ಶೆಟ್ಟಿ ಭಂಗಿ

ಸ್ಪರ್ಧಿಗಳೊಂದಿಗೆ ಸಿನಿ ಶೆಟ್ಟಿ ಭಂಗಿ

(ರಾಯಿಟರ್ಸ್ ಚಿತ್ರ)

ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಮುಂಬೈಯಲ್ಲಿಯೇ ಹುಟ್ಟಿ ಬೆಳೆದವರು.

ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಮುಂಬೈಯಲ್ಲಿಯೇ ಹುಟ್ಟಿ ಬೆಳೆದವರು.

(ರಾಯಿಟರ್ಸ್ ಚಿತ್ರ)

ಸಿನಿ ಶೆಟ್ಟಿ ನಗುಮುಖ

ಸಿನಿ ಶೆಟ್ಟಿ ನಗುಮುಖ

(ಪಿಟಿಐ ಚಿತ್ರ)

ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 'ವಿಶ್ವ ಸುಂದರಿ' ಕಿರೀಟ ಗೆದ್ದಿದ್ದಾರೆ.

ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 'ವಿಶ್ವ ಸುಂದರಿ' ಕಿರೀಟ ಗೆದ್ದಿದ್ದಾರೆ.

(ಪಿಟಿಐ ಚಿತ್ರ)

ಚೆಲುವೆ ಸಿನಿ ಶೆಟ್ಟಿ

ಚೆಲುವೆ ಸಿನಿ ಶೆಟ್ಟಿ

(ಪಿಟಿಐ ಚಿತ್ರ)

ಸಿನಿ ಶೆಟ್ಟಿ, 2022ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಸಿನಿ ಶೆಟ್ಟಿ, 2022ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದರು.

(ಪ್ರಜಾವಾಣಿ ಸಂಗ್ರಹ ಚಿತ್ರ: ಎಂ.ಎಸ್‌.ಮಂಜುನಾಥ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT