ಶುಕ್ರವಾರ, 4 ಜುಲೈ 2025
×
ADVERTISEMENT

Miss World

ADVERTISEMENT

ಸೌಂದರ್ಯ | ಬೆಡಗು ಬಿನ್ನಾಣ ಬಿಗುಮಾನ

Miss World Opal Suchata: ಇತ್ತೀಚಿನ ವರ್ಷಗಳಲ್ಲಿ, ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯಕ್ಕೂ ಮಹತ್ವ ನೀಡುತ್ತಿರುವ ‘ವಿಶ್ವ ಸುಂದರಿ’, ‘ಭುವನ ಸುಂದರಿ’ಯಂತಹ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಗಮನ ಸೆಳೆಯುತ್ತಿವೆ
Last Updated 7 ಜೂನ್ 2025, 0:30 IST
ಸೌಂದರ್ಯ | ಬೆಡಗು ಬಿನ್ನಾಣ ಬಿಗುಮಾನ

ಸ್ತನ ಕ್ಯಾನ್ಸರ್ ವಿರುದ್ಧವೂ ಗೆದ್ದಿರುವ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ

ಪ್ರಸಕ್ತ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಥಾಯ್ಲೆಂಡಿನ ಒಪಾಲ್ ಸುಚಾತಾ ಚೌಂಗಶ್ರೀ, ಈ ಹಿಂದೆ ಸ್ತನ ಕ್ಯಾನ್ಸರ್‌ ವಿರುದ್ಧವೂ ಹೋರಾಡಿದ್ದರು.
Last Updated 1 ಜೂನ್ 2025, 23:32 IST
ಸ್ತನ ಕ್ಯಾನ್ಸರ್ ವಿರುದ್ಧವೂ ಗೆದ್ದಿರುವ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ

PHOTOS: ಥಾಯ್ಲೆಂಡ್‌ ಬೆಡಗಿಗೆ ವಿಶ್ವ ಸುಂದರಿ ಕಿರೀಟ

Beauty Pageant Winner: ಹೈದರಾಬಾದ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ವಿಜೇತೆಯಾಗಿದ್ದಾರೆ
Last Updated 1 ಜೂನ್ 2025, 2:35 IST
PHOTOS: ಥಾಯ್ಲೆಂಡ್‌ ಬೆಡಗಿಗೆ ವಿಶ್ವ ಸುಂದರಿ ಕಿರೀಟ
err

Miss World 2025: ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ವಿಶ್ವಸುಂದರಿ

ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ಅವರು 2025ರ ಸಾಲಿನ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡರು.
Last Updated 31 ಮೇ 2025, 16:32 IST
Miss World 2025: ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ವಿಶ್ವಸುಂದರಿ

Miss World: ಗಂಗಾ ನದಿಯ ಪ್ರತೀಕವಾಗಿ ವಿಶೇಷ ಉಡುಗೆಯಲ್ಲಿ ಮಿಸ್ ಇಂಡಿಯಾ ನಂದಿನಿ

Miss India: ವಿಶ್ವ ಸುಂದರಿ ಫಿನಾಲೆಗೆ ನಂದಿನಿ ಗುಪ್ತಾ ಗಂಗೆಯ ಶುದ್ಧತೆಯ ಪ್ರತೀಕವಾದ ವಿನ್ಯಾಸದ ಗೌನ್‌ನಲ್ಲಿ ಹಾಜರಾಗಿದ್ದಾರೆ, ಫ್ಯಾಷನ್ ಮತ್ತು ಸಂಸ್ಕೃತಿಯ ಸಂಯೋಜನೆ.
Last Updated 31 ಮೇ 2025, 11:38 IST
Miss World: ಗಂಗಾ ನದಿಯ ಪ್ರತೀಕವಾಗಿ ವಿಶೇಷ ಉಡುಗೆಯಲ್ಲಿ ಮಿಸ್ ಇಂಡಿಯಾ ನಂದಿನಿ

Miss World 2025 | ಗ್ರ್ಯಾಂಡ್ ಫಿನಾಲೆ; ಯಾರ ಮುಡಿಗೆ ವಿಶ್ವಸುಂದರಿ ಕಿರೀಟ?

Beauty Pageant: 108 ದೇಶಗಳ ಸುಂದರಿಯರೊಂದಿಗೆ ಹೈಟೆಕ್ಸ್‌ನಲ್ಲಿ ಮಿಸ್ ವರ್ಲ್ಡ್ ಫಿನಾಲೆ, ಸ್ಟೆಫನಿ ಡೆಲ್ ವ್ಯಾಲೆ ನಿರೂಪಣೆ
Last Updated 30 ಮೇ 2025, 10:11 IST
Miss World 2025 | ಗ್ರ್ಯಾಂಡ್ ಫಿನಾಲೆ; ಯಾರ ಮುಡಿಗೆ ವಿಶ್ವಸುಂದರಿ ಕಿರೀಟ?

ವಿಶ್ವಸುಂದರಿ ಸ್ಪರ್ಧೆ: ಮಿಸ್‌ ಇಂಡಿಯಾ ನಂದಿನಿಗೆ ಏಷ್ಯಾದ ಮೊದಲ ಹತ್ತರಲ್ಲಿ ಸ್ಥಾನ

ವಿಶ್ವಸುಂದರಿ ಗ್ರ್ಯಾಂಡ್‌ ಫಿನಾಲೆ ಮೇ 31ಕ್ಕೆ
Last Updated 27 ಮೇ 2025, 16:09 IST
ವಿಶ್ವಸುಂದರಿ ಸ್ಪರ್ಧೆ: ಮಿಸ್‌ ಇಂಡಿಯಾ ನಂದಿನಿಗೆ ಏಷ್ಯಾದ ಮೊದಲ ಹತ್ತರಲ್ಲಿ ಸ್ಥಾನ
ADVERTISEMENT

Miss World 2025: ಮಿಸ್‌ ಇಂಗ್ಲೆಂಡ್‌ ಆಘಾತಕಾರಿ ಹೇಳಿಕೆ; ನಡೆದದ್ದೇನು?

Miss World controversy: ತಾಯಿಯ ಆನಾರೋಗ್ಯದ ಕಾರಣ ಹೊರನಡೆದಿದ್ದರು ಎನ್ನಲಾದ ಮಿಸ್ ಇಂಗ್ಲೆಂಡ್ ಮಿಲಾ ಮಾಗೀ ಅವರು ಸ್ಪರ್ಧೆಯ ಸಂದರ್ಭದಲ್ಲಿ ವೇಶ್ಯೆ ಎಂದು ಭಾವಿಸುವ ರೀತಿ ಇಷ್ಟವಾಗಲಿಲ್ಲ ಎಂದಿದ್ದಾರೆ.
Last Updated 24 ಮೇ 2025, 15:46 IST
Miss World 2025: ಮಿಸ್‌ ಇಂಗ್ಲೆಂಡ್‌ ಆಘಾತಕಾರಿ ಹೇಳಿಕೆ; ನಡೆದದ್ದೇನು?

ವಿಶ್ವಸುಂದರಿ ಸ್ಪರ್ಧೆಯಿಂದ ಹೊರನಡೆದ ಮಿಸ್ ಇಂಗ್ಲೆಂಡ್‌: ಬದಲಿ ಸ್ಪರ್ಧಿ ಕಣಕ್ಕೆ

Beauty Pageant News: ತಾಯಿಯ ಆನಾರೋಗ್ಯದ ಕಾರಣ ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗಿ ವಿಶ್ವಸುಂದರಿ ಸ್ಪರ್ಧೆಯಿಂದ ಹೊರನಡೆದು, ಚಾರ್ಲಟ್ ಗ್ರಾಂಟ್ ಅವರು ದೇಶವನ್ನು ಪ್ರತಿನಿಧಿಸಲಿದ್ದಾರೆ.
Last Updated 24 ಮೇ 2025, 15:01 IST
ವಿಶ್ವಸುಂದರಿ ಸ್ಪರ್ಧೆಯಿಂದ ಹೊರನಡೆದ ಮಿಸ್ ಇಂಗ್ಲೆಂಡ್‌: ಬದಲಿ ಸ್ಪರ್ಧಿ ಕಣಕ್ಕೆ

ಕ್ರೀಡಾ ಚಟುವಟಿಕೆಗಳಲ್ಲಿ ಮಿಂದೆದ್ದ ವಿಶ್ವ ಸುಂದರಿ ಸ್ಪರ್ಧಿಗಳು

ತೆಲಂಗಾಣದಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ಸುತ್ತಾಡಿರುವ 2025ರ ವಿಶ್ವ ಸುಂದರಿ ಸ್ಪರ್ಧಿಗಳು ಶನಿವಾರ ಮೋಜು ಮಸ್ತಿಯಲ್ಲಿ ತಲ್ಲೀನರಾಗಿದ್ದರು. ಇದರಿಂದಾಗಿ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು.
Last Updated 17 ಮೇ 2025, 15:38 IST
ಕ್ರೀಡಾ ಚಟುವಟಿಕೆಗಳಲ್ಲಿ ಮಿಂದೆದ್ದ ವಿಶ್ವ ಸುಂದರಿ ಸ್ಪರ್ಧಿಗಳು
ADVERTISEMENT
ADVERTISEMENT
ADVERTISEMENT