ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

PHOTOS: ಥಾಯ್ಲೆಂಡ್‌ ಬೆಡಗಿಗೆ ವಿಶ್ವ ಸುಂದರಿ ಕಿರೀಟ

Published : 1 ಜೂನ್ 2025, 2:35 IST
Last Updated : 1 ಜೂನ್ 2025, 2:35 IST
ಫಾಲೋ ಮಾಡಿ
Comments
ವಿಶ್ವ ಸುಂದರಿಯಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿದ ಒಪಾಲ್ ಸುಚಾತಾ ಚೌಂಗಶ್ರೀ

ಚಿತ್ರ ಕೃಪೆ: ಪಿಟಿಐ

ADVERTISEMENT
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗಿಯಾದ ಐವರು ಆಫ್ರಿಕನ್ನರು

ಅಮೆರಿಕ ಮತ್ತು ಕೆರಿಬಿಯನ್‌ ದೇಶಗಳ ಸ್ಪರ್ಧಿಗಳು

ಒಪಾಲ್ ಸುಚಾತಾ ಚೌಂಗಶ್ರೀ ಅವರಿಗೆ ಮಾಜಿ ವಿಶ್ವ ಸುಂದರಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಕಿರೀಟ ತೊಡಿಸಿದರು

ಹೈದರಾಬಾದ್‌ನಲ್ಲಿ ನಡೆದ 72ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ನಟ ಚಿರಂಜೀವಿ ಭಾಗಿಯಾಗಿದ್ದರು

ಚಿತ್ರಕೃಪೆ: telanganacmo

ವೇದಿಕೆ ಮೇಲೆ ಹೆಜ್ಜೆ ಹಾಕಿದ ಒಪಾಲ್ ಸುಚಾತಾ ಚೌಂಗಶ್ರೀ

ಚಿತ್ರ ಕೃಪೆ: telanganacmo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT