ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hyderabad

ADVERTISEMENT

ಹೈದರಾಬಾದ್‌ ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್‌ಐಆರ್‌

ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಲ್ಲಿ ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಏಪ್ರಿಲ್ 2024, 15:43 IST
ಹೈದರಾಬಾದ್‌ ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್‌ಐಆರ್‌

ಮಸೀದಿಯತ್ತ ಬಾಣದ ಸನ್ನೆ: ಹೈದರಾಬಾದ್‌ನ BJP ಅಭ್ಯರ್ಥಿ ಮಾಧವಿ ಲತಾ ವಿರುದ್ಧ FIR

ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಏಪ್ರಿಲ್ 2024, 6:22 IST
ಮಸೀದಿಯತ್ತ ಬಾಣದ ಸನ್ನೆ: ಹೈದರಾಬಾದ್‌ನ BJP ಅಭ್ಯರ್ಥಿ ಮಾಧವಿ ಲತಾ ವಿರುದ್ಧ FIR

ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಮಾಡಿದ ಬಿಜೆಪಿ: ಓವೈಸಿ ‌ಆರೋಪ

ಕಳೆದ 10 ವರ್ಷಗಳಲ್ಲಿ ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಾಡಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ‌ಆರೋಪಿಸಿದ್ದಾರೆ.
Last Updated 21 ಏಪ್ರಿಲ್ 2024, 4:19 IST
ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಮಾಡಿದ ಬಿಜೆಪಿ: ಓವೈಸಿ ‌ಆರೋಪ

ನೀರಿನ ಸಮಸ್ಯೆ ಪರಿಹಾರಕ್ಕೆ Online ಸಂಪರ್ಕಗಳ ಮೊರೆ–ಬೆಂಗಳೂರಿನಲ್ಲಿ ಭಾರಿ ಹೆಚ್ಚಳ

Just Dial ಆನ್‌ಲೈನ್ ವೇದಿಕೆಯಿಂದ ವರದಿ ಬಿಡುಗಡೆ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸುವ ವರದಿ
Last Updated 12 ಏಪ್ರಿಲ್ 2024, 14:12 IST
ನೀರಿನ ಸಮಸ್ಯೆ ಪರಿಹಾರಕ್ಕೆ Online ಸಂಪರ್ಕಗಳ ಮೊರೆ–ಬೆಂಗಳೂರಿನಲ್ಲಿ ಭಾರಿ ಹೆಚ್ಚಳ

SRH vs MI: 523 ರನ್, 38 ಸಿಕ್ಸರ್; ಆರ್‌ಸಿಬಿಯ ಸೇರಿದಂತೆ ಹಲವು ದಾಖಲೆ ಉಡೀಸ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ರನ್ ಹೊಳೆ ಹರಿಯಿತು.
Last Updated 28 ಮಾರ್ಚ್ 2024, 2:21 IST
SRH vs MI: 523 ರನ್, 38 ಸಿಕ್ಸರ್; ಆರ್‌ಸಿಬಿಯ ಸೇರಿದಂತೆ ಹಲವು ದಾಖಲೆ ಉಡೀಸ್

ಹೋಳಿ ಹಬ್ಬದಂದೇ ಸ್ನಾನಕ್ಕೆ ನದಿಗೆ ಹೋದ 4 ಯುವಕರು ಸಾವು

ಹೋಳಿ ಹಬ್ಬ ಆಚರಿಸಿದ ಬಳಿಕ ಸ್ನಾನ ಮಾಡಲು ನದಿಗೆ ತೆರಳಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕುಮುರಮ್ ಭೀಮ್‌ ಆಸಿಫಾಬಾದ್‌ ಜಿಲ್ಲೆಯ ತಾಟಿಪಲ್ಲಿ ಗ್ರಾಮದ ಯುವಕರು ವಾರ್ಧಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಸೋಮವಾರ ಈ ಘಟನೆ ನಡೆದಿದೆ.
Last Updated 25 ಮಾರ್ಚ್ 2024, 15:18 IST
ಹೋಳಿ ಹಬ್ಬದಂದೇ  ಸ್ನಾನಕ್ಕೆ ನದಿಗೆ ಹೋದ 4 ಯುವಕರು ಸಾವು

ಫೋನ್‌ ಕದ್ದಾಲಿಕೆ ಪ್ರಕರಣ: ಮಾಜಿ ಐಪಿಎಸ್‌ ಅಧಿಕಾರಿ ವಿರುದ್ಧ ಲುಕ್ಔಟ್‌ ನೋಟಿಸ್‌

ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಗುಪ್ತಚರ ದಳದ (ಎಸ್‌ಐಬಿ) ಮಾಜಿ ಮುಖ್ಯಸ್ಥ ಟಿ. ಪ್ರಭಾಕರ್‌ ರಾವ್‌ ಮತ್ತು ಮಾಜಿ ವಿಶೇಷ ಕರ್ತವ್ಯ ಅಧಿಕಾರಿ ರಾಧಾ ಕೃಷ್ಣ ರಾವ್‌ ಅವರ ವಿರುದ್ಧ ತೆಲಂಗಾಣ ಪೊಲೀಸರು ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 25 ಮಾರ್ಚ್ 2024, 15:15 IST
ಫೋನ್‌ ಕದ್ದಾಲಿಕೆ ಪ್ರಕರಣ: ಮಾಜಿ ಐಪಿಎಸ್‌ ಅಧಿಕಾರಿ ವಿರುದ್ಧ ಲುಕ್ಔಟ್‌ ನೋಟಿಸ್‌
ADVERTISEMENT

ವಿಡಿಯೊ: ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೋರಾಡಿ ಗೆದ್ದ ತಾಯಿ-ಮಗಳು!

ದರೋಡೆ ಮತ್ತು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮನಗೆ ನುಗ್ಗಿದ್ದ ಇಬ್ಬರು ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ತಾಯಿ ಮತ್ತು ಮಗಳು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸಿರುವ ಘಟನೆ ರಸೂಲ್‌ಪುರದಲ್ಲಿ ನಡೆದಿದೆ.
Last Updated 23 ಮಾರ್ಚ್ 2024, 13:07 IST
ವಿಡಿಯೊ: ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೋರಾಡಿ ಗೆದ್ದ ತಾಯಿ-ಮಗಳು!

ಹೈದರಾಬಾದ್ ತಲುಪಿದ ರಷ್ಯಾ–ಉಕ್ರೇನ್‌ ಸಂಘರ್ಷದಲ್ಲಿ ಮೃತ ಯುವಕನ ಪಾರ್ಥಿವ ಶರೀರ

ವಂಚನೆಗೊಳಗಾಗಿ ರಷ್ಯಾ ಸೇನೆಗೆ ಸೇರಿ, ರಷ್ಯಾ - ಉಕ್ರೇನ್‌ ಸಂಘರ್ಷದಲ್ಲಿ ಮೃತಪಟ್ಟಿದ್ದ ಮೊಹಮ್ಮದ್ ಅಸ್ಫಾನ್ ಪಾರ್ಥಿವ ಶರೀರವನ್ನು ಶನಿವಾರ ಹೈದರಾಬಾದ್‌ಗೆ ಕರೆತರಲಾಗಿದೆ.
Last Updated 17 ಮಾರ್ಚ್ 2024, 2:34 IST
ಹೈದರಾಬಾದ್ ತಲುಪಿದ ರಷ್ಯಾ–ಉಕ್ರೇನ್‌ ಸಂಘರ್ಷದಲ್ಲಿ ಮೃತ ಯುವಕನ ಪಾರ್ಥಿವ ಶರೀರ

ಹೈದರಾಬಾದ್‌: 125 ವರ್ಷದ ದೈತ್ಯ ಆಮೆ ಸಾವು

ವಯೋಸಹಜ ಅನಾರೋಗ್ಯದಿಂದ ಸುಮಾರು 125 ವಯಸ್ಸಿನ ಗ್ಯಾಲಪಗೋಸ್ ದೈತ್ಯ ಆಮೆಯು ಇಲ್ಲಿನ ನೆಹರೂ ಜೈವಿಕ ಉದ್ಯಾನದಲ್ಲಿ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಮಾರ್ಚ್ 2024, 16:15 IST
ಹೈದರಾಬಾದ್‌: 125 ವರ್ಷದ ದೈತ್ಯ ಆಮೆ ಸಾವು
ADVERTISEMENT
ADVERTISEMENT
ADVERTISEMENT