ಕೇರಳ | ಸಾರ್ವಜನಿಕವಾಗಿ ನಗ್ನತೆ ಪ್ರದರ್ಶನ: SIRನಿಂದ ಬಿಎಲ್ಒ ತೆರವುಗೊಳಿಸಿ ಕ್ರಮ
BLO Misconduct: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ SIR ಸಂದರ್ಭದಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸಿದ ಆರೋಪದಡಿ ಕೇರಳದ ಉತ್ತರ ಭಾಗದ ತವನೂರ್ ಮಂಡಳದ ಬೂತ್ ಮಟ್ಟದ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.Last Updated 25 ನವೆಂಬರ್ 2025, 7:20 IST