ಭಾನುವಾರ, 31 ಆಗಸ್ಟ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

50 ಕೆ.ಜಿ ಈರುಳ್ಳಿ ಬ್ಯಾಗ್‌ ದರ ಕನಿಷ್ಠ ₹ 50!

ಪಾತಾಳಕ್ಕೆ ಕುಸಿದ ದರ; ಕಂಗಾಲಾದ ಬೆಳೆಗಾರ
Last Updated 30 ಆಗಸ್ಟ್ 2025, 23:56 IST
50 ಕೆ.ಜಿ ಈರುಳ್ಳಿ ಬ್ಯಾಗ್‌ ದರ ಕನಿಷ್ಠ ₹ 50!

ಬೆಂಗಳೂರು: ಮಹಾರಾಷ್ಟ್ರದಿಂದ ಶೇ 70ರಷ್ಟು ಈರುಳ್ಳಿ ಆವಕ

ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶನಿವಾರ 44,356 ಚೀಲ ಈರುಳ್ಳಿ ಆವಕವಾಗಿದೆ. ಇದರಲ್ಲಿ ಶೇ 70ರಷ್ಟು ಮಹಾರಾಷ್ಟ್ರದಿಂದ ಪೂರೈಕೆಯಾಗಿದ್ದು, ಉಳಿದ ಶೇ 30ರಷ್ಟು ಕರ್ನಾಟಕದ ಈರುಳ್ಳಿ ಆಗಿದೆ.
Last Updated 30 ಆಗಸ್ಟ್ 2025, 23:30 IST
ಬೆಂಗಳೂರು: ಮಹಾರಾಷ್ಟ್ರದಿಂದ ಶೇ 70ರಷ್ಟು ಈರುಳ್ಳಿ ಆವಕ

‘ಕಲ್ಯಾಣ’ದಲ್ಲೂ ಮಳೆಗೆ ಈರುಳ್ಳಿ ಆಹುತಿ

‘ಕಲ್ಯಾಣ’ದಲ್ಲೂ ಮಳೆಗೆ ಈರುಳ್ಳಿ ಆಹುತಿ
Last Updated 30 ಆಗಸ್ಟ್ 2025, 17:53 IST
‘ಕಲ್ಯಾಣ’ದಲ್ಲೂ ಮಳೆಗೆ ಈರುಳ್ಳಿ ಆಹುತಿ

ಈರುಳ್ಳಿ ಬೆಳೆ ಹಾನಿ: ರೈತರಿಗೆ ಸಂಕಷ್ಟ

ನಿರಂತರ ಮಳೆಯಿಂದ ಬೆಳೆಗೆ ಕೊಳೆರೋಗ । ಬೆಳೆ ರಕ್ಷಣೆಗೆ ಔಷಧಿ ಸಿಂಪಡಿಸಲು ಮುಂದಾದ ರೈತರು
Last Updated 30 ಆಗಸ್ಟ್ 2025, 17:48 IST
ಈರುಳ್ಳಿ ಬೆಳೆ ಹಾನಿ:  ರೈತರಿಗೆ ಸಂಕಷ್ಟ

‘ನಗರ ಮೂಲಸೌಕರ್ಯ ಅಭಿವೃದ್ಧಿಗೆ ₹10 ಲಕ್ಷ ಕೋಟಿ ಹೂಡಿಕೆ’: ಶ್ರೀನಿವಾಸ್ ಕೆ.

ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ನಗರದ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ₹30 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಮುಂದಿನ ನಾಲ್ಕು ವರ್ಷದಲ್ಲಿ ಮತ್ತೆ ₹10 ಲಕ್ಷ ಕೋಟಿ ಹೂಡಿಕೆ ಮಾಡುವ ಅಂದಾಜಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀನಿವಾಸ್ ಕೆ. ಹೇಳಿದ್ದಾರೆ.
Last Updated 30 ಆಗಸ್ಟ್ 2025, 14:05 IST
‘ನಗರ ಮೂಲಸೌಕರ್ಯ ಅಭಿವೃದ್ಧಿಗೆ ₹10 ಲಕ್ಷ ಕೋಟಿ ಹೂಡಿಕೆ’: ಶ್ರೀನಿವಾಸ್ ಕೆ.

ಕೇಂದ್ರಕ್ಕೆ ₹7,324 ಕೋಟಿ ಡಿವಿಡೆಂಡ್ ಪಾವತಿಸಿದ ಎಲ್‌ಐಸಿ

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 2024–25ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ₹7,324 ಕೋಟಿ ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿದೆ.
Last Updated 30 ಆಗಸ್ಟ್ 2025, 14:03 IST
ಕೇಂದ್ರಕ್ಕೆ ₹7,324 ಕೋಟಿ ಡಿವಿಡೆಂಡ್ ಪಾವತಿಸಿದ ಎಲ್‌ಐಸಿ

ದೇಶದ ಮೊದಲ ಟೆಂಪರ್ಡ್‌ ಗ್ಲಾಸ್‌ ತಯಾರಿಕಾ ಘಟಕ ಉದ್ಘಾಟಿಸಿದ ಅಶ್ವಿನಿ ವೈಷ್ಣವ್

ಮೊಬೈಲ್‌ ಫೋನ್‌ನ ಪರದೆಯ ರಕ್ಷಣೆಗೆ ಬಳಸುವ ಟೆಂಪರ್ಡ್‌ ಗ್ಲಾಸ್‌ಗಳನ್ನು ತಯಾರಿಸುವ ದೇಶದ ಮೊದಲ ತಯಾರಿಕಾ ಘಟಕವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಉದ್ಘಾಟಿಸಿದರು.
Last Updated 30 ಆಗಸ್ಟ್ 2025, 13:52 IST
ದೇಶದ ಮೊದಲ ಟೆಂಪರ್ಡ್‌ ಗ್ಲಾಸ್‌ ತಯಾರಿಕಾ ಘಟಕ ಉದ್ಘಾಟಿಸಿದ ಅಶ್ವಿನಿ ವೈಷ್ಣವ್
ADVERTISEMENT

ಮನೆಗಳ ನೋಂದಣಿ ಮೇಲಿನ ಮುದ್ರಾಂಕ ಶುಲ್ಕ ತಗ್ಗಿಸಿ: ನರೆಡ್ಕೊ

ಮನೆಗಳ ನೋಂದಣಿ ಮೇಲಿನ ಮುದ್ರಾಂಕ ಶುಲ್ಕವನ್ನು ರಾಜ್ಯ ಸರ್ಕಾರಗಳು ಕಡಿಮೆ ಮಾಡಬೇಕು ಎಂದು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ನರೆಡ್ಕೊ) ಒತ್ತಾಯಿಸಿದೆ.
Last Updated 30 ಆಗಸ್ಟ್ 2025, 13:50 IST
ಮನೆಗಳ ನೋಂದಣಿ ಮೇಲಿನ ಮುದ್ರಾಂಕ ಶುಲ್ಕ ತಗ್ಗಿಸಿ: ನರೆಡ್ಕೊ

Reliance AGM: ಮುಂದಿನ ವರ್ಷ ಜಿಯೊ ಐಪಿಒ

ಈ ಐಪಿಒ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಸಾರ್ವಜನಿಕ ಷೇರು ಮಾರಾಟ ಆಗಲಿದೆ: ಮಾರುಕಟ್ಟೆ ತಜ್ಞರು ಅಂದಾಜು
Last Updated 29 ಆಗಸ್ಟ್ 2025, 16:20 IST
Reliance AGM: ಮುಂದಿನ ವರ್ಷ ಜಿಯೊ ಐಪಿಒ

Gold Rate: ಚಿನ್ನದ ದರ ₹2,100 ಏರಿಕೆ

Silver Price: ದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರವು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, 10 ಗ್ರಾಂ ಚಿನ್ನ ₹2,100 ಏರಿಕೆಯಾಗಿ ₹1,03,670 ರಷ್ಟು ಮಾರಾಟವಾಗಿದೆ. ಬೆಳ್ಳಿ ದರವು ₹1,000 ಇಳಿಕೆಯಾಗಿದೆ.
Last Updated 29 ಆಗಸ್ಟ್ 2025, 15:48 IST
Gold Rate: ಚಿನ್ನದ ದರ ₹2,100 ಏರಿಕೆ
ADVERTISEMENT
ADVERTISEMENT
ADVERTISEMENT