ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಈಶ್ವರಪ್ಪ ಪಾಸ್‌ಪೋರ್ಟ್‌ ನವೀಕರಣಕ್ಕೆ ಆದೇಶ

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪಾಸ್‌ಪೋರ್ಟ್ ನವೀಕರಣ ಮಾಡುವಂತೆ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ ಆದೇಶಿಸಿದ್ದು, ಹೈಕೋರ್ಟ್‌ ಈ ಸಂಬಂಧ ಈಶ್ವರಪ್ಪ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
Last Updated 15 ಅಕ್ಟೋಬರ್ 2025, 16:50 IST
ಈಶ್ವರಪ್ಪ ಪಾಸ್‌ಪೋರ್ಟ್‌ ನವೀಕರಣಕ್ಕೆ ಆದೇಶ

ಶಾಸಕ ವೀರೇಂದ್ರ ಪತ್ನಿ ಅರ್ಜಿ ವಜಾ

ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರ ಬಂಧನವನ್ನು ಅಕ್ರಮ ಎಂದು ಘೋಷಿಸುವಂತೆ ಕೋರಿದ್ದ ಅವರ ಪತ್ನಿಯ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
Last Updated 15 ಅಕ್ಟೋಬರ್ 2025, 16:46 IST
ಶಾಸಕ ವೀರೇಂದ್ರ ಪತ್ನಿ ಅರ್ಜಿ ವಜಾ

ಬೆಂಗಳೂರು | ಯುವತಿ ವಿಚಾರಕ್ಕೆ ಗಲಾಟೆ: ವಿದ್ಯಾರ್ಥಿಗೆ ಚಾಕು ಇರಿತ; ಇಬ್ಬರ ಬಂಧನ

ಯುವತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಆರ್‌.ಟಿ.ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Last Updated 15 ಅಕ್ಟೋಬರ್ 2025, 15:57 IST
ಬೆಂಗಳೂರು | ಯುವತಿ ವಿಚಾರಕ್ಕೆ ಗಲಾಟೆ: ವಿದ್ಯಾರ್ಥಿಗೆ ಚಾಕು ಇರಿತ; ಇಬ್ಬರ ಬಂಧನ

ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ನಗರದ ಚಾಮರಾಜ ಪೇಟೆಯಲ್ಲಿರುವ ಸದಾತನ ಸಂಸ್ಥೆಯು ಶಾಲಾ ಶಿಕ್ಷಕರಲ್ಲಿ ಓದು ಮತ್ತು ಬರವಣಿಗೆ ಕೌಶಲವನ್ನು ಉತ್ತೇಜಿಸಲು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
Last Updated 15 ಅಕ್ಟೋಬರ್ 2025, 15:52 IST
ಶಿಕ್ಷಕರಿಗೆ ರಾಜ್ಯಮಟ್ಟದ  ಪ್ರಬಂಧ ಸ್ಪರ್ಧೆ

ಕೃಪಾಂಕ ಅವಧಿ ವಿಸ್ತರಿಸಿ: 219 ಶಿಕ್ಷಕರ ಕಾಯಂಗೊಳಿಸಿ- ದಲಿತ ಪದವೀಧರರ ಸಂಘ

Teacher Regularisation: ಕ್ರೈಸ್‌ ಅಧೀನದ ವಸತಿಶಾಲೆಗಳಲ್ಲಿ ಕೆಲಸ ಮಾಡುತ್ತಿರುವ 219 ಹೊರ ಸಂಪನ್ಮೂಲ ಶಿಕ್ಷಕರ ಸೇವಾ ಕೃಪಾಂಕ ಅವಧಿಯನ್ನು 2013ರವರೆಗೆ ವಿಸ್ತರಿಸಿ ಕಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ ಆಗ್ರಹಿಸಿದೆ.
Last Updated 15 ಅಕ್ಟೋಬರ್ 2025, 14:49 IST
ಕೃಪಾಂಕ ಅವಧಿ ವಿಸ್ತರಿಸಿ: 219 ಶಿಕ್ಷಕರ ಕಾಯಂಗೊಳಿಸಿ- ದಲಿತ ಪದವೀಧರರ ಸಂಘ

ಅರಿವಳಿಕೆ ಮದ್ದು ನೀಡಿ ವೈದ್ಯೆ ಪತ್ನಿ ಕೊಲೆ: FSL ವರದಿಯಲ್ಲಿ ರಹಸ್ಯ ಬಹಿರಂಗ

Doctor Crime: ವಿಕ್ಟೋರಿಯಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿ, ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ನೀಡಿ ಹತ್ಯೆಗೈದ ಆರೋಪದಲ್ಲಿ ಬಂಧಿತರಾಗಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ದೃಢಪಟ್ಟಿವೆ.
Last Updated 15 ಅಕ್ಟೋಬರ್ 2025, 14:49 IST
ಅರಿವಳಿಕೆ ಮದ್ದು ನೀಡಿ ವೈದ್ಯೆ ಪತ್ನಿ ಕೊಲೆ: FSL ವರದಿಯಲ್ಲಿ ರಹಸ್ಯ ಬಹಿರಂಗ

ಬೆಂಗಳೂರು | ಬಸ್‌ಗಳಲ್ಲಿ ಅಧಿಕ ಲಗೇಜ್‌ ಸಾಗಾಟ: ದಂಡ

RTO Bengaluru: ನಗರದಲ್ಲಿ ಮೂರು ದಿನ ನಡೆದ ಕಾರ್ಯಾಚರಣೆಯಲ್ಲಿ 600 ಬಸ್‌ಗಳಲ್ಲಿ ಅಧಿಕ ಲಗೇಜ್‌ ಸಾಗಾಟ ಪತ್ತೆಯಾಗಿ, ಸಾರಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಪಟಾಕಿ ಸಾಗಾಟಕ್ಕೆ ನಿಷೇಧದ ತಪಾಸಣೆಯೂ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 14:43 IST
ಬೆಂಗಳೂರು | ಬಸ್‌ಗಳಲ್ಲಿ ಅಧಿಕ ಲಗೇಜ್‌ ಸಾಗಾಟ: ದಂಡ
ADVERTISEMENT

‘ಈ ಹೊತ್ತಿಗೆ’ ಪ್ರಶಸ್ತಿ: ಕಥಾ–ಕವನ ಸಂಕಲನ ಆಹ್ವಾನ

‘ಈ ಹೊತ್ತಿಗೆ’ ಟ್ರಸ್ಟ್ 2026ನೇ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗೆ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಕವನ ಸಂಕಲನಗಳನ್ನು ಆಹ್ವಾನಿಸಿದೆ.
Last Updated 15 ಅಕ್ಟೋಬರ್ 2025, 13:59 IST
‘ಈ ಹೊತ್ತಿಗೆ’ ಪ್ರಶಸ್ತಿ: ಕಥಾ–ಕವನ ಸಂಕಲನ ಆಹ್ವಾನ

ಮಾಜಿ ದೇವದಾಸಿಯರ ಸಮೀಕ್ಷೆ ಅವಧಿ ವಿಸ್ತರಿಸಿ: ಆಗ್ರಹ

‘ಸಮರ್ಪಕ ದಾಖಲೆಗಳು ಇಲ್ಲದ ಕಾರಣ ಅನೇಕ ಮಾಜಿ ದೇವದಾಸಿಯರಿಗೆ ಮರು ಸಮೀಕ್ಷೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಆದ್ದರಿಂದ ಮರು ಸಮೀಕ್ಷೆಯ ಅವಧಿಯನ್ನು ವಿಸ್ತರಿಸಬೇಕು ಎಂದು ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಆಗ್ರಹಿಸಿದೆ.
Last Updated 15 ಅಕ್ಟೋಬರ್ 2025, 13:57 IST
ಮಾಜಿ ದೇವದಾಸಿಯರ ಸಮೀಕ್ಷೆ ಅವಧಿ ವಿಸ್ತರಿಸಿ: ಆಗ್ರಹ

ಬೆಂಗಳೂರು: ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಮುಂದೂಡಿಕೆ

ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅ.15ರಿಂದ 19ರವರೆಗೆ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹವನ್ನು ಮುಂದೂಡಿದೆ.
Last Updated 15 ಅಕ್ಟೋಬರ್ 2025, 13:47 IST
ಬೆಂಗಳೂರು: ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT