ಶುಕ್ರವಾರ, 11 ಜುಲೈ 2025
×
ADVERTISEMENT

ಚಾಮರಾಜನಗರ

ADVERTISEMENT

ಸಂತೇಮರಹಳ್ಳಿ: ಕಾವುದವಾಡಿ ಜಮೀನಿನಲ್ಲಿ ಹೆಬ್ಬಾವು ಪತ್ತೆ

ಸಂತೇಮರಹಳ್ಳಿ: ಸಮೀಪದ ಕಾವುದವಾಡಿ ಗ್ರಾಮದ ಜಮೀನೊಂದರಲ್ಲಿ ಹೆಬ್ಬಾವು ಮಂಗಳವಾರ ಪತ್ತೆಯಾಗಿದ್ದು, ಸ್ನೇಕ್ ಮಹೇಶ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
Last Updated 10 ಜುಲೈ 2025, 6:23 IST
ಸಂತೇಮರಹಳ್ಳಿ: ಕಾವುದವಾಡಿ ಜಮೀನಿನಲ್ಲಿ ಹೆಬ್ಬಾವು ಪತ್ತೆ

ಚಿಕ್ಕತುಪ್ಪೂರು ಹತ್ಯೆ ಪ್ರಕರಣ: ಆರೋಪಿ ಬಂಧನಕ್ಕೆ ಒತ್ತಾಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ
Last Updated 10 ಜುಲೈ 2025, 1:51 IST
ಚಿಕ್ಕತುಪ್ಪೂರು ಹತ್ಯೆ ಪ್ರಕರಣ: ಆರೋಪಿ ಬಂಧನಕ್ಕೆ ಒತ್ತಾಯ

ಕೊಪ್ಪ: ಆನೆ ದಾಳಿ, ಕಾಲು ಮುರಿತ

ಹನೂರು: ತಾಲ್ಲೂಕಿನ ಕೊಪ್ಪ ಗ್ರಾಮದ ಜಮೀನಿನಲ್ಲಿ ಮೇಕೆಗಳನ್ನು ಮೆಯಿಸುತ್ತಿದ್ದ ಮಾದೇವ ಎಂಬುವವರ ಮೇಲೆ ಆನೆ ದಾಳಿ ದಾಳಿ ಮಾಡಿದ್ದು ಅವರ ಕಾಲು ಮುರಿದಿದೆ.
Last Updated 10 ಜುಲೈ 2025, 1:47 IST
ಕೊಪ್ಪ: ಆನೆ ದಾಳಿ, ಕಾಲು ಮುರಿತ

ಚಾಮರಾಜೇಶ್ವರನ ಮಹಾರಥೋತ್ಸವ, ಆಷಾಢ ತೇರಿಗೆ ಕ್ಷಣಗಣನೆ

ಉತ್ಸವ ಕಣ್ತುಂಬಿಕೊಳ್ಳಲು ಹರಿದು ಬರುತ್ತಿರುವ ಭಕ್ತಸಾಗರ
Last Updated 10 ಜುಲೈ 2025, 1:46 IST
ಚಾಮರಾಜೇಶ್ವರನ ಮಹಾರಥೋತ್ಸವ, ಆಷಾಢ ತೇರಿಗೆ ಕ್ಷಣಗಣನೆ

ಎಂ.ಎಂ ಹಿಲ್ಸ್‌: ಹೆಣ್ಣಾನೆ ಸಾವು

ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಅರಣ್ಯ ಪ್ರದೇಶದ ದೊಡ್ಡಹಳ್ಳ ಗಸ್ತು ಬಳಿ 35 ವರ್ಷದ ಹೆಣ್ಣಾನೆಯೊಂದು ಮೃತಪಟ್ಟಿದೆ.
Last Updated 10 ಜುಲೈ 2025, 1:43 IST
ಎಂ.ಎಂ ಹಿಲ್ಸ್‌: ಹೆಣ್ಣಾನೆ ಸಾವು

ಚಾಮರಾಜನಗರ: ಕನಿಷ್ಠ ವೇತನ, ಪಿಂಚಣಿಗೆ ಒತ್ತಾಯ

ಅಂಗನವಾಡಿ ನೌಕರರ ಪ್ರತಿಭಟನೆ; ಹೋರಾಟಗಾರರ ವಶ, ಬಿಡುಗಡೆ
Last Updated 10 ಜುಲೈ 2025, 1:38 IST
ಚಾಮರಾಜನಗರ: ಕನಿಷ್ಠ ವೇತನ, ಪಿಂಚಣಿಗೆ ಒತ್ತಾಯ

ಡಿಸಿಸಿ ಅಧ್ಯಕ್ಷರ ಆಯ್ಕೆ; ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ

ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್ ಉಸ್ತುವಾರಿಗಳ ಸಭೆ
Last Updated 9 ಜುಲೈ 2025, 5:14 IST
ಡಿಸಿಸಿ ಅಧ್ಯಕ್ಷರ ಆಯ್ಕೆ; ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ
ADVERTISEMENT

ಚಾಮರಾಜೇಶ್ವರ ರಥೋತ್ಸವ: ಸರ್ವರ ಸಹಕಾರ ಅಗತ್ಯ

ಕೋಮುವಾರು ಮುಖಂಡರ ಸಭೆಯಲ್ಲಿ ತಹಶೀಲ್ದಾರ್ ಬಿ.ಗಿರಿಜಾ ಮನವಿ
Last Updated 9 ಜುಲೈ 2025, 5:13 IST
ಚಾಮರಾಜೇಶ್ವರ ರಥೋತ್ಸವ: ಸರ್ವರ ಸಹಕಾರ ಅಗತ್ಯ

ವಿಜ್ಞಾನ ಲೋಕದೊಳಗೆ ವೃಕ್ಷ ಮಾಹಿತಿ ಹೂರಣ

ಧೀನಬಂಧು ಸಂಸ್ಥೆಯಲ್ಲಿ ‘ಮರ–ಭೂಮಿ ತಾಯಿಯ ವರ’ ಕಾರ್ಯಕ್ರಮ
Last Updated 9 ಜುಲೈ 2025, 5:06 IST
ವಿಜ್ಞಾನ ಲೋಕದೊಳಗೆ ವೃಕ್ಷ ಮಾಹಿತಿ ಹೂರಣ

‘ಮಹಿಳೆಯರು ಪೌಷ್ಟಿಕಾಂಶಯುಕ್ತ ಮಾತ್ರೆ ಸೇವಿಸಿ’

ಸಿಕೆಲ್ ಸೆಲ್ ಅನೀಮಿಯಾ ನಿರ್ಮೂಲನಾ ಕಾರ್ಯಕ್ರಮದಲ್ಲಿ ದೀಪಾ ಭಟ್ ಸಲಹೆ
Last Updated 9 ಜುಲೈ 2025, 5:05 IST
‘ಮಹಿಳೆಯರು ಪೌಷ್ಟಿಕಾಂಶಯುಕ್ತ ಮಾತ್ರೆ ಸೇವಿಸಿ’
ADVERTISEMENT
ADVERTISEMENT
ADVERTISEMENT