ನಾಗಮಂಗಲ | ಸದೃಢ ಭಾರತ ನಿರ್ಮಾಣಕ್ಕೆ ಪಂಚ ಪರಿವರ್ತನೆ ಅಗತ್ಯ: ಅನಂತ ಕೃಷ್ಣ
RSS Vision: ನಾಗಮಂಗಲ: ಸದೃಢ ಭಾರತ ನಿರ್ಮಾಣಕ್ಕೆ ಪರ್ಯಾವರಣ, ಶಿಷ್ಟಾಚಾರ, ಸ್ವದೇಶಿ, ಸಾಮರಸ್ಯ, ಕುಟುಂಬ ಪ್ರಬೋಧನೆ ಎಂಬ ಪಂಚ ಪರಿವರ್ತನೆ ಅಗತ್ಯವೆಂದು ಆರ್‌ಎಸ್‌ಎಸ್ ಪ್ರಚಾರಕ ಅನಂತ ಕೃಷ್ಣ ಅಭಿಪ್ರಾಯಪಟ್ಟರು.Last Updated 21 ಜನವರಿ 2026, 7:09 IST