ಬುಧವಾರ, 21 ಜನವರಿ 2026
×
ADVERTISEMENT

ಮೈಸೂರು

ADVERTISEMENT

ಮೈಸೂರು | ಸರ್ಕಾರಿ ಪದವಿ ಕಾಲೇಜು ಪ್ರವೇಶಕ್ಕೆ ಅಭಿಯಾನ

Higher Education Admission: 2026–27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಿಸುವ ಸಲುವಾಗಿ ಉನ್ನತ ಶಿಕ್ಷಣ ಇಲಾಖೆಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಇದನ್ನು ಆರಂಭಿಸಿದೆ.
Last Updated 21 ಜನವರಿ 2026, 12:28 IST
ಮೈಸೂರು | ಸರ್ಕಾರಿ ಪದವಿ ಕಾಲೇಜು ಪ್ರವೇಶಕ್ಕೆ ಅಭಿಯಾನ

ಮುಡುಕುತೊರೆ ಜಾತ್ರೆ: ಸಾಂಸ್ಕೃತಿಕ ಕಾರ್ಯಕ್ರಮ ಜ.21ರಿಂದ

Mysuru Cultural Event: ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆಯಲ್ಲಿ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಜ.22ರಿಂದ 31ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 21 ಜನವರಿ 2026, 12:26 IST
ಮುಡುಕುತೊರೆ ಜಾತ್ರೆ: ಸಾಂಸ್ಕೃತಿಕ ಕಾರ್ಯಕ್ರಮ ಜ.21ರಿಂದ

ಪ್ರಸಾದ್ ಯೋಜನೆ: ಚಾಮುಂಡಿ ಬೆಟ್ಟಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ– ಎಚ್‌ಸಿಎಂ

Chamundi Hill Conservation: ‘ಪ್ರಸಾದ್ ಯೋಜನೆಯಡಿ ಚಾಮುಂಡಿಬೆಟ್ಟದ ಪಾರಂಪರಿಕತೆಗೆ ಯಾವುದೇ ಧಕ್ಕೆ ಆಗದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.
Last Updated 21 ಜನವರಿ 2026, 12:22 IST
ಪ್ರಸಾದ್ ಯೋಜನೆ: ಚಾಮುಂಡಿ ಬೆಟ್ಟಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ– ಎಚ್‌ಸಿಎಂ

ಕಸಾಪಕ್ಕೆ ಕೊಡುವ ಆದ್ಯತೆ ಲೇಖಕಿಯರ ಸಂಘಕ್ಕೆ ಏಕಿಲ್ಲ: ಸುನಂದಮ್ಮ ಪ್ರಶ್ನೆ

Literary Gender Bias: ‘ರಾಜ್ಯ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವಷ್ಟು ಆದ್ಯತೆಯನ್ನು ಕರ್ನಾಟಕ ಲೇಖಕಿಯರ ಸಂಘಕ್ಕೆ ಕೊಡುತ್ತಿಲ್ಲವೇಕೆ?’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್.ಸುನಂದಮ್ಮ ಕೇಳಿದರು.
Last Updated 21 ಜನವರಿ 2026, 12:17 IST
ಕಸಾಪಕ್ಕೆ ಕೊಡುವ ಆದ್ಯತೆ ಲೇಖಕಿಯರ ಸಂಘಕ್ಕೆ ಏಕಿಲ್ಲ: ಸುನಂದಮ್ಮ ಪ್ರಶ್ನೆ

ಎಚ್.ಡಿ.ಕೋಟೆ | ಸಫಾರಿ ಆರಂಭಕ್ಕೆ ಒತ್ತಾಯ

Safari Protest: ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಮುಚ್ಚಿರುವುದರಿಂದ ನೂರಾರು ಕುಟುಂಬಗಳು ಉದ್ಯೋಗ ಇಲ್ಲದೆ ಅತಂತ್ರವಾಗಿವೆ, ಕೂಡಲೇ ಸಫಾರಿ ಕೇಂದ್ರ ತೆರೆಯಬೇಕು ಎಂದು ತಾಲ್ಲೂಕು ಪ್ರಗತಿಪರ ಸಂಘಟನೆಗಳು ಆಗ್ರಹಿಸಿದವು.
Last Updated 21 ಜನವರಿ 2026, 4:00 IST
ಎಚ್.ಡಿ.ಕೋಟೆ | ಸಫಾರಿ ಆರಂಭಕ್ಕೆ ಒತ್ತಾಯ

ತಿ.ನರಸೀಪುರ | 'ವಿಬಿ- ಜಿ ರಾಮ್ ಜಿ’ ಯೋಜನೆಗೆ ವಿರೋಧ

ತಿ.ನರಸೀಪುರದಲ್ಲಿ ದಸಂಸ ಜಿಲ್ಲಾ ಸಮಿತಿ ‘ವಿಬಿ–ಜಿ ರಾಮ್ ಜಿ’ ಯೋಜನೆ ಹಾಗೂ ಮತದಾರರ ಪರಿಷ್ಕರಣೆ ವಿರುದ್ಧ ಮೈಸೂರುನಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ ಭೂ ಮತ್ತು ದಲಿತ ಸಮಸ್ಯೆಗಳ ಪರಿಹಾರಕ್ಕೂ ಚರ್ಚೆ ನಡೆಯಿತು.
Last Updated 21 ಜನವರಿ 2026, 3:58 IST
ತಿ.ನರಸೀಪುರ | 'ವಿಬಿ- ಜಿ ರಾಮ್ ಜಿ’ ಯೋಜನೆಗೆ ವಿರೋಧ

ಬೆಟ್ಟದಪುರ | ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ

ಬೆಟ್ಟದಪುರ ಸಮೀಪದ ಸೀಗೆಕೋರೆಕಾವಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿಯನ್ನು ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಅಂಬೇಡ್ಕರ್ ತತ್ವಗಳು ಮತ್ತು ಶೋಷಿತರಿಗೆ ನ್ಯಾಯ ಒದಗಿಸುವ ಮಹತ್ವದ ಕುರಿತು ಚರ್ಚೆ ನಡೆಯಿತು.
Last Updated 21 ಜನವರಿ 2026, 3:57 IST
ಬೆಟ್ಟದಪುರ | ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ
ADVERTISEMENT

ಕೆ.ಆರ್.ನಗರ | ನರೇಗಾ ಹೆಸರು ಬದಲಾವಣೆ; ಬಡವರಿಗೆ ತೊಂದರೆ: ಡಾ.ಎಚ್.ಸಿ.ಮಹದೇವಪ್ಪ

Welfare Scheme Impact: ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಬಿ–ಜಿ ರಾಮ್ ಜಿ ಎಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರಿಂದ ಗ್ರಾಮೀಣ ಬಡವರಿಗೆ ತೊಂದರೆಯಾಗಲಿದೆ ಎಂದು ಸಚಿವ ಮಹದೇವಪ್ಪ ಕೆ.ಆರ್.ನಗರದಲ್ಲಿ ಹೇಳಿದರು.
Last Updated 21 ಜನವರಿ 2026, 3:14 IST
ಕೆ.ಆರ್.ನಗರ | ನರೇಗಾ ಹೆಸರು ಬದಲಾವಣೆ; ಬಡವರಿಗೆ ತೊಂದರೆ: ಡಾ.ಎಚ್.ಸಿ.ಮಹದೇವಪ್ಪ

ಹುಣಸೂರು | ಹೆದ್ದಾರಿ ಕಾಮಗಾರಿ ಪರಿಶೀಲನೆ

ಹುಣಸೂರಿನಲ್ಲಿ ₹56 ಕೋಟಿ ವೆಚ್ಚದಲ್ಲಿ 5.1 ಕಿ.ಮಿ. ಹೆದ್ದಾರಿ ವಿಸ್ತರಣೆಯ ಕಾಮಗಾರಿ ಪ್ರಗತಿಯಲ್ಲಿ. ಮೇಲ್ಸೇತುವೆ ಯೋಜನೆಗೆ ಹಸಿರು ನಿಶಾನೆ; 2027 ರಲ್ಲಿ ಲೋಕಾರ್ಪಣೆ ನಿರೀಕ್ಷೆ.
Last Updated 21 ಜನವರಿ 2026, 3:12 IST
ಹುಣಸೂರು | ಹೆದ್ದಾರಿ ಕಾಮಗಾರಿ ಪರಿಶೀಲನೆ

ಎಚ್.ಡಿ.ಕೋಟೆ | ಅಕ್ರಮ ರೆಸಾರ್ಟ್‌, ಹೋಟೆಲ್‌ ತೆರವುಗೊಳಿಸಿ: ಹೊನ್ನಹಳ್ಳಿ ಪ್ರಕಾಶ್

ಕಬಿನಿ ಹಿನ್ನೀರು ಮತ್ತು ನಾಗರಹೊಳೆ-ಬಂಡೀಪುರ ಬಫರ್ ವಲಯದಲ್ಲಿ ಅಕ್ರಮ ರೆಸಾರ್ಟ್‌, ಹೋಟೆಲ್‌ಗಳನ್ನು ತಕ್ಷಣ ತೆರವುಗೊಳಿಸಲು ರೈತರು, ಪರಿಸರವಾದಿಗಳು ಎಚ್.ಡಿ. ಕೋಟೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
Last Updated 21 ಜನವರಿ 2026, 3:09 IST
ಎಚ್.ಡಿ.ಕೋಟೆ | ಅಕ್ರಮ ರೆಸಾರ್ಟ್‌, ಹೋಟೆಲ್‌ ತೆರವುಗೊಳಿಸಿ: ಹೊನ್ನಹಳ್ಳಿ ಪ್ರಕಾಶ್
ADVERTISEMENT
ADVERTISEMENT
ADVERTISEMENT