ಸಿಂಧನೂರು| ಮುಂಗಾರು ಜೋಳ ನೋಂದಣಿ, ಖರೀದಿ ಕೇಂದ್ರ ತಕ್ಷಣವೇ ಆರಂಭಿಸಿ: ರೈತರ ಆಗ್ರಹ
ಸಿಂಧನೂರಿನಲ್ಲಿ ಜೋಳ ಖರೀದಿ ಹಾಗೂ ಮರು ನೋಂದಣಿಯನ್ನು ತಕ್ಷಣ ಆರಂಭಿಸಬೇಕೆಂದು ರೈತರು ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಿದರು. ರೈತ ಸಂಘ ಹಾಗೂ ಹಸಿರು ಸೇನೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.Last Updated 21 ಜನವರಿ 2026, 4:40 IST