ಸರ್ಕಾರಿ ವಲಯದ 12 ಬ್ಯಾಂಕ್ಗಳಿಂದ ಮೆಗಾ ನೇಮಕಾತಿ: 50 ಸಾವಿರ ಸಿಬ್ಬಂದಿ ನೇಮಕ
Government Bank Jobs: ಹೆಚ್ಚುತ್ತಿರುವ ವ್ಯವಹಾರದ ಅಗತ್ಯತೆ ಪೂರೈಸಲು ಮತ್ತು ವಹಿವಾಟು ವಿಸ್ತರಿಸಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರಿ ವಲಯದ ಬ್ಯಾಂಕ್ಗಳು 50 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿವೆ.Last Updated 6 ಜುಲೈ 2025, 16:05 IST